ಮೊದಲ ಸಲ ಬದುಕಿರುವೆ
ಅನಿಸುತಿದೆ
ಮಗ್ಗುಲಲೆ ಮರಣವಿದೆ
ಅನಿಸುತಿದೆ
ಇರುಳಿನಲೂ ನೆರಳೂ ಸಹ
ಬೆವರುತಿದೆ
ಕನಸುಗಳ ಕಳೆಬರವು
ಕಣ್ಣಲ್ಲಿದೆ
ನೀ ಸಿಗದಿರಲೇನು ನನಗೆ
ನೀನಿರುವ ಜಗದೊಳಗೆ
ನಾನಿರುವೆ ಎನ್ನುವುದೆ
ಖುಷಿ ಕೊನೆಗೆ
ಕೋರುವ ಮುನ್ನ ಕೋರುವ ಮುನ್ನ
ನಿನಗೆ ವಿದಾಯ ನಿನಗೆ ವಿದಾಯ
ಕೋರುವೆ ಒಂದು ಸಣ್ಣ ಸಹಾಯ
ನೀನಿರದೆ ಬದುಕಿರಲು
ಹೇಳು ಉಪಾಯ
ಕೊನೆವರೆಗೂ ನೆನಪಿಡುವೆ
ಈ ರಾತ್ರಿಯ
ಈ ಇರುಳಿಗೆ ಏನೋ ಹೆಸರು
ಸಂತಸದ ಗರ್ಭದಲಿ
ಸಂಕಟವ ಹೇರುತಿದೆ
ಪ್ರತಿ ಉಸಿರು
ಎದೆಯಲಿ ಇದ್ದ ಆರದ ಗಾಯ
ಕೆಣಕಿದ ಹಾಗೆ ಮತ್ತೆ ವಿದಾಯ
ಕೇಳುವುದು ನಾನಿಗ ಯಾರಲಿ ನ್ಯಾಯ
ಕೊನೆವರೆಗೂ ನೆನಪಿಡುವೆ ಈ ರಾತ್ರಿಯ
ಮೊದಲ ಸಲ ಬದುಕಿರುವೆ
ಅನಿಸುತಿದೆ
ಮಗ್ಗುಲಲೆ ಮರಣವಿದೆ
ಅನಿಸುತಿದೆ
ಇರುಳಿನಲೂ ನೆರಳೂ ಸಹ
ಬೆವರುತಿದೆ
ಕನಸುಗಳ ಕಳೆಬರವು
ಕಣ್ಣಲ್ಲಿದೆ
ನೀ ಸಿಗದಿರಲೇನು ನನಗೆ
ನೀನಿರುವ ಜಗದೊಳಗೆ
ನಾನಿರುವೆ ಎನ್ನುವುದೆ
ಖುಷಿ ಕೊನೆಗೆ
ಕೋರುವ ಮುನ್ನ ಕೋರುವ ಮುನ್ನ
ನಿನಗೆ ವಿದಾಯ ನಿನಗೆ ವಿದಾಯ
ಕೋರುವೆ ಒಂದು ಸಣ್ಣ ಸಹಾಯ
ನೀನಿರದೆ ಬದುಕಿರಲು
ಹೇಳು ಉಪಾಯ
ಕೊನೆವರೆಗೂ ನೆನಪಿಡುವೆ
ಈ ರಾತ್ರಿಯ
ಈ ಇರುಳಿಗೆ ಏನೋ ಹೆಸರು
ಸಂತಸದ ಗರ್ಭದಲಿ
ಸಂಕಟವ ಹೇರುತಿದೆ
ಪ್ರತಿ ಉಸಿರು
ಎದೆಯಲಿ ಇದ್ದ ಆರದ ಗಾಯ
ಕೆಣಕಿದ ಹಾಗೆ ಮತ್ತೆ ವಿದಾಯ
ಕೇಳುವುದು ನಾನಿಗ ಯಾರಲಿ ನ್ಯಾಯ
ಕೊನೆವರೆಗೂ ನೆನಪಿಡುವೆ ಈ ರಾತ್ರಿಯ
Modala Sala Badukiruve song lyrics from Kannada Movie 99 starring Ganesh, Bhavana Menon, Ravishankar Gowda, Lyrics penned by Kaviraj Sung by Sanjith Hegde, Shreya Ghoshal, Music Composed by Arjun Janya, film is Directed by Preetham Gubbi and film is released on 2019