-
ನೀನಿಲ್ಲದ ನನ್ನಲಿ ನಾನೇತಕೆ ನಿಲ್ಲಲಿ
ಈ ಯಾತನೆ ಹೇಗೆ ನಾ ಹೇಳಲಿ
ನೀರಾಗಿದೆ ನೋಡು ಈ ಕಣ್ಣಲಿ
ಈ ಜೀವ ಚೂರಾಗಿದೆ
ನೀನಿಲ್ಲದ ನನ್ನಲಿ ನಾನೇತಕೆ ನಿಲ್ಲಲಿ
ಪರದಾಡಿದೆ ನನ್ನ ಎದೆ ನಿನ್ನನು ಕಾಣದೆ
ಕಾಣದೆ
ಇಳಿಸಂಜೆಯೊ ಮುಂಜಾನೆಯೊ ಮತ್ತದೆ ಯಾತನೆ
ಯಾತನೆ
ಮೆಲ್ ಮೆಲ್ಲ ಕೊಲ್ಲುತ್ತ ಕಾಡೊ ಈ ಏಕಾಂತ
ನಂಗೀಗ ಸಾಕಾಗಿದೆ
||ನೀನಿಲ್ಲದ ನನ್ನಲಿ ನಾನೇತಕೆ ನಿಲ್ಲಲಿ||
ಉಸಿರಾಡುವ ನನ್ನ ಶವ ಕೂಗಿದೆ ಕೇಳೆಯ
ಕೇಳೆಯ
ಈ ಪ್ರೇಮಿಯ ಕೊನೆಯಾಸೆಯ ತೀರಿಸಿ ಹೋಗೆಯ
ಹೋಗೆಯ
ಬಾ ಒಮ್ಮೆ ಕಣ್ಮುಂದೆ ಇನ್ನೆಷ್ಟು ಕಾಯೋದೆ
ನಾನಂತು ಸೋತಾಗಿದೆ
||ನೀನಿಲ್ಲದ ನನ್ನಲಿ ನಾನೇತಕೆ ನಿಲ್ಲಲಿ
ಈ ಯಾತನೆ ಹೇಗೆ ನಾ ಹೇಳಲಿ
ನೀರಾಗಿದೆ ನೋಡು ಈ ಕಣ್ಣಲಿ
ಈ ಜೀವ ಚೂರಾಗಿದೆ ||
-
ನೀನಿಲ್ಲದ ನನ್ನಲಿ ನಾನೇತಕೆ ನಿಲ್ಲಲಿ
ಈ ಯಾತನೆ ಹೇಗೆ ನಾ ಹೇಳಲಿ
ನೀರಾಗಿದೆ ನೋಡು ಈ ಕಣ್ಣಲಿ
ಈ ಜೀವ ಚೂರಾಗಿದೆ
ನೀನಿಲ್ಲದ ನನ್ನಲಿ ನಾನೇತಕೆ ನಿಲ್ಲಲಿ
ಪರದಾಡಿದೆ ನನ್ನ ಎದೆ ನಿನ್ನನು ಕಾಣದೆ
ಕಾಣದೆ
ಇಳಿಸಂಜೆಯೊ ಮುಂಜಾನೆಯೊ ಮತ್ತದೆ ಯಾತನೆ
ಯಾತನೆ
ಮೆಲ್ ಮೆಲ್ಲ ಕೊಲ್ಲುತ್ತ ಕಾಡೊ ಈ ಏಕಾಂತ
ನಂಗೀಗ ಸಾಕಾಗಿದೆ
||ನೀನಿಲ್ಲದ ನನ್ನಲಿ ನಾನೇತಕೆ ನಿಲ್ಲಲಿ||
ಉಸಿರಾಡುವ ನನ್ನ ಶವ ಕೂಗಿದೆ ಕೇಳೆಯ
ಕೇಳೆಯ
ಈ ಪ್ರೇಮಿಯ ಕೊನೆಯಾಸೆಯ ತೀರಿಸಿ ಹೋಗೆಯ
ಹೋಗೆಯ
ಬಾ ಒಮ್ಮೆ ಕಣ್ಮುಂದೆ ಇನ್ನೆಷ್ಟು ಕಾಯೋದೆ
ನಾನಂತು ಸೋತಾಗಿದೆ
||ನೀನಿಲ್ಲದ ನನ್ನಲಿ ನಾನೇತಕೆ ನಿಲ್ಲಲಿ
ಈ ಯಾತನೆ ಹೇಗೆ ನಾ ಹೇಳಲಿ
ನೀರಾಗಿದೆ ನೋಡು ಈ ಕಣ್ಣಲಿ
ಈ ಜೀವ ಚೂರಾಗಿದೆ ||