Nee Gnyapaka Lyrics

ನೀ ಜ್ಞಾಪಕ Lyrics

in 99

in 99

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಂಗಳದಲಿ ಹೂವು ಅರಳಲು
ಜೀವಕೆ ನೀ ಜ್ಞಾಪಕ
ನಡುರಾತ್ರಿಯ ನೀರವದಲ್ಲಿ
ಹೃದಯಕೆ ನೀ ಜ್ಞಾಪಕ

ಮರೆಯೋದೂ ಸಾಧ್ಯವೇ ..
ಮೊದಲ ಪ್ರೀತಿಯಾ
ಎದೆಗೂಡಲ್ಲಿ ನೆನಪೆಲ್ಲವೂ
ಜೋಪಾನವಾಗಿದೆ

||ಅಂಗಳದಲಿ ಹೂವು ಅರಳಲು
ಜೀವಕೆ ನೀ ಜ್ಞಾಪಕ||

ಅಲೆ ಅಲೆ ಎದೆಯಲಿ ಅಲೆಯವೆ
ಸದಾ ನೀನು
ಪದೆ ಪದೆ ಮೆಲ್ಲನೆ ಜೀವ
ಗುನುಗುವ ಪದ ನೀನು
ನೀ ಅಳಿಸಲು ಆಗದ
ಗುರುತು ಕಣೋ
ನೀ ಮರೆತರೂ ಮರೆಯದ
ನೆನಪೂ ಕಣೋ
ನಿಂಗಿಂತ ಹೆಚ್ಚು ನಂಗೆ ನೀನು ಪರಿಚಿತನು
ಪರಿಚಿತನು .. ನೀ ಪರಿಚಿತನು ..
 
||ಅಂಗಳದಲಿ ಹೂವು ಅರಳಲು
ಜೀವಕೆ ನೀ ಜ್ಞಾಪಕ||

ಓಓಓಓಓ.. ಓಓಓಓಓ
       
ಆಹ್ಹಾ .. ಆಹ್ಹಾ..
ನಿನ್ನ ಹೆಸರನು ಬರೆವುದೂ ಖುಷಿ
ದಿನ.. ದಿನ.. ನಂಗೊಳಗೇ
ನೀ ಸುರಿಯುವ ಮಳೆ ನೀನು..
ನೀ ಎದುರಿನ ತಿರುವಲಿ ಸಿಗಬಹುದು
ಬಯಕೆಯ ನನ್ನನು ನಡೆಸುವುದೂ
ನಗೆಯೂ ಸೋಲದಂತೆ
ಏಕೆ ತಡೆಯುವುದೂ ..
ತಡೆಯುವುದು... ಹೂಂ ..ಹೂಂ..
ತಡೆಯುವುದೂ

||ಅಂಗಳದಲಿ ಹೂವು ಅರಳಲು
ಜೀವಕೆ ನೀ ಜ್ಞಾಪಕ||

ಅಂಗಳದಲಿ ಹೂವು ಅರಳಲು
ಜೀವಕೆ ನೀ ಜ್ಞಾಪಕ
ನಡುರಾತ್ರಿಯ ನೀರವದಲ್ಲಿ
ಹೃದಯಕೆ ನೀ ಜ್ಞಾಪಕ

ಮರೆಯೋದೂ ಸಾಧ್ಯವೇ ..
ಮೊದಲ ಪ್ರೀತಿಯಾ
ಎದೆಗೂಡಲ್ಲಿ ನೆನಪೆಲ್ಲವೂ
ಜೋಪಾನವಾಗಿದೆ

||ಅಂಗಳದಲಿ ಹೂವು ಅರಳಲು
ಜೀವಕೆ ನೀ ಜ್ಞಾಪಕ||

ಅಲೆ ಅಲೆ ಎದೆಯಲಿ ಅಲೆಯವೆ
ಸದಾ ನೀನು
ಪದೆ ಪದೆ ಮೆಲ್ಲನೆ ಜೀವ
ಗುನುಗುವ ಪದ ನೀನು
ನೀ ಅಳಿಸಲು ಆಗದ
ಗುರುತು ಕಣೋ
ನೀ ಮರೆತರೂ ಮರೆಯದ
ನೆನಪೂ ಕಣೋ
ನಿಂಗಿಂತ ಹೆಚ್ಚು ನಂಗೆ ನೀನು ಪರಿಚಿತನು
ಪರಿಚಿತನು .. ನೀ ಪರಿಚಿತನು ..
 
||ಅಂಗಳದಲಿ ಹೂವು ಅರಳಲು
ಜೀವಕೆ ನೀ ಜ್ಞಾಪಕ||

ಓಓಓಓಓ.. ಓಓಓಓಓ
       
ಆಹ್ಹಾ .. ಆಹ್ಹಾ..
ನಿನ್ನ ಹೆಸರನು ಬರೆವುದೂ ಖುಷಿ
ದಿನ.. ದಿನ.. ನಂಗೊಳಗೇ
ನೀ ಸುರಿಯುವ ಮಳೆ ನೀನು..
ನೀ ಎದುರಿನ ತಿರುವಲಿ ಸಿಗಬಹುದು
ಬಯಕೆಯ ನನ್ನನು ನಡೆಸುವುದೂ
ನಗೆಯೂ ಸೋಲದಂತೆ
ಏಕೆ ತಡೆಯುವುದೂ ..
ತಡೆಯುವುದು... ಹೂಂ ..ಹೂಂ..
ತಡೆಯುವುದೂ

||ಅಂಗಳದಲಿ ಹೂವು ಅರಳಲು
ಜೀವಕೆ ನೀ ಜ್ಞಾಪಕ||

Nee Gnyapaka song lyrics from Kannada Movie 99 starring Ganesh, Bhavana Menon, Ravishankar Gowda, Lyrics penned by Kaviraj Sung by Sonu Nigam, Palak Muchhal, Music Composed by Arjun Janya, film is Directed by Preetham Gubbi and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ