-
ಆಸೆಯ ಹುಟ್ಟಿಸೊ ಭಾವನೆ ಸಲೀಸೆ
ಆಸೆಯು ಅಂಟಲು ಜೀವನ ಸಮಸ್ಯೆ
ಕಾಡುವ ಅದ್ಗುಣ ಕಾಣದೆ ಧಾರುಣ
ಎದ್ದಿರಲಿ ಸಾತ್ವಿಕ ಮರೆಯಲಿ ಮಾಂತ್ರಿಕ
ನೂರಾರಿನ ಆಸೆಗೆ ಸಿಕ್ಕಿದ ಮನವೆ
ಸೈತಾನನ ಡೋಲಿನ ಸದ್ದಿಗೆ ಕುಣಿವೆ
ಆಸೆ ಎಂಬ ಕೀಟ ಬೆಳೆಯುತ ಅತಿಯ ಆಸೆ ನೋಡ
ಅತಿಯಾಸೆ ಎದ್ದು ಮಿತಿಯಮೀರಿತು
ದುರಾಸೆ ಬಂತು ಕೇಡ
ಈ ಕರಾಳ ರಾತ್ರಿಯ ಖಗೋಳ ಕಾಣದ
ದುರಾಳ ಬುದ್ದಿಯ ಸಡಗರ
ಈ ವಿಕಾರ ರಾತ್ರಿಯ ವಿಚಾರ ತೀರಿಸಿ
ಕುಬೇರಾರಗುವ ಅವಸರ
ಆಟಡಿಸೊ ಆಸೆಗೆ ಸಿಕ್ಕಿದ ಮನವೆ
ಪಾಪಾತ್ಮದ ಬಾಳಿಗೆ ನಾಶದ ಫಲವೆ
ವಯದೆಯು ಒಳ ಬುದ್ದಿಯ ನುಂಗಿ ಪಾಶವು ಹಾರಿಬಿದ್ದ
ದೋಷವು ನಿನ್ನ ನಡತೆಯ ನುಂಗಿ ಜೀವಕ್ಕೆ ಕುತ್ತು ಗೊತ್ತ
ಗಂಡಾಂತರನ ತೋರುತಿ ಗ್ರಹಚಾರಕ್ಕೇನು ಹೇಳುತಿ
ಆಸೆಗೆ ಬಲಿಯಾಗುವೆ ನಿನ್ನ ಬಾಳುವೆ ಕುರುಡೆ
ಅತಿಯಾಸೆಗೆ ಮರುಳಾಗುವೆ ನಿನ್ನ ಬಾಳುವೆ ಬರಡೆ
ಕುಟುಕು ಗುಣದ ಕೋಳಿ ಅದಕೆ ತಪ್ಪು ಸರಿಗಳ ಅರಿವು ಇರುವುದೆ
ಬುದ್ದಿ ಬುರುಡೆ ಇರುವ ನೀನು ಅದನ್ನು ಕಡಿದು ಮಸಾಲೆ ಇರಿಸಿದೆ
ಉಳುವ ತಿನ್ನುವ ಕೋಳಿಯು ಬಿಳಿಯ ಮೊಟ್ಟೆಯ ಇಡುತ್ತದೆ
ಅದನು ತಿನ್ನುವ ನಿನ್ನನು ಕರಿಯ ಗುಣವದು ಕಾಣದೆ
ಯಾರ ಬದುಕಿನ ತೀರ್ಮಾನ ಯಾವ ಕ್ಷಣದಲಿ ಏತರ
ಯಾವ ಅಂತ್ಯವು ಯಾರಿಂದ ಇಣೂಕಿ ನೋಡುವ ಕಾತುರ
ನೂರಾರಿನ ಆಸೆಗೆ ಸಿಕ್ಕಿದ ಮನವೆ
ಸೈತಾನನ ಕೈವಿಷ ತಿಂದರೆ ಮಡಿವೆ
ಆಸೆ ಎಂಬ ಕೀಟ ಬೆಳೆಯುತ ಅತಿಯ ಆಸೆ ನೋಡ
ಅತಿಯಾಸೆ ಎದ್ದು ಮಿತಿಯಮೀರಿತು
ದುರಾಸೆ ಬಂತು ಕೇಡ
ಈ ಕರಾಳ ರಾತ್ರಿಯ ಖಗೋಳ ಕಾಣದ
ದುರಾಳ ಬುದ್ದಿಯ ಸಡಗರ
ಈ ವಿಕಾರ ರಾತ್ರಿಯ ವಿಚಾರ ತೀರಿಸಿ
ಕುಬೇರಾರಗುವ ಅವಸರ
-
ಆಸೆಯ ಹುಟ್ಟಿಸೊ ಭಾವನೆ ಸಲೀಸೆ
ಆಸೆಯು ಅಂಟಲು ಜೀವನ ಸಮಸ್ಯೆ
ಕಾಡುವ ಅದ್ಗುಣ ಕಾಣದೆ ಧಾರುಣ
ಎದ್ದಿರಲಿ ಸಾತ್ವಿಕ ಮರೆಯಲಿ ಮಾಂತ್ರಿಕ
ನೂರಾರಿನ ಆಸೆಗೆ ಸಿಕ್ಕಿದ ಮನವೆ
ಸೈತಾನನ ಡೋಲಿನ ಸದ್ದಿಗೆ ಕುಣಿವೆ
ಆಸೆ ಎಂಬ ಕೀಟ ಬೆಳೆಯುತ ಅತಿಯ ಆಸೆ ನೋಡ
ಅತಿಯಾಸೆ ಎದ್ದು ಮಿತಿಯಮೀರಿತು
ದುರಾಸೆ ಬಂತು ಕೇಡ
ಈ ಕರಾಳ ರಾತ್ರಿಯ ಖಗೋಳ ಕಾಣದ
ದುರಾಳ ಬುದ್ದಿಯ ಸಡಗರ
ಈ ವಿಕಾರ ರಾತ್ರಿಯ ವಿಚಾರ ತೀರಿಸಿ
ಕುಬೇರಾರಗುವ ಅವಸರ
ಆಟಡಿಸೊ ಆಸೆಗೆ ಸಿಕ್ಕಿದ ಮನವೆ
ಪಾಪಾತ್ಮದ ಬಾಳಿಗೆ ನಾಶದ ಫಲವೆ
ವಯದೆಯು ಒಳ ಬುದ್ದಿಯ ನುಂಗಿ ಪಾಶವು ಹಾರಿಬಿದ್ದ
ದೋಷವು ನಿನ್ನ ನಡತೆಯ ನುಂಗಿ ಜೀವಕ್ಕೆ ಕುತ್ತು ಗೊತ್ತ
ಗಂಡಾಂತರನ ತೋರುತಿ ಗ್ರಹಚಾರಕ್ಕೇನು ಹೇಳುತಿ
ಆಸೆಗೆ ಬಲಿಯಾಗುವೆ ನಿನ್ನ ಬಾಳುವೆ ಕುರುಡೆ
ಅತಿಯಾಸೆಗೆ ಮರುಳಾಗುವೆ ನಿನ್ನ ಬಾಳುವೆ ಬರಡೆ
ಕುಟುಕು ಗುಣದ ಕೋಳಿ ಅದಕೆ ತಪ್ಪು ಸರಿಗಳ ಅರಿವು ಇರುವುದೆ
ಬುದ್ದಿ ಬುರುಡೆ ಇರುವ ನೀನು ಅದನ್ನು ಕಡಿದು ಮಸಾಲೆ ಇರಿಸಿದೆ
ಉಳುವ ತಿನ್ನುವ ಕೋಳಿಯು ಬಿಳಿಯ ಮೊಟ್ಟೆಯ ಇಡುತ್ತದೆ
ಅದನು ತಿನ್ನುವ ನಿನ್ನನು ಕರಿಯ ಗುಣವದು ಕಾಣದೆ
ಯಾರ ಬದುಕಿನ ತೀರ್ಮಾನ ಯಾವ ಕ್ಷಣದಲಿ ಏತರ
ಯಾವ ಅಂತ್ಯವು ಯಾರಿಂದ ಇಣೂಕಿ ನೋಡುವ ಕಾತುರ
ನೂರಾರಿನ ಆಸೆಗೆ ಸಿಕ್ಕಿದ ಮನವೆ
ಸೈತಾನನ ಕೈವಿಷ ತಿಂದರೆ ಮಡಿವೆ
ಆಸೆ ಎಂಬ ಕೀಟ ಬೆಳೆಯುತ ಅತಿಯ ಆಸೆ ನೋಡ
ಅತಿಯಾಸೆ ಎದ್ದು ಮಿತಿಯಮೀರಿತು
ದುರಾಸೆ ಬಂತು ಕೇಡ
ಈ ಕರಾಳ ರಾತ್ರಿಯ ಖಗೋಳ ಕಾಣದ
ದುರಾಳ ಬುದ್ದಿಯ ಸಡಗರ
ಈ ವಿಕಾರ ರಾತ್ರಿಯ ವಿಚಾರ ತೀರಿಸಿ
ಕುಬೇರಾರಗುವ ಅವಸರ
Aaseya Huttiso song lyrics from Kannada Movie Aa Karala Rathri starring Jayaram Karthik, Anupama Gowda, Veena Sundar, Lyrics penned by Phaneesh Raja Sung by Santhosh Venky, Vashista N Simha, Music Composed by R S Ganesh Narayanan, film is Directed by Dayal Padmanabhan and film is released on 2018