-
ಮದನ ಮುರಳಿನಾದವ ನೀ ಮಧುರ ಪಡಿಸೊ ಮಾಧವ
ಮದನ ಮುರಳಿನಾದವ ನೀ ಮಧುರ ಪಡಿಸೊ ಮಾಧವ
ಸಿರಿಭೂಷಣ ತನುವೇರಿಸಿ ತರುಣಿತನ ನಿನ ಕಾದಿದೆ
ಕೊಳಲಾಗಿ ನಾ ಕನವರಿಸಿದೆ ಮೊಳಗಾಡಿಸೊ ಸಖನಿಲ್ಲದೆ
ಅನುಗೂಡಿಸೊ ಅನುರಾಗವ
ನೀನಲ್ಲದೆ ಯಾರನು ತಾಳೆನು
ನಿನಗಲ್ಲದೆ ಯಾರಿಗೂ ಸೋಲೆನು
ಮನಸ್ಸು ತಿಳಿದು ಕಣ್ಣ ಮುಂದೆ ಬೇಗ ಬಾ ಮೋಹನ
||ಮದನ ಮುರಳಿನಾದವ ನೀ ಮಧುರ ಪಡಿಸೊ ಮಾಧವ
ಮದನೆ ಅರಳಿ ಯೌವ್ವನ ಮೈಮರೆಯಲಿ ಮಧುಸೂದನ||
ಆಸೆಗಳು ತಟ್ಟಿ ತಟ್ಟಿ ಕಾಡುತ್ತ
ತೀರದಿರೊ ಧಗೆಯೇರಿದೆ
ಅಂದವಿದೊ ಮುದ್ದು ಮುದ್ದಾಗಿದ್ದರು
ನೀ ಸಿಗದೆ ಒಂಟಿಯಾಗಿದೆ
ಅಧರದ ಆದರ ದಯಪಾಲಿಸಿ ನಿನ್ನ ಶ್ವಾಸವ ನೀಡು
ನಡುವಿನ ಬಳ್ಳಿ ಬೆರಳಾಡಿಸಿ ಮನಕಂಪನ ಮಾಡು
ನೀನಲ್ಲದ ಭಾವನೆ ಸಲ್ಲದು
ನಿನಗಲ್ಲದ ಜೀವನ ಸಾಗದು
ಗಮನವರಿಸಿ ನನ್ನ ಜೋಡಿ ಇರಬಾರೊ ಮೋಹನ
||ಮದನ ಮುರಳಿನಾದವ ನೀ ಮಧುರ ಪಡಿಸೊ ಮಾಧವ
ಸಿರಿಭೂಷಣ ತನುವೇರಿಸಿ ತರುಣಿತನ ನಿನ ಕಾದಿದೆ
ಕೊಳಲಾಗಿ ನಾ ಕನವರಿಸಿದೆ ಮೊಳಗಾಡಿಸೊ ಸಖನಿಲ್ಲದೆ
ಅನುಗೂಡಿಸೊ ಅನುರಾಗವ
ನೀನಲ್ಲದೆ ಯಾರನು ತಾಳೆನು
ನಿನಗಲ್ಲದೆ ಯಾರಿಗೂ ಸೋಲೆನು
ಮನಸ್ಸು ತಿಳಿದು ಕಣ್ಣ ಮುಂದೆ ಬೇಗ ಬಾ ಮೋಹನ||
-
ಮದನ ಮುರಳಿನಾದವ ನೀ ಮಧುರ ಪಡಿಸೊ ಮಾಧವ
ಮದನ ಮುರಳಿನಾದವ ನೀ ಮಧುರ ಪಡಿಸೊ ಮಾಧವ
ಸಿರಿಭೂಷಣ ತನುವೇರಿಸಿ ತರುಣಿತನ ನಿನ ಕಾದಿದೆ
ಕೊಳಲಾಗಿ ನಾ ಕನವರಿಸಿದೆ ಮೊಳಗಾಡಿಸೊ ಸಖನಿಲ್ಲದೆ
ಅನುಗೂಡಿಸೊ ಅನುರಾಗವ
ನೀನಲ್ಲದೆ ಯಾರನು ತಾಳೆನು
ನಿನಗಲ್ಲದೆ ಯಾರಿಗೂ ಸೋಲೆನು
ಮನಸ್ಸು ತಿಳಿದು ಕಣ್ಣ ಮುಂದೆ ಬೇಗ ಬಾ ಮೋಹನ
||ಮದನ ಮುರಳಿನಾದವ ನೀ ಮಧುರ ಪಡಿಸೊ ಮಾಧವ
ಮದನೆ ಅರಳಿ ಯೌವ್ವನ ಮೈಮರೆಯಲಿ ಮಧುಸೂದನ||
ಆಸೆಗಳು ತಟ್ಟಿ ತಟ್ಟಿ ಕಾಡುತ್ತ
ತೀರದಿರೊ ಧಗೆಯೇರಿದೆ
ಅಂದವಿದೊ ಮುದ್ದು ಮುದ್ದಾಗಿದ್ದರು
ನೀ ಸಿಗದೆ ಒಂಟಿಯಾಗಿದೆ
ಅಧರದ ಆದರ ದಯಪಾಲಿಸಿ ನಿನ್ನ ಶ್ವಾಸವ ನೀಡು
ನಡುವಿನ ಬಳ್ಳಿ ಬೆರಳಾಡಿಸಿ ಮನಕಂಪನ ಮಾಡು
ನೀನಲ್ಲದ ಭಾವನೆ ಸಲ್ಲದು
ನಿನಗಲ್ಲದ ಜೀವನ ಸಾಗದು
ಗಮನವರಿಸಿ ನನ್ನ ಜೋಡಿ ಇರಬಾರೊ ಮೋಹನ
||ಮದನ ಮುರಳಿನಾದವ ನೀ ಮಧುರ ಪಡಿಸೊ ಮಾಧವ
ಸಿರಿಭೂಷಣ ತನುವೇರಿಸಿ ತರುಣಿತನ ನಿನ ಕಾದಿದೆ
ಕೊಳಲಾಗಿ ನಾ ಕನವರಿಸಿದೆ ಮೊಳಗಾಡಿಸೊ ಸಖನಿಲ್ಲದೆ
ಅನುಗೂಡಿಸೊ ಅನುರಾಗವ
ನೀನಲ್ಲದೆ ಯಾರನು ತಾಳೆನು
ನಿನಗಲ್ಲದೆ ಯಾರಿಗೂ ಸೋಲೆನು
ಮನಸ್ಸು ತಿಳಿದು ಕಣ್ಣ ಮುಂದೆ ಬೇಗ ಬಾ ಮೋಹನ||
Madana Murali song lyrics from Kannada Movie Aa Karala Rathri starring Jayaram Karthik, Anupama Gowda, Veena Sundar, Lyrics penned by Phaneesh Raja Sung by Shruthi Prashanth, Music Composed by R S Ganesh Narayanan, film is Directed by Dayal Padmanabhan and film is released on 2018