ಸುವ್ವಿರೊ ಸಂಗಯ್ಯ ಸುವ್ವಿರೊ ಲಿಂಗಯ್ಯ
ಸೋಪಾನದಲ್ಲಿ ಬಾರೊ ಬಸವಯ್ಯ
ಆಹ ಲಹರಿ ಓಹೊ ಆಯರಿ
ಎಲ್ಲ ಕೇಳಿರಿ ಸೇರಿ ಹಾಡಿರಿ ಸಾಗೊ ದಾರಿ
ಡೋನ್ಟ್ ವರಿ ಏರು ಪೇರು ತುಂಬ ರಿ
ಅದೇ ಲೈಫು ರಿ ನಾನಾ ಟೈಪು ರಿ
ಮಂಡೆ ಬಿಸಿ ಮಾಡದೆ ಪ್ರಯಾಣ ನಡೆಸಿರಿ
ನಮ್ಮನ್ನು ಹೊಟ್ಟೆಲಿ ಇಟ್ಕೊಂಡು ಸಾಗುವ
ಬಸುರಿ ಕೂರೊ ಬಸ್ಸು ರಿ
ಸುವ್ವಿರೊ ಸಂಗಯ್ಯ ಸುವ್ವಿರೊ ಲಿಂಗಯ್ಯ
ಸೋಪಾನದಲ್ಲಿ ಬಾರೊ ಬಸವಯ್ಯ
ನಮ್ಮ ಬಸ್ಸೊಂದು ಎಕ್ಸಿಬಿಷನ್ನು ಸೌಂಡಲ್ಲಿ ರಾಗಿ ಮಿಷನ್ನು
ಕಿತ್ತೋಗಿರೊ ಸೀಟು ಕುಶನ್ನು ನೋಡೊದಕ್ಕೆ ಮಾತ್ರ ವಿಲ್ಲನ್ನು
ಹೊಸ ತರ ತಾಳವು ಗಡಗಡಗಡಗಡ ಜೋರು
ಹೇ ರಾಮನ ಕಾಲದಿ ಕಪಿಗಳು ನಡೆಸಿದ ತೇರು
ಎಲ್ಲ ಪಾರ್ಟು ಓಕೆ ಆದ್ರು ಶೇಕಿಂಗ್ ಯಾಕೆ
ಹಳ್ಳ ಕೊಳ್ಳದ ಧೃತ ನಿಧಾನಕ್ಕೆ ಚಲಿಸುವ
ಬದುಕೆ ಬಸ್ ತರ ಆಗಲಿ ಎಲ್ಲರ ಪ್ರಯಾಣ ಸುಖಕರವು
ಸುವ್ವಿರೊ ಸಂಗಯ್ಯ ಸುವ್ವಿರೊ ಲಿಂಗಯ್ಯ
ಸೋಪಾನದಲ್ಲಿ ಬಾರೊ ಬಸವಯ್ಯ
ಕೂತೊರೆಲ್ಲ ಪಂಚರಂಗಿ ನಿಂತೋರ್ ಸ್ಥಿತಿ ಎಡಬಿಡಂಗಿ
ಹೊಸ ಹೊಸ ಯೋಗ ಭಂಗಿ ಹುಷಾರ್ ಕಣ್ರಿ ನಿಮ್ಮ ಲುಂಗಿ
ಹೊಟ್ಟೆ ಕೆಟ್ಟ ಶೂರರೆ ಇಳಿಯುವ ತನಕವು ಸಹಿಸಿ
ಸೈಲೆಂಟಾಗಿ ಬಾಂಬ್ ದಾಳಿ ನಡೆಸದೆ ನಮ್ಮನು ಉಳಿಸಿ
ನಾನಾತರ ಸೆಂಟು ಎಲ್ಲ ಡಿಫರೆಂಟು
ಇನ್ನೊಸೆಂಟು ರಿ ಡೀಸೆಂಟು ರಶ್ ಲಿ ಮೆಲ್ಲ ಮೆಲ್ಲ
ಟಚ್ಚಿಂಗು ಪುಶ್ಶಿಂಗು ಯಾರನ್ನ ನಂಬೋದು ಹುಷಾರು ಚೆಲುವೆಯರೆ