Nammura Rajangu Lyrics

ನಮ್ಮೂರ ರಾಜಂಗು Lyrics

in Aadi Purana

in ಆದಿ ಪುರಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೋಬಾನೆ ಅನ್ನಿರೆ
ಸೋಬಾನೆ ಬನ್ನಿ
ಸೋಬಾನೆ ಶ್ರೀ ಲಕುಮಿಗೆ
 
ಸೋಬಾನೆ ಅನ್ನಿರೆ
ಸೋಬಾನೆ ಬಂತಿರೆ
ಸೋಬಾನೆ ಶ್ರೀ ರಮಣನಿಗೆ
 
ನಮ್ಮೂರ ರಾಜಂಗು
ನಿಮ್ಮೂರ ರಾಣಿಗು
ಕಂಕಣವು ಕೂಡಿ ಕಲ್ಯಾಣ
 
ತೋರಣವು ಊರೆಲ್ಲ
ಚಪ್ಪರವು ಮನೆಯೆಲ್ಲ
ಸಂಭ್ರಮಕೆ ಎಣೆಯಿಲ್ಲ
ಪ್ರತಿಕ್ಷಣ ಹರುಷತನ
 
ನಮ್ಮೂರ ರಾಜಂಗು
ನಿಮ್ಮೂರ ರಾಣಿಗು
ಕಂಕಣವು ಕೂಡಿ ಕಲ್ಯಾಣ
 
ತೋರಣವು ಊರೆಲ್ಲ
ಚಪ್ಪರವು ಮನೆಯೆಲ್ಲ
ಸಂಭ್ರಮಕೆ ಎಣೆಯಿಲ್ಲ
ಪ್ರತಿಕ್ಷಣ ಹರುಷತನ
 
ವರರಾಯ ಕಾಶಿಯಾತ್ರೆ
ಹೊರಟಾಗ
ಮಾವಯ್ಯ ತಡೆಯೋದೆ
ಚಂದ ನೋಡಯ್ಯ
 
ಮಾಡುತ್ತ ಕನ್ಯಾದಾನ
ಶುರುಮಾಡು ಅಂತಾರಣ್ಣ
ಸಂಸಾರ ಅನ್ನೋ ಅಧ್ಯಾಯ
 
ಮಂಗಳವಾದ್ಯ… ಮೊಳಗಿರುವಾಗ
ಬಂಧು ಬಳಗ ಬಂದಿರುವಾಗ
ಸೊಯ್ಬಾನೆ ಭೂಮಿಗೆ ಇಳಿದು
ಬಂತು ನೋಡು ಈಗ
 
||ನಮ್ಮೂರ ರಾಜಂಗು
ನಿಮ್ಮೂರ ರಾಣಿಗು
ಕಂಕಣವು ಕೂಡಿ ಕಲ್ಯಾಣ||
 
ಹೋ ಹೋ ಹೋ
ಹೋ ಹೋ ಹೋ
 
ಶುಭಮಿಲನ ಪಾಣಿಗ್ರಹಣ
ದಾಂಪತ್ಯ ಅನುಸಂಧಾನ
ತುಳಿದಾಗ ಸಪ್ತಪದೀನ
ಏಳೇಳು ಜನ್ಮ ವಿಲೀನ
 
ಸುಮುಹೂರ್ತ ಬಂದಾಗ
ಗಟ್ಟಿಮೇಳ ಅಂದಾಗ
ಮಾಂಗಲ್ಯ  ಕಟ್ಟಿ ಕಲ್ಯಾಣ
 
||ನಮ್ಮೂರ ರಾಜಂಗು
ನಿಮ್ಮೂರ ರಾಣಿಗು
ಕಂಕಣವು ಕೂಡಿ ಕಲ್ಯಾಣ||
 
||ತೋರಣವು ಊರೆಲ್ಲ
ಚಪ್ಪರವು ಮನೆಯೆಲ್ಲ
ಸಂಭ್ರಮಕೆ ಎಣೆಯಿಲ್ಲ
ಪ್ರತಿಕ್ಷಣ ಹರುಷತನ||
 
ಅರುಂಧತಿ ನಕ್ಷತ್ರಾನ
ತೋರುತ್ತ ಸಾರೋದು
ಪತಿಪತ್ನಿ ಅನುಬಂಧಾನ
ಉಂಗುರಕೆ ಹುಡುಕಾಟ
ಒಂಚೂರು ತುಂಟಾಟ
ಬೀಗೋಕೆ ಬಿಂಕ ಬಿಗುಮಾನ
 
ಹೂವಿನ ಚೆಂಡು
ತೂರಾಡ್ಕೊಂಡು ಆ
ಮನಸಲ್ಲೇ ಮಾತಾಡ್ಕೊಂಡು
ಒಂದಾಗಿ ಬಾಳೋಕೆ
ಪರಸ್ಪರ ವಧುವರ
 
||ನಮ್ಮೂರ ರಾಜಂಗು
ನಿಮ್ಮೂರ ರಾಣಿಗು
ಕಂಕಣವು ಕೂಡಿ ಕಲ್ಯಾಣ||

ಸೋಬಾನೆ ಅನ್ನಿರೆ
ಸೋಬಾನೆ ಬನ್ನಿ
ಸೋಬಾನೆ ಶ್ರೀ ಲಕುಮಿಗೆ
 
ಸೋಬಾನೆ ಅನ್ನಿರೆ
ಸೋಬಾನೆ ಬಂತಿರೆ
ಸೋಬಾನೆ ಶ್ರೀ ರಮಣನಿಗೆ
 
ನಮ್ಮೂರ ರಾಜಂಗು
ನಿಮ್ಮೂರ ರಾಣಿಗು
ಕಂಕಣವು ಕೂಡಿ ಕಲ್ಯಾಣ
 
ತೋರಣವು ಊರೆಲ್ಲ
ಚಪ್ಪರವು ಮನೆಯೆಲ್ಲ
ಸಂಭ್ರಮಕೆ ಎಣೆಯಿಲ್ಲ
ಪ್ರತಿಕ್ಷಣ ಹರುಷತನ
 
ನಮ್ಮೂರ ರಾಜಂಗು
ನಿಮ್ಮೂರ ರಾಣಿಗು
ಕಂಕಣವು ಕೂಡಿ ಕಲ್ಯಾಣ
 
ತೋರಣವು ಊರೆಲ್ಲ
ಚಪ್ಪರವು ಮನೆಯೆಲ್ಲ
ಸಂಭ್ರಮಕೆ ಎಣೆಯಿಲ್ಲ
ಪ್ರತಿಕ್ಷಣ ಹರುಷತನ
 
ವರರಾಯ ಕಾಶಿಯಾತ್ರೆ
ಹೊರಟಾಗ
ಮಾವಯ್ಯ ತಡೆಯೋದೆ
ಚಂದ ನೋಡಯ್ಯ
 
ಮಾಡುತ್ತ ಕನ್ಯಾದಾನ
ಶುರುಮಾಡು ಅಂತಾರಣ್ಣ
ಸಂಸಾರ ಅನ್ನೋ ಅಧ್ಯಾಯ
 
ಮಂಗಳವಾದ್ಯ… ಮೊಳಗಿರುವಾಗ
ಬಂಧು ಬಳಗ ಬಂದಿರುವಾಗ
ಸೊಯ್ಬಾನೆ ಭೂಮಿಗೆ ಇಳಿದು
ಬಂತು ನೋಡು ಈಗ
 
||ನಮ್ಮೂರ ರಾಜಂಗು
ನಿಮ್ಮೂರ ರಾಣಿಗು
ಕಂಕಣವು ಕೂಡಿ ಕಲ್ಯಾಣ||
 
ಹೋ ಹೋ ಹೋ
ಹೋ ಹೋ ಹೋ
 
ಶುಭಮಿಲನ ಪಾಣಿಗ್ರಹಣ
ದಾಂಪತ್ಯ ಅನುಸಂಧಾನ
ತುಳಿದಾಗ ಸಪ್ತಪದೀನ
ಏಳೇಳು ಜನ್ಮ ವಿಲೀನ
 
ಸುಮುಹೂರ್ತ ಬಂದಾಗ
ಗಟ್ಟಿಮೇಳ ಅಂದಾಗ
ಮಾಂಗಲ್ಯ  ಕಟ್ಟಿ ಕಲ್ಯಾಣ
 
||ನಮ್ಮೂರ ರಾಜಂಗು
ನಿಮ್ಮೂರ ರಾಣಿಗು
ಕಂಕಣವು ಕೂಡಿ ಕಲ್ಯಾಣ||
 
||ತೋರಣವು ಊರೆಲ್ಲ
ಚಪ್ಪರವು ಮನೆಯೆಲ್ಲ
ಸಂಭ್ರಮಕೆ ಎಣೆಯಿಲ್ಲ
ಪ್ರತಿಕ್ಷಣ ಹರುಷತನ||
 
ಅರುಂಧತಿ ನಕ್ಷತ್ರಾನ
ತೋರುತ್ತ ಸಾರೋದು
ಪತಿಪತ್ನಿ ಅನುಬಂಧಾನ
ಉಂಗುರಕೆ ಹುಡುಕಾಟ
ಒಂಚೂರು ತುಂಟಾಟ
ಬೀಗೋಕೆ ಬಿಂಕ ಬಿಗುಮಾನ
 
ಹೂವಿನ ಚೆಂಡು
ತೂರಾಡ್ಕೊಂಡು ಆ
ಮನಸಲ್ಲೇ ಮಾತಾಡ್ಕೊಂಡು
ಒಂದಾಗಿ ಬಾಳೋಕೆ
ಪರಸ್ಪರ ವಧುವರ
 
||ನಮ್ಮೂರ ರಾಜಂಗು
ನಿಮ್ಮೂರ ರಾಣಿಗು
ಕಂಕಣವು ಕೂಡಿ ಕಲ್ಯಾಣ||

Nammura Rajangu song lyrics from Kannada Movie Aadi Purana starring Shashank, Ahalya Suresh, Moksha Kushal, Lyrics penned by Kaviraj Sung by Hemanth Kumar, Anuradha Bhat, Music Composed by Chandana Vasishta, Vikram Vasishta, Siddharth Kamath, film is Directed by Mohan Kamakshi and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ