ಅಂದದ ಕಣ್ಗಳು ಎಂದು ಆಡದ ಮೊದಲ ಮಾತಿದೆ
ಬೆಚ್ಚನೆ ಎದೆಯಲಿ ಕವಿ ಸಮ್ಮೇಳನ ನಡೆದುಹೋಗಿದೆ
ಕನಸ್ಸುಗಳ ಹೊಸಪ್ರಾಸ ಹೃದಯಗಳ ಸೆರೆವಾಸ
ಈ ಪ್ರೇಮವೇ ಮನದ ಹಸಿವಿಗೆ ಖಾಲಿ ಪಾಯಸ
ಅಂದದ ಕಣ್ಗಳು ಎಂದು ಆಡದ ಮೊದಲ ಮಾತಿದೆ
ಏಳು ಹೆಜ್ಜೆಯಾಣೆ ಏಳು ಜನ್ಮ ಪೂರ್ತಿ
ಏಕಮುಖಿಗಳಾಗಿ ಬಾಳು ನಡೆಸುವ
ನೀನೆ ಅಂದರೂನು ನಾನೆ ಅಂದರೂನು
ಸಹಿಸಿಕೊಂಡು ನಾವು ಪ್ರೀತಿ ಮಾಡುವ
ಪ್ರೀತಿಯ ಗೆಳೆಯನೆ ಈ ಜೀವ ನಿನ್ನದು
ಜೀವವೆ ಹೋದರು ನಾನೆಂದು ನಿನ್ನವನು
ಸ್ವಂತವಾಗಿದೆ ಸ್ವರ್ಗಲೋಕವು
ಬೆಚ್ಚನೆ ಎದೆಯಲಿ ಕವಿ ಸಮ್ಮೇಳನ ನಡೆದುಹೋಗಿದೆ
ನಾಳೆಗಳ ದಾರಿ ಸಾಗಿ ದೂರ ಸಾಗಿ
ನಮ್ಮ ಬದುಕು ಒಂದು ಸ್ವರಗಳಾಯಿತು
ತಿಂಗಳೆದುರು ಹೋಗಿ ತಂದೆ ತಾಯಿಯಾಗಿ
ಸುವ್ವಲಾಲಿ ಜೋ ಜೋ ವರಗಳಾಯಿತು
ಕಂದನ ನಗುವಲಿ ಸ್ವರವೆ ಹಾಡಾಯಿತು
ಹಾಡಿನ ಇಂಪಲಿ ನಮ್ಮ ಬಾಳಯಾನವು
ಒಂದುಗೂಡಿದೆ ಎಲ್ಲ ಋಣಗಳು
||ಬೆಚ್ಚನೆ ಎದೆಯಲಿ ಕವಿ ಸಮ್ಮೇಳನ ನಡೆದುಹೋಗಿದೆ
ಕನಸ್ಸುಗಳ ಹೊಸಪ್ರಾಸ ಹೃದಯಗಳ ಸೆರೆವಾಸ
ಈ ಪ್ರೇಮವೇ ||
ಅಂದದ ಕಣ್ಗಳು ಎಂದು ಆಡದ ಮೊದಲ ಮಾತಿದೆ
ಬೆಚ್ಚನೆ ಎದೆಯಲಿ ಕವಿ ಸಮ್ಮೇಳನ ನಡೆದುಹೋಗಿದೆ
ಕನಸ್ಸುಗಳ ಹೊಸಪ್ರಾಸ ಹೃದಯಗಳ ಸೆರೆವಾಸ
ಈ ಪ್ರೇಮವೇ ಮನದ ಹಸಿವಿಗೆ ಖಾಲಿ ಪಾಯಸ
ಅಂದದ ಕಣ್ಗಳು ಎಂದು ಆಡದ ಮೊದಲ ಮಾತಿದೆ
ಏಳು ಹೆಜ್ಜೆಯಾಣೆ ಏಳು ಜನ್ಮ ಪೂರ್ತಿ
ಏಕಮುಖಿಗಳಾಗಿ ಬಾಳು ನಡೆಸುವ
ನೀನೆ ಅಂದರೂನು ನಾನೆ ಅಂದರೂನು
ಸಹಿಸಿಕೊಂಡು ನಾವು ಪ್ರೀತಿ ಮಾಡುವ
ಪ್ರೀತಿಯ ಗೆಳೆಯನೆ ಈ ಜೀವ ನಿನ್ನದು
ಜೀವವೆ ಹೋದರು ನಾನೆಂದು ನಿನ್ನವನು
ಸ್ವಂತವಾಗಿದೆ ಸ್ವರ್ಗಲೋಕವು
ಬೆಚ್ಚನೆ ಎದೆಯಲಿ ಕವಿ ಸಮ್ಮೇಳನ ನಡೆದುಹೋಗಿದೆ
ನಾಳೆಗಳ ದಾರಿ ಸಾಗಿ ದೂರ ಸಾಗಿ
ನಮ್ಮ ಬದುಕು ಒಂದು ಸ್ವರಗಳಾಯಿತು
ತಿಂಗಳೆದುರು ಹೋಗಿ ತಂದೆ ತಾಯಿಯಾಗಿ
ಸುವ್ವಲಾಲಿ ಜೋ ಜೋ ವರಗಳಾಯಿತು
ಕಂದನ ನಗುವಲಿ ಸ್ವರವೆ ಹಾಡಾಯಿತು
ಹಾಡಿನ ಇಂಪಲಿ ನಮ್ಮ ಬಾಳಯಾನವು
ಒಂದುಗೂಡಿದೆ ಎಲ್ಲ ಋಣಗಳು
||ಬೆಚ್ಚನೆ ಎದೆಯಲಿ ಕವಿ ಸಮ್ಮೇಳನ ನಡೆದುಹೋಗಿದೆ
ಕನಸ್ಸುಗಳ ಹೊಸಪ್ರಾಸ ಹೃದಯಗಳ ಸೆರೆವಾಸ
ಈ ಪ್ರೇಮವೇ ||
Andada Kangalu song lyrics from Kannada Movie 6 to 6 starring Tharak Ponnappa, Swaroopini,, Lyrics penned by K Kalyan Sung by Prarthana, Deepak Doddera, Music Composed by Manasa Holla, film is Directed by Srinivas Shidlaghatta and film is released on 2018