Gamyave Lyrics

ಗಮ್ಯವೇ Lyrics

in 99

in 99

Video:
ಸಂಗೀತ ವೀಡಿಯೊ:

LYRIC

Song Details Page after Lyrice

 .. .. ..
.. .. ..

ಗಮ್ಯವೇ ಅದೆಲ್ಲಿ ಎಲ್ಲಿ ನೀನು..
ಸಾಗುವೇ .. ಇದೆಲ್ಲೀ ಎಲ್ಲಿ ನಾನೂ ..
ಚೇತನ ಅನಿಕೇತನ ಆಗಬೇಕು ಎಂದೂ
ಅಲೆಅಲೆಯುತ ಜಗ ಮರೆಯುತ
ಕಳೆದು ಹೋಗುತಾ ..

||ಗಮ್ಯವೇ ಅದೆಲ್ಲಿ ಎಲ್ಲಿ ನೀನು..
ಸಾಗುವೇ .. ಇದೆಲ್ಲೀ ಎಲ್ಲಿ ನಾನೂ ..||
             
ಜೀವನ ಒಂದು ಯಾತ್ರಿಯೂ
ನೂರಾರು ಇಲ್ಲಿ ಕವಲುದಾರಿ
ಜೀವಕೇ ಚುಚ್ಚೋದೇತಕೆ
ಆಗಾಗ ನೆನಪೂ ಎಂಬ ಚೂರಿ

ಹೋರಟೆನು...  ಹುಡುಕಲೂ   ಸಂತೆಯಲ್ಲಿ
ಹೋರಟೆನು...  ಹುಡುಕಲೂ   ಸಂತೆಯಲ್ಲಿ
ನನ್ನನ್ನೇ ನಾ...

||ಗಮ್ಯವೇ ಅದೆಲ್ಲಿ ಎಲ್ಲಿ ನೀನು..
ನಾನೂ.. ನಾನೂ..
ಸಾಗುವೇ .. ಇದೆಲ್ಲೀ ಎಲ್ಲಿ ನಾನೂ ..
ನಾನು ನಾನೂ ..
ಗಮ್ಯವೇ ಅದೆಲ್ಲಿ ಎಲ್ಲಿ ನೀನು..
ನಾನೂ.. ನಾನೂ
ಸಾಗುವೇ .. ಇದೆಲ್ಲೀ ಎಲ್ಲಿ
ನಾನೂ .. ನಾನು ನಾನೂ ..||

 .. .. ..
.. .. ..

ಗಮ್ಯವೇ ಅದೆಲ್ಲಿ ಎಲ್ಲಿ ನೀನು..
ಸಾಗುವೇ .. ಇದೆಲ್ಲೀ ಎಲ್ಲಿ ನಾನೂ ..
ಚೇತನ ಅನಿಕೇತನ ಆಗಬೇಕು ಎಂದೂ
ಅಲೆಅಲೆಯುತ ಜಗ ಮರೆಯುತ
ಕಳೆದು ಹೋಗುತಾ ..

||ಗಮ್ಯವೇ ಅದೆಲ್ಲಿ ಎಲ್ಲಿ ನೀನು..
ಸಾಗುವೇ .. ಇದೆಲ್ಲೀ ಎಲ್ಲಿ ನಾನೂ ..||
             
ಜೀವನ ಒಂದು ಯಾತ್ರಿಯೂ
ನೂರಾರು ಇಲ್ಲಿ ಕವಲುದಾರಿ
ಜೀವಕೇ ಚುಚ್ಚೋದೇತಕೆ
ಆಗಾಗ ನೆನಪೂ ಎಂಬ ಚೂರಿ

ಹೋರಟೆನು...  ಹುಡುಕಲೂ   ಸಂತೆಯಲ್ಲಿ
ಹೋರಟೆನು...  ಹುಡುಕಲೂ   ಸಂತೆಯಲ್ಲಿ
ನನ್ನನ್ನೇ ನಾ...

||ಗಮ್ಯವೇ ಅದೆಲ್ಲಿ ಎಲ್ಲಿ ನೀನು..
ನಾನೂ.. ನಾನೂ..
ಸಾಗುವೇ .. ಇದೆಲ್ಲೀ ಎಲ್ಲಿ ನಾನೂ ..
ನಾನು ನಾನೂ ..
ಗಮ್ಯವೇ ಅದೆಲ್ಲಿ ಎಲ್ಲಿ ನೀನು..
ನಾನೂ.. ನಾನೂ
ಸಾಗುವೇ .. ಇದೆಲ್ಲೀ ಎಲ್ಲಿ
ನಾನೂ .. ನಾನು ನಾನೂ ..||

Gamyave song lyrics from Kannada Movie 99 starring Ganesh, Bhavana Menon, Ravishankar Gowda, Lyrics penned by Kaviraj Sung by Armaan Malik, Music Composed by Arjun Janya, film is Directed by Preetham Gubbi and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ