ನಾ ಸನಿಹಕೆ ಇನ್ನೂ ಹೇಗೆ ಬರಲೀ ..
ಈ ಸಮಯವು ಎಲ್ಲಿ ನಿಂತು ಬಿಡಲಿ
ನಿನ್ನ ಮಾನದನುವಾದ ಹಾಡನು
ನಾ ಯಾರ ಕೇಳಲಿ
ಹೇಳಲೂ ಹೋದರೇ
ಸೋಲುವ ಅಂಜಿಕೆ
ಹೇಳದೆ ಹೋದರೆ ಬಾಳಲಿ ಏತಕೆ
ಹೂಂ..ಹೂಂ..ಹೂಂ..ಹೂಂ..
ಎಲ್ಲ ಗಡಿಯನ್ನೂ ದಾಟಿ ಬರಲಿನ್ನು
ನಾನು ನನ್ನಂತೇ ಚೂರು ಇರಲೇ
ಮನಸಿನ ಮೋಡ ಕಟ್ಟೀದೆ
ಸುರಿಮಳೆ ಸುರಿಯೋ ಹಾಗಿದೇ ..
ನೆನೆಯಲೇ ಮೆಲ್ಲನೇ .. ನಾಸೇರಿ ನಿನ್ನಲ್ಲೀ ..
||ಹೇಳಲೂ ಹೋದರೆ ಸೋಲುವ ಅಂಜಿಕೆ
ಹೇಳದೇ ಹೋದರೆ ಬಾಳಲಿ ಏತಕೆ||
ಓ..ಓ ಕೈಯ್ಯ ಚಾಚಿದರೇ ಚಂದ್ರ ಸಿಕ್ಕುವನೂ
ಓ..ಓ ನಾನೆ ಕಟ್ಟಿರುವೇ ನನ್ನ ಕೈಯ್ಯನ್ನೂ
ನಡೆದರೂ ನಿನ್ನ ಸಂಗಡ
ಅಗಲುವ ನೊವು ಮುಂಗಡ
ಏತಕೆ ಈ ದಿನ
ಇಷ್ಟೊಂದು ಮೌನಿನ
||ಹೇಳಲೂ ಹೋದರೆ ಸೋಲುವ ಅಂಜಿಕೆ
ಹೇಳದೇ ಹೋದರೆ ಬಾಳಲಿ ಏತಕೆ||
ಹೂಂ..ಹೂಂ..ಹೂಂ..ಹೂಂ
ನಾ ಸನಿಹಕೆ ಇನ್ನೂ ಹೇಗೆ ಬರಲೀ ..
ಈ ಸಮಯವು ಎಲ್ಲಿ ನಿಂತು ಬಿಡಲಿ
ನಿನ್ನ ಮಾನದನುವಾದ ಹಾಡನು
ನಾ ಯಾರ ಕೇಳಲಿ
ಹೇಳಲೂ ಹೋದರೇ
ಸೋಲುವ ಅಂಜಿಕೆ
ಹೇಳದೆ ಹೋದರೆ ಬಾಳಲಿ ಏತಕೆ
ಹೂಂ..ಹೂಂ..ಹೂಂ..ಹೂಂ..
ಎಲ್ಲ ಗಡಿಯನ್ನೂ ದಾಟಿ ಬರಲಿನ್ನು
ನಾನು ನನ್ನಂತೇ ಚೂರು ಇರಲೇ
ಮನಸಿನ ಮೋಡ ಕಟ್ಟೀದೆ
ಸುರಿಮಳೆ ಸುರಿಯೋ ಹಾಗಿದೇ ..
ನೆನೆಯಲೇ ಮೆಲ್ಲನೇ .. ನಾಸೇರಿ ನಿನ್ನಲ್ಲೀ ..
||ಹೇಳಲೂ ಹೋದರೆ ಸೋಲುವ ಅಂಜಿಕೆ
ಹೇಳದೇ ಹೋದರೆ ಬಾಳಲಿ ಏತಕೆ||
ಓ..ಓ ಕೈಯ್ಯ ಚಾಚಿದರೇ ಚಂದ್ರ ಸಿಕ್ಕುವನೂ
ಓ..ಓ ನಾನೆ ಕಟ್ಟಿರುವೇ ನನ್ನ ಕೈಯ್ಯನ್ನೂ
ನಡೆದರೂ ನಿನ್ನ ಸಂಗಡ
ಅಗಲುವ ನೊವು ಮುಂಗಡ
ಏತಕೆ ಈ ದಿನ
ಇಷ್ಟೊಂದು ಮೌನಿನ
||ಹೇಳಲೂ ಹೋದರೆ ಸೋಲುವ ಅಂಜಿಕೆ
ಹೇಳದೇ ಹೋದರೆ ಬಾಳಲಿ ಏತಕೆ||
ಹೂಂ..ಹೂಂ..ಹೂಂ..ಹೂಂ
Naa Sanihake Innu song lyrics from Kannada Movie 99 starring Ganesh, Bhavana Menon, Ravishankar Gowda, Lyrics penned by Kaviraj Sung by Shreya Ghoshal, Music Composed by Arjun Janya, film is Directed by Preetham Gubbi and film is released on 2019