-
ಬದುಕು ಜಟಕಾಬಂಡಿ …
ಬದುಕು ಜಟಕಾಬಂಡಿ …
ವಿಧಿ ಅದರ ಸಾಹೇಬ
ಕುದುರೆ ನೀನು ಅವನು ಪೇಳ್ದಂತೆ…
ಪಯಣಿಗರು
ಮದುವೆಗೋ ಮಸಣಕೋ
ಹೋಗೆಂದ ಕಡೆಗೋಡು
ಪದಕುಸಿಯ ನೆಲವಿಹುದು ಮಂಕುತಿಮ್ಮ
ಪದಕುಸಿಯ ನೆಲವಿಹುದು ಮಂಕುತಿಮ್ಮ
ವಿಧಿಯಾಟವೋ ವಿಕಲಾಟವೋ
ಮಸಣಕ್ಕೆ ತಗುಚಲಿಂ ಮರಣತ್ವವೊ
ಬದುಕಾಟವೋ ಬಲಿಯಾಟವೋ
ಸ್ವಾರ್ಥಕ್ಕೆ ಮಣಿವುದಿಂ ನರಜನ್ಮವೋ
ಕರುವಿಂಗೆ ತರುವಂ ರಿಪುವಾದೊಡೆ
ಭವತಿಯುಂ ಸುತನಂ ಅರೆಗೈದೊಡೆ
ಕರುವಿಂಗೆ ತರುವಂ ರಿಪುವಾದೊಡೆ
ಪುದುವಾಳ್ದ ಪೆನೆಯುಸಿರ್ ಮಂಕುತಿಮ್ಮ
ಮೊರೆಗರ್ಥವೆಂತಿಹುದು ಮಂಕುತಿಮ್ಮ
ಮೊರೆಗರ್ಥವೆಂತಿಹುದು ಮಂಕುತಿಮ್ಮ
ಸುಕೃತವಿದೋ ವಿಕೃತವಿದೋ
ವಿಭುವಿಂಗಿತವಕಾಣ್ಬುದಾರವನಿಯೋಳ್
ಜಿಜ್ಞಾಸೆಯೋ ಭಜ್ಞಾಸೆಯೋ
ಅವಘಡಹದಂತಿಮವದಾವದೆಸೆಯೋಳ್
ಹಂಬಲದ ಪೆಸರುಳ್ಳ ಪನ್ನಗಮದಳ್
ಗುಣವಾಗಿ ಸಿಲುಕಿಪ್ಪ ಮನವಾದೆನಲ್
ಹಂಬಲದ ಪೆಸರುಳ್ಳ ಪನ್ನಗಮದಳ್
ವಿಷಕಡಿದ ಸತ್ಯವಿದು ಮಂಕುತಿಮ್ಮ
ಗ್ರಹಿಸಿ ಮರೆಮಾಚಿಪರ್ ಮಂಕುತಿಮ್ಮ
ಗ್ರಹಿಸಿ ಮರೆಮಾಚಿಪರ್ ಮಂಕುತಿಮ್ಮ
ಮಂಕುತಿಮ್ಮ ಮಂಕುತಿಮ್ಮ ಮಂಕುತಿಮ್ಮ
-
ಬದುಕು ಜಟಕಾಬಂಡಿ …
ಬದುಕು ಜಟಕಾಬಂಡಿ …
ವಿಧಿ ಅದರ ಸಾಹೇಬ
ಕುದುರೆ ನೀನು ಅವನು ಪೇಳ್ದಂತೆ…
ಪಯಣಿಗರು
ಮದುವೆಗೋ ಮಸಣಕೋ
ಹೋಗೆಂದ ಕಡೆಗೋಡು
ಪದಕುಸಿಯ ನೆಲವಿಹುದು ಮಂಕುತಿಮ್ಮ
ಪದಕುಸಿಯ ನೆಲವಿಹುದು ಮಂಕುತಿಮ್ಮ
ವಿಧಿಯಾಟವೋ ವಿಕಲಾಟವೋ
ಮಸಣಕ್ಕೆ ತಗುಚಲಿಂ ಮರಣತ್ವವೊ
ಬದುಕಾಟವೋ ಬಲಿಯಾಟವೋ
ಸ್ವಾರ್ಥಕ್ಕೆ ಮಣಿವುದಿಂ ನರಜನ್ಮವೋ
ಕರುವಿಂಗೆ ತರುವಂ ರಿಪುವಾದೊಡೆ
ಭವತಿಯುಂ ಸುತನಂ ಅರೆಗೈದೊಡೆ
ಕರುವಿಂಗೆ ತರುವಂ ರಿಪುವಾದೊಡೆ
ಪುದುವಾಳ್ದ ಪೆನೆಯುಸಿರ್ ಮಂಕುತಿಮ್ಮ
ಮೊರೆಗರ್ಥವೆಂತಿಹುದು ಮಂಕುತಿಮ್ಮ
ಮೊರೆಗರ್ಥವೆಂತಿಹುದು ಮಂಕುತಿಮ್ಮ
ಸುಕೃತವಿದೋ ವಿಕೃತವಿದೋ
ವಿಭುವಿಂಗಿತವಕಾಣ್ಬುದಾರವನಿಯೋಳ್
ಜಿಜ್ಞಾಸೆಯೋ ಭಜ್ಞಾಸೆಯೋ
ಅವಘಡಹದಂತಿಮವದಾವದೆಸೆಯೋಳ್
ಹಂಬಲದ ಪೆಸರುಳ್ಳ ಪನ್ನಗಮದಳ್
ಗುಣವಾಗಿ ಸಿಲುಕಿಪ್ಪ ಮನವಾದೆನಲ್
ಹಂಬಲದ ಪೆಸರುಳ್ಳ ಪನ್ನಗಮದಳ್
ವಿಷಕಡಿದ ಸತ್ಯವಿದು ಮಂಕುತಿಮ್ಮ
ಗ್ರಹಿಸಿ ಮರೆಮಾಚಿಪರ್ ಮಂಕುತಿಮ್ಮ
ಗ್ರಹಿಸಿ ಮರೆಮಾಚಿಪರ್ ಮಂಕುತಿಮ್ಮ
ಮಂಕುತಿಮ್ಮ ಮಂಕುತಿಮ್ಮ ಮಂಕುತಿಮ್ಮ
Baduku Jataka Bandi song lyrics from Kannada Movie Aa Karala Rathri starring Jayaram Karthik, Anupama Gowda, Veena Sundar, Lyrics penned by Phaneesh Raja Sung by Ganesh Narayanan R S, Music Composed by R S Ganesh Narayanan, film is Directed by Dayal Padmanabhan and film is released on 2018