-
ಒಲವ ಶಾಲೆಗೆ ನಾನು ಹೊಸಬಳು
ಬೆರಳ ಹಿಡಿದು ಕರೆದುಹೋಗೆಯ….
ಮೊಗವೆ ಕಾಣದ ಗಾಢಕಿರುಳಲು
ನೆರಳ ತಡೆದು ನನ್ನ ನೋಡೆಯ
ನಾನು ಯಾರು ನೀನೆ ಹೇಳುವೆಯ
ನೀನು ಯಾರು ನನ್ನ ಕೇಳುವೆಯ
ನಾ ನನ್ನೆ ಮರೆತಾಗಿದೆ ನಾ ನನ್ನೆ ಮರೆತಾಗಿದೆ
ನೀನೆ ಮಾಡು ನನಗೆ ನನ್ನದೆ ಪರಿಚಯ ಪರಿಚಯ
ಒಲವ ಶಾಲೆಗೆ ನಾನು ಹೊಸಬಳು
ಬೆರಳ ಹಿಡಿದು ಕರೆದುಹೋಗೆಯ….
ನೀ ದೂರ ಇರಲು ನಾ ಅಂದುಕೊಂಡ ಮಾತು
ಹೇಳೋದು ಎಷ್ಟು ಬಾಕಿ
ನೀ ಒಮ್ಮೆ ನಗಲು ಕಣ್ಮುಂದೆ ಬರಲು
ಮಾತೆಲ್ಲ ಮರೆತ ಮೂಕಿ
ಇಷ್ಟವಲ್ಲವೆ ನಿಂಗಿಷ್ವಲ್ಲವೆ ನನ್ನ ಕಾಡಲು ನಿಂಗಿಷ್ಟವಲ್ಲವೆ
ಎಲ್ಲ ತಿಳಿದು ಇನ್ನು ಏತಕೆ ಅಭಿನಯ ಅಭಿನಯ
||ಒಲವ ಶಾಲೆಗೆ ನಾನು ಹೊಸಬಳು
ಬೆರಳ ಹಿಡಿದು ಕರೆದುಹೋಗೆಯ….||
ಈ ಕಪ್ಪುಬಿಳುಪು ಕಣ್ಣಲ್ಲಿ ಹೊಳಪು ಕಂಡೆ
ನಿನ್ನ ಕಣ್ಣ ಕನ್ನಡಿಲಿ
ಆ ನಿನ್ನ ನೆನಪು ಹೆಚ್ಚಾಗೊ ವೇಳೆ ಕಾಲು
ನಿಲ್ಲದಲ್ಲ ನೆಲದ ಮೇಲೆ
ಕಷ್ಟವಲ್ಲವೆ ನಂಗ್ ಕಷ್ಟವಲ್ಲವೆ
ನೀನು ಇಲ್ಲದೆ ನಂಗ್ ಕಷ್ಟವಲ್ಲವೆ
ಆಗಲಿ ಹೃದಯ ಹೃದಯದ ವಿನಿಮಯ ವಿನಿಮಯ
||ಒಲವ ಶಾಲೆಗೆ ನಾನು ಹೊಸಬಳು
ಬೆರಳ ಹಿಡಿದು ಕರೆದುಹೋಗೆಯ….
ಮೊಗವೆ ಕಾಣದ ಗಾಢಕಿರುಳಲು
ನೆರಳ ತಡೆದು ನನ್ನ ನೋಡೆಯ
ನಾನು ಯಾರು ನೀನೆ ಹೇಳುವೆಯ
ನೀನು ಯಾರು ನನ್ನ ಕೇಳುವೆಯ
ನಾ ನನ್ನೆ ಮರೆತಾಗಿದೆ ನಾ ನನ್ನೆ ಮರೆತಾಗಿದೆ
ನೀನೆ ಮಾಡು ನನಗೆ ನನ್ನದೆ ಪರಿಚಯ ಪರಿಚಯ||
-
ಒಲವ ಶಾಲೆಗೆ ನಾನು ಹೊಸಬಳು
ಬೆರಳ ಹಿಡಿದು ಕರೆದುಹೋಗೆಯ….
ಮೊಗವೆ ಕಾಣದ ಗಾಢಕಿರುಳಲು
ನೆರಳ ತಡೆದು ನನ್ನ ನೋಡೆಯ
ನಾನು ಯಾರು ನೀನೆ ಹೇಳುವೆಯ
ನೀನು ಯಾರು ನನ್ನ ಕೇಳುವೆಯ
ನಾ ನನ್ನೆ ಮರೆತಾಗಿದೆ ನಾ ನನ್ನೆ ಮರೆತಾಗಿದೆ
ನೀನೆ ಮಾಡು ನನಗೆ ನನ್ನದೆ ಪರಿಚಯ ಪರಿಚಯ
ಒಲವ ಶಾಲೆಗೆ ನಾನು ಹೊಸಬಳು
ಬೆರಳ ಹಿಡಿದು ಕರೆದುಹೋಗೆಯ….
ನೀ ದೂರ ಇರಲು ನಾ ಅಂದುಕೊಂಡ ಮಾತು
ಹೇಳೋದು ಎಷ್ಟು ಬಾಕಿ
ನೀ ಒಮ್ಮೆ ನಗಲು ಕಣ್ಮುಂದೆ ಬರಲು
ಮಾತೆಲ್ಲ ಮರೆತ ಮೂಕಿ
ಇಷ್ಟವಲ್ಲವೆ ನಿಂಗಿಷ್ವಲ್ಲವೆ ನನ್ನ ಕಾಡಲು ನಿಂಗಿಷ್ಟವಲ್ಲವೆ
ಎಲ್ಲ ತಿಳಿದು ಇನ್ನು ಏತಕೆ ಅಭಿನಯ ಅಭಿನಯ
||ಒಲವ ಶಾಲೆಗೆ ನಾನು ಹೊಸಬಳು
ಬೆರಳ ಹಿಡಿದು ಕರೆದುಹೋಗೆಯ….||
ಈ ಕಪ್ಪುಬಿಳುಪು ಕಣ್ಣಲ್ಲಿ ಹೊಳಪು ಕಂಡೆ
ನಿನ್ನ ಕಣ್ಣ ಕನ್ನಡಿಲಿ
ಆ ನಿನ್ನ ನೆನಪು ಹೆಚ್ಚಾಗೊ ವೇಳೆ ಕಾಲು
ನಿಲ್ಲದಲ್ಲ ನೆಲದ ಮೇಲೆ
ಕಷ್ಟವಲ್ಲವೆ ನಂಗ್ ಕಷ್ಟವಲ್ಲವೆ
ನೀನು ಇಲ್ಲದೆ ನಂಗ್ ಕಷ್ಟವಲ್ಲವೆ
ಆಗಲಿ ಹೃದಯ ಹೃದಯದ ವಿನಿಮಯ ವಿನಿಮಯ
||ಒಲವ ಶಾಲೆಗೆ ನಾನು ಹೊಸಬಳು
ಬೆರಳ ಹಿಡಿದು ಕರೆದುಹೋಗೆಯ….
ಮೊಗವೆ ಕಾಣದ ಗಾಢಕಿರುಳಲು
ನೆರಳ ತಡೆದು ನನ್ನ ನೋಡೆಯ
ನಾನು ಯಾರು ನೀನೆ ಹೇಳುವೆಯ
ನೀನು ಯಾರು ನನ್ನ ಕೇಳುವೆಯ
ನಾ ನನ್ನೆ ಮರೆತಾಗಿದೆ ನಾ ನನ್ನೆ ಮರೆತಾಗಿದೆ
ನೀನೆ ಮಾಡು ನನಗೆ ನನ್ನದೆ ಪರಿಚಯ ಪರಿಚಯ||
Olava Shalege song lyrics from Kannada Movie A 2nd Hand Lover starring Ajay Rao, Praneetha, Anisha Ambrose, Lyrics penned by Santhosh Naik Sung by Rithisha Padmanabh, Music Composed by Gurukiran, film is Directed by Raghav Loki and film is released on 2015