-
ಚೂರು ಜಾಗ ನೀಡೊ ನಿನ್ನ ಹೃದಯದಲ್ಲಿ
ಬೇರೆ ಆಸೆ ಇಲ್ಲ ಇನ್ನು ಬದುಕಿನಲ್ಲಿ
ಚೂರು ಜಾಗ ನೀಡು ನಿನ್ನ ಹೃದಯದಲ್ಲಿ
ಬೇರೆ ಆಸೆ ಇಲ್ಲ ಇನ್ನು ಬದುಕಿನಲ್ಲಿ
ನೀನೆ ಎಲ್ಲ ನನ್ನ ಪಾಲಿಗೆ ಓಓ
ನೀನೆ ಎಲ್ಲ ನನ್ನ ಬಾಳಿಗೆ
ಗೆಳೆಯ…ಗೆಳೆಯ…….ನಂಬು ನನ್ನ
ನಿನ್ನಲ್ಲೆ ವಾಸ ನೀನೆ ವಿಳಾಸ ಇನ್ನು ನನ್ನ ಈ ಜೀವಕ್ಕೆ
ಒಂದೊಂದು ಶ್ವಾಸ ನಿಂದೆ ವಿಕಾಸ ನಿನ್ನ ಕೈಗೆ ನಾ ಆಟಿಕೆ
ಗೆಳೆಯ…ಗೆಳೆಯ…ನಂಬು ನನ್ನ
||ಚೂರು ಜಾಗ ನೀಡೊ ನಿನ್ನ ಹೃದಯದಲ್ಲಿ
ಬೇರೆ ಆಸೆ ಇಲ್ಲ ಇನ್ನು ಬದುಕಿನಲ್ಲಿ||
ನಂಗೇಕೆ ಹೇಳು ಈಗೊಂದು ಗೀಳು
ಹೋದಲೆಲ್ಲ ನೀ ಕಾಣುವೆ
ನೋಡೆನ್ನ ಪಾಡು ನಿಂಗೇನು ಸೇಡು
ಏಕೆ ಹೀಗೆ ನೀ ಕಾಡುವೆ
ಗೆಳೆಯ…ಗೆಳೆಯ…ನಂಬು ನನ್ನ
||ಚೂರು ಜಾಗ ನೀಡು ನಿನ್ನ ಹೃದಯದಲ್ಲಿ
ಬೇರೆ ಆಸೆ ಇಲ್ಲ ಇನ್ನು ಬದುಕಿನಲ್ಲಿ
ಚೂರು ಜಾಗ ನೀಡು ನಿನ್ನ ಹೃದಯದಲ್ಲಿ
ಬೇರೆ ಆಸೆ ಇಲ್ಲ ಇನ್ನು ಬದುಕಿನಲ್ಲಿ
ನೀನೆ ಎಲ್ಲ ನನ್ನ ಪಾಲಿಗೆ ಓಓ
ನೀನೆ ಎಲ್ಲ ನನ್ನ ಬಾಳಿಗೆ
ಗೆಳೆಯ…ಗೆಳೆಯ…ನಂಬು ನನ್ನ||
-
ಚೂರು ಜಾಗ ನೀಡೊ ನಿನ್ನ ಹೃದಯದಲ್ಲಿ
ಬೇರೆ ಆಸೆ ಇಲ್ಲ ಇನ್ನು ಬದುಕಿನಲ್ಲಿ
ಚೂರು ಜಾಗ ನೀಡು ನಿನ್ನ ಹೃದಯದಲ್ಲಿ
ಬೇರೆ ಆಸೆ ಇಲ್ಲ ಇನ್ನು ಬದುಕಿನಲ್ಲಿ
ನೀನೆ ಎಲ್ಲ ನನ್ನ ಪಾಲಿಗೆ ಓಓ
ನೀನೆ ಎಲ್ಲ ನನ್ನ ಬಾಳಿಗೆ
ಗೆಳೆಯ…ಗೆಳೆಯ…….ನಂಬು ನನ್ನ
ನಿನ್ನಲ್ಲೆ ವಾಸ ನೀನೆ ವಿಳಾಸ ಇನ್ನು ನನ್ನ ಈ ಜೀವಕ್ಕೆ
ಒಂದೊಂದು ಶ್ವಾಸ ನಿಂದೆ ವಿಕಾಸ ನಿನ್ನ ಕೈಗೆ ನಾ ಆಟಿಕೆ
ಗೆಳೆಯ…ಗೆಳೆಯ…ನಂಬು ನನ್ನ
||ಚೂರು ಜಾಗ ನೀಡೊ ನಿನ್ನ ಹೃದಯದಲ್ಲಿ
ಬೇರೆ ಆಸೆ ಇಲ್ಲ ಇನ್ನು ಬದುಕಿನಲ್ಲಿ||
ನಂಗೇಕೆ ಹೇಳು ಈಗೊಂದು ಗೀಳು
ಹೋದಲೆಲ್ಲ ನೀ ಕಾಣುವೆ
ನೋಡೆನ್ನ ಪಾಡು ನಿಂಗೇನು ಸೇಡು
ಏಕೆ ಹೀಗೆ ನೀ ಕಾಡುವೆ
ಗೆಳೆಯ…ಗೆಳೆಯ…ನಂಬು ನನ್ನ
||ಚೂರು ಜಾಗ ನೀಡು ನಿನ್ನ ಹೃದಯದಲ್ಲಿ
ಬೇರೆ ಆಸೆ ಇಲ್ಲ ಇನ್ನು ಬದುಕಿನಲ್ಲಿ
ಚೂರು ಜಾಗ ನೀಡು ನಿನ್ನ ಹೃದಯದಲ್ಲಿ
ಬೇರೆ ಆಸೆ ಇಲ್ಲ ಇನ್ನು ಬದುಕಿನಲ್ಲಿ
ನೀನೆ ಎಲ್ಲ ನನ್ನ ಪಾಲಿಗೆ ಓಓ
ನೀನೆ ಎಲ್ಲ ನನ್ನ ಬಾಳಿಗೆ
ಗೆಳೆಯ…ಗೆಳೆಯ…ನಂಬು ನನ್ನ||