Jo Gaana Lyrics

ಜೋ ಗಾನ Lyrics

in Aa Karala Rathri

in ಆ ಕರಾಳ ರಾತ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜೋ ಗಾನ ಜೋ ಜೋ ಗಾನ
ಸುಗ್ಗಿರಾಯನೆ
ಜೋಕಾಲಿ ಜೋ ಜೋ ಲಾಲಿ
ಜೋಕುಮಾರನೆ
ತಾಯ ಕರುಳ ಜಾರಿದೆ ಬ್ಯಾರೆ ಉಸಿರ ಬಾಳದೆ
ತಾಯ ಮಮತೆ ಸಾರಿದೆ ಚಂದ ಬದುಕ ಬೇಕದೆ
ಹೇಳಲು ಬಂದೊನಲ್ಲ ನೀ ಆಳೊ ದೊರಿ ಮಲ್ಲ
ನೀ ವಂಶಬೆಳಿ ಬಲ್ಲ ಬೆಳೆಗಾರನೆ
ನೀ ಜಾಣ ಸಿರಿತಾದ ನೀ ಸೂಸೊ ಮಕರಂದ
ನೀ ತಂದೆ ಬೆಳಕೊಂದ ಕಳೆಗಾರನೆ
ಜೋ ಗಾನ ಜೋ ಜೋ ಗಾನ
ಸುಗ್ಗಿರಾಯನೆ
 
ಕಂದ ನೀ ಮಲಗಾಣೊ ಕಣ್ಣಿಗೆ ಸಿಗದೆಂದೊ
ಎಳಸಿದು ಎದೆಹಾಲಿಗು ಜನುಮದ ಬಂಧವು
ನಂಟನ್ನು ಎಸೆದದ್ದು ಬ್ಯಾಡಿಗೆ ನಿಲುಕದ್ದು
ಆಡುತ ಅಲೆದಾಡುತ ಅದ ಮರೆಯಬ್ಯಾಡವೊ
ದಿನ ಉಣ್ಣಿಸಿದಾಳೊ ತನ್ನಸಿವ ಮರೆತಳೊ
ನಿನ್ನಂದ ಇಟ್ಟ ತಾಯೆ ಚಿಂತೆಯ ಉಡುವಳೊ
ಅರಿವಿನ ಬೆಳಕಿನೆರಚಲಿ ನಿನ ಬದುಕು ದಾರಿಗೆ
 
||ಜೋ ಗಾನ ಜೋ ಜೋ ಗಾನ
ಸುಗ್ಗಿರಾಯನೆ
ಜೋಕಾಲಿ ಜೋ ಜೋ ಲಾಲಿ
ಜೋಕುಮಾರನೆ||

-
ಜೋ ಗಾನ ಜೋ ಜೋ ಗಾನ
ಸುಗ್ಗಿರಾಯನೆ
ಜೋಕಾಲಿ ಜೋ ಜೋ ಲಾಲಿ
ಜೋಕುಮಾರನೆ
ತಾಯ ಕರುಳ ಜಾರಿದೆ ಬ್ಯಾರೆ ಉಸಿರ ಬಾಳದೆ
ತಾಯ ಮಮತೆ ಸಾರಿದೆ ಚಂದ ಬದುಕ ಬೇಕದೆ
ಹೇಳಲು ಬಂದೊನಲ್ಲ ನೀ ಆಳೊ ದೊರಿ ಮಲ್ಲ
ನೀ ವಂಶಬೆಳಿ ಬಲ್ಲ ಬೆಳೆಗಾರನೆ
ನೀ ಜಾಣ ಸಿರಿತಾದ ನೀ ಸೂಸೊ ಮಕರಂದ
ನೀ ತಂದೆ ಬೆಳಕೊಂದ ಕಳೆಗಾರನೆ
ಜೋ ಗಾನ ಜೋ ಜೋ ಗಾನ
ಸುಗ್ಗಿರಾಯನೆ
 
ಕಂದ ನೀ ಮಲಗಾಣೊ ಕಣ್ಣಿಗೆ ಸಿಗದೆಂದೊ
ಎಳಸಿದು ಎದೆಹಾಲಿಗು ಜನುಮದ ಬಂಧವು
ನಂಟನ್ನು ಎಸೆದದ್ದು ಬ್ಯಾಡಿಗೆ ನಿಲುಕದ್ದು
ಆಡುತ ಅಲೆದಾಡುತ ಅದ ಮರೆಯಬ್ಯಾಡವೊ
ದಿನ ಉಣ್ಣಿಸಿದಾಳೊ ತನ್ನಸಿವ ಮರೆತಳೊ
ನಿನ್ನಂದ ಇಟ್ಟ ತಾಯೆ ಚಿಂತೆಯ ಉಡುವಳೊ
ಅರಿವಿನ ಬೆಳಕಿನೆರಚಲಿ ನಿನ ಬದುಕು ದಾರಿಗೆ
 
||ಜೋ ಗಾನ ಜೋ ಜೋ ಗಾನ
ಸುಗ್ಗಿರಾಯನೆ
ಜೋಕಾಲಿ ಜೋ ಜೋ ಲಾಲಿ
ಜೋಕುಮಾರನೆ||

Jo Gaana song lyrics from Kannada Movie Aa Karala Rathri starring Jayaram Karthik, Anupama Gowda, Veena Sundar, Lyrics penned by Phaneesh Raja Sung by Sangeetha Katti, Music Composed by R S Ganesh Narayanan, film is Directed by Dayal Padmanabhan and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ