ಏನೇನೊ ವಿಧಿ ಆಡುತ್ತಿದೆ ಎಲ್ಲೆಲ್ಲೊ ಕತೆ ಸಾಗುತ್ತಿದೆ
ತೋಳ ಹಳ್ಳದಲ್ಲಿ ಬಿದ್ರೆ ಆಣಿಗೊಂದು ಕಲ್ಲು
ಹಾಕುತ್ತಾರೆ ಎಲ್ಲ ಜನ
ಒಮ್ಮೆ ಸೋಲನೊಪ್ಪಿ ಕೊಂಡ್ರೆ ಮೂಲೆಗುಂಪು ಮಾಡಿ
ಚೆಂದ ನೋಡುತ್ತಾರೆ ದಿನ
ಸಾಗಲಿ ಸಾಗಲಿ ಸಮರ ಸಾಗಲಿ
ಏನೇನೊ ವಿಧಿ ಆಡುತ್ತಿದೆ ಎಲ್ಲೆಲ್ಲೊ ಕತೆ ಸಾಗುತ್ತಿದೆ
ಎಲ್ಲವನ್ನು ಕೊಟ್ಟು ಕೈಯ್ಯ ಕಟ್ಟಿಬಿಟ್ಟು
ಚೆಂದ ನೋಡೊ ಹುಚ್ಚು ದೈವಕ್ ಅಚ್ಚುಮೆಚ್ಚು
ಮುನಿದರು ಸಕಲ ಗ್ರಹ ತುಳಿಯುತಲಿದ್ದರು ಸಹ
ಸಿಡಿದೆದ್ದು ಬರುವರು ಪುನಹ
ತಿದ್ದಿ ಇವನ ಹಣೆಬರಹ ಬರೆಯಲಿ ಹೊಸತರಹ
ವಿಧಿ ಜೊತೆ ನಡೆಯಲಿ ಕಲಹ
||ಏನೇನೊ ವಿಧಿ ಆಡುತ್ತಿದೆ ಎಲ್ಲೆಲ್ಲೊ ಕತೆ ಸಾಗುತ್ತಿದೆ||
ಎಣಿಸಿದುದ್ದೆಲ್ಲ ನಡೆಯುವುದಿಲ್ಲ ಹೆಜ್ಜೆ ಇಟ್ಟಲೆಲ್ಲ ತಿರುವಿದೆ ಎಲ್ಲ
ಬಯಸದೆ ಇರುವುದನೆ ಪಡೆವೆವು ಬದುಕಿನಲಿ
ಸಹಿಸುವ ಜಗವೆ ಸೆರೆಮನೆ
ಗ್ರಹಗತಿ ಭವಿಷ್ಯವನೆ ಬದಲಿಸೊ ಪ್ರತಿಭಟನೆ
ನಡೆಸು ನೀ ನಿನಗಿದೆ ಸಹನೆ
||ಏನೇನೊ ವಿಧಿ ಆಡುತ್ತಿದೆ ಎಲ್ಲೆಲ್ಲೊ ಕತೆ ಸಾಗುತ್ತಿದೆ
ತೋಳ ಹಳ್ಳದಲ್ಲಿ ಬಿದ್ರೆ ಆಣಿಗೊಂದು ಕಲ್ಲು
ಹಾಕುತ್ತಾರೆ ಎಲ್ಲ ಜನ
ಒಮ್ಮೆ ಸೋಲನೊಪ್ಪಿ ಕೊಂಡ್ರೆ ಮೂಲೆಗುಂಪು ಮಾಡಿ
ಚೆಂದ ನೋಡುತ್ತಾರೆ ದಿನ
ಸಾಗಲಿ ಸಾಗಲಿ ಸಮರ ಸಾಗಲಿ||

Yeeno vidhi Aaduthide song lyrics from Kannada Movie 6 to 6 starring Tharak Ponnappa, Swaroopini,, Lyrics penned by V Manohar Sung by Hemanth, Music Composed by Manasa Holla, film is Directed by Srinivas Shidlaghatta and film is released on 2018