Ede Chuccho Lyrics

ಎದೆ ಚುಚ್ಚೊ Lyrics

in A 2nd Hand Lover

in ಎ ಸೆಕೆಂಡ್ ಹ್ಯಾಂಡ್ ಲವರ್

LYRIC

Song Details Page after Lyrice

-
ಎದೆ ಚುಚ್ಚೊ ಚೂರಿಯೇಕೆ ಹೆಡೆ ಬಿಚ್ಚೊ ಹಾವು ಬೇಕೆ
ಎದೆ ಚುಚ್ಚೊ ಚೂರಿಯೇಕೆ ಹೆಡೆ ಬಿಚ್ಚೊ ಹಾವು ಬೇಕೆ
ನಿನ್ನ ವಾರೆನೋಟ ಸಾಕೆ ನನ್ನ ಸಾವಿಗೆ
ನಿನ್ನ ವಾರೆನೋಟ ಸಾಕೆ ನನ್ನ ಸಾವಿಗೆ
ಎದೆ ಚುಚ್ಚೊ ಚೂರಿಯೇಕೆ ಹೆಡೆ ಬಿಚ್ಚೊ ಹಾವುಬೇಕೆ
ನಿನ್ನ ವಾರೆನೋಟ ಸಾಕೆ ನನ್ನ ಸಾವಿಗೆ
ನಿನ್ನ ವಾರೆನೋಟ ಸಾಕೆ ನನ್ನ ಸಾವಿಗೆ
 
ಕಂಡಾಗ ನಿನ್ನ ಮುಖ ನಾನಾಗಿಹೋದೆ ಮೂಕ
ನಾನಿನ್ನ ಹಿಂಬಾಲಕ ನೀನೇನೆ ನನ್ನ ಲೋಕ
ನಿಂಗಿಲ್ಲ ಬೇರೆ ರೂಪಕ ನಿಂಗಿಲ್ಲ ಬೇರೆ ರೂಪಕ
ಆಘಾತವಾಗಬೇಕೆ ತಲೆಗೆ ಏಟು ಬೀಳಬೇಕೆ
ನಿನ್ನ ಮಂದಹಾಸ ಸಾಕೆ ನಾ ಹುಚ್ಚನ್ನಾಗಲು
 
||ಎದೆ ಚುಚ್ಚೊ ಚೂರಿಯೇಕೆ ಹೆಡೆ ಬಿಚ್ಚೊ ಹಾವುಬೇಕೆ
ನಿನ್ನ ವಾರೆನೋಟ ಸಾಕೆ ನನ್ನ ಸಾವಿಗೆ
ನಿನ್ನ ವಾರೆನೋಟ ಸಾಕೆ ನನ್ನ ಸಾವಿಗೆ||
 
ಕಣ್ಣಲ್ಲೆ ಕೊಲ್ಲೊ ಕಲೆ ಎಲ್ಲಿಂದ ಕಲಿತೆ ಹೇಳೆ
ಬೀಸೋಕೆ ಇಂತ ಬಲೆ ಕಲಿಸಿದ್ದು ಯಾವ ಶಾಲೆ
ನೀ ಮುರಿವೆ ಎಲ್ಲ ದಾಖಲೆ ನೀ ಮುರಿವೆ ಎಲ್ಲ ದಾಖಲೆ
ಹಾರಿಹೋದ್ರೆ ನನ್ನ ಪ್ರಾಣ ನೀಡೆ ನನಗೆ ಜೀವದಾನ
ನಿನ್ನ ಮಂದಹಾಸ ಸಾಕೆ ಮರುಜೀವಕೆ
 
||ಎದೆ ಚುಚ್ಚೊ ಚೂರಿಯೇಕೆ ಹೆಡೆ ಬಿಚ್ಚೊ ಹಾವು ಬೇಕೆ

Ede Chuccho song lyrics from Kannada Movie A 2nd Hand Lover starring Ajay Rao, Praneetha, Anisha Ambrose, Lyrics penned by Kaviraj Sung by Vyas Raj, Music Composed by Gurukiran, film is Directed by Raghav Loki and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ