Saavira Saavira Lyrics

ಸಾವಿರ ಸಾವಿರ Lyrics

in 6 to 6

in ೬ ಟು ೬

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಾವಿರ ಸಾವಿರ ಹಿಮದ ಮಣಿಗಳಲಿ
ನನ್ನನೆ ಚಿತ್ರಿಸಿ ನಗುವೆ ಕ್ಷಣಗಳಲಿ
ಕಾತುರವು ಕೌತುಕವು ಸೋಜಿಗವು ಓಲಗವು
ವಿಲಾಸ ವಿಲಾಸ ಈ ಯೌವ್ವನವು
ಸಾವಿರ ಸಾವಿರ ಹಿಮದ ಮಣಿಗಳಲಿ
 
ಮರಗಿಡಗಳು ಮರೆಯೊಳಗೆ ಸ್ವರಪಲುಕಿಸಿ ಹಾಡಿದೆ
ನದಿತೊರೆಗಳು ತೆರೆ ಸರಿಸಿ ನಡುಕುಲಕಿಸಿ ನೋಡಿದೆ
ಕಿಲ ಕಿಲನೆ ನಗುವ ಚಿಣ್ಣರ ರಿ ಹಕ್ಕಿಗಳು
ಅವರೆದುರು ನನದು ಸಂತಸವೂ ಸಂಭ್ರಮವೂ
ಸಾಲುಗಳ ಸಂಗಮವು
ವಿಲಾಸ ವಿಲಾಸ ಈ ಮೈಮನವು
 
||ಸಾವಿರ ಸಾವಿರ ಹಿಮದ ಮಣಿಗಳಲಿ
ನನ್ನನೆ ಚಿತ್ರಿಸಿ ನಗುವೆ ಕ್ಷಣಗಳಲಿ ||
 
ಪ್ರತಿಹೂವಲಿ ಘಮಘಮಿಸೊ ಪರಿಮಳವೆ ಕವನವು
ಅವುಗಳ ಜೊತೆ ದಿನ ಭ್ರಮಿಸೊ ನನ್ನದೆ ಈ ಪಯಣವು
ಕನಸ್ಸುಗಳ ಶಿಲೆಗೆ ಆಸೆಗಳ ಅಲಂಕಾರವು
ಅದರೆದುರು ನನಗು ಚಿಂತನವೂ ಮಂಥನವೂ ಚಿತ್ತಗಳ ಸಾಂತ್ವನವು
ವಿಲಾಸ ವಿಲಾಸ ಈ ನರ್ತನವು
 
||ಸಾವಿರ ಸಾವಿರ ಹಿಮದ ಮಣಿಗಳಲಿ
ನನ್ನನೆ ಚಿತ್ರಿಸಿ ನಗುವೆ ಕ್ಷಣಗಳಲಿ ||
 

ಸಾವಿರ ಸಾವಿರ ಹಿಮದ ಮಣಿಗಳಲಿ
ನನ್ನನೆ ಚಿತ್ರಿಸಿ ನಗುವೆ ಕ್ಷಣಗಳಲಿ
ಕಾತುರವು ಕೌತುಕವು ಸೋಜಿಗವು ಓಲಗವು
ವಿಲಾಸ ವಿಲಾಸ ಈ ಯೌವ್ವನವು
ಸಾವಿರ ಸಾವಿರ ಹಿಮದ ಮಣಿಗಳಲಿ
 
ಮರಗಿಡಗಳು ಮರೆಯೊಳಗೆ ಸ್ವರಪಲುಕಿಸಿ ಹಾಡಿದೆ
ನದಿತೊರೆಗಳು ತೆರೆ ಸರಿಸಿ ನಡುಕುಲಕಿಸಿ ನೋಡಿದೆ
ಕಿಲ ಕಿಲನೆ ನಗುವ ಚಿಣ್ಣರ ರಿ ಹಕ್ಕಿಗಳು
ಅವರೆದುರು ನನದು ಸಂತಸವೂ ಸಂಭ್ರಮವೂ
ಸಾಲುಗಳ ಸಂಗಮವು
ವಿಲಾಸ ವಿಲಾಸ ಈ ಮೈಮನವು
 
||ಸಾವಿರ ಸಾವಿರ ಹಿಮದ ಮಣಿಗಳಲಿ
ನನ್ನನೆ ಚಿತ್ರಿಸಿ ನಗುವೆ ಕ್ಷಣಗಳಲಿ ||
 
ಪ್ರತಿಹೂವಲಿ ಘಮಘಮಿಸೊ ಪರಿಮಳವೆ ಕವನವು
ಅವುಗಳ ಜೊತೆ ದಿನ ಭ್ರಮಿಸೊ ನನ್ನದೆ ಈ ಪಯಣವು
ಕನಸ್ಸುಗಳ ಶಿಲೆಗೆ ಆಸೆಗಳ ಅಲಂಕಾರವು
ಅದರೆದುರು ನನಗು ಚಿಂತನವೂ ಮಂಥನವೂ ಚಿತ್ತಗಳ ಸಾಂತ್ವನವು
ವಿಲಾಸ ವಿಲಾಸ ಈ ನರ್ತನವು
 
||ಸಾವಿರ ಸಾವಿರ ಹಿಮದ ಮಣಿಗಳಲಿ
ನನ್ನನೆ ಚಿತ್ರಿಸಿ ನಗುವೆ ಕ್ಷಣಗಳಲಿ ||
 

Saavira Saavira song lyrics from Kannada Movie 6 to 6 starring Tharak Ponnappa, Swaroopini,, Lyrics penned by K Kalyan Sung by Manasa Holla, Music Composed by Manasa Holla, film is Directed by Srinivas Shidlaghatta and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ