ಫರ್ಸ್ಟ್ ಹಾಫ್ ಹಳೇದು ಸೆಕೆಂಡ್ ಹಾಫ್ ನಾಳೆದು
ಇಂದಿಂದು ಇರೊದು ಬ್ಯಾರೆಲ್ಲ ಬ್ಯಾಡ್ದಿದ್ದು
ಇಷ್ಟೆ ನಾವ್ ಹೇಳೋದು ತಿಳಿದೋರು ಬೈಬೋದು
ಇಷ್ಟೆ ನಾವ್ ಹೇಳೋದು ತಿಳಿದೋರು ಬೈಬೋದು
ಒಂದೊತ್ತಲ್ ಯಾವ್ದು ಅರ್ಥ ಆಗ್ಲಿಲ್ಲ ಅಂತಂದ್ರೆ ಅಂದುಬಿಡಿ
ಗಡಸ್ಕಿ ಗಿಡಿಗಿಡಿ ಗಡಸ್ಕಿ ಗಿಡಿಗಿಡಿ ಗಡಸ್ಕಿ ಗಿಡಿಗಿಡಿ
ಕಾಲ ನಿಲ್ಲಲ್ಲ ನಿಲ್ಬೇಕಂತ ನಾವು ಕೇಳಲ್ಲ
ಬಾಳು ಹಿಂಗಲ್ಲ ಹೆಂಗೆ ಅಂತ ಯಾರು ಹೇಳಲ್ಲ
ಅರವತ್ತು ಆದ್ಮೇಲೆ ಹೊತ್ಕೊಂಡ್ ಹೋಗೊಕೆ ಯಾರೊ ಬರ್ತಾರೆ
ಅವರು ಯಾರಂತ ನಮಗೆ ಕಾಣಲ್ಲ ಗುಂಡಿಲಿಟ್ಟು ಹೊಯ್ತಾರೆ
ಫರ್ಸ್ಟ್ ಹಾಫ್ಲಿ ನಾಲ್ಕು ಜನ ಗಳಿಸೋದೆ ಜೀವನ
ಸೆಕೆಂಡ್ ಹಾಫ್ ಪೂರ್ತಿ ಮಜ ಮಾಡಿ ಹೊಗೋಣ
ಮಜ ಮಾಡಿ ಹೊಗೋಣ
ಮ್ಯಾಲೆ ಹೇಳಿದ್ದು ಅರ್ಥ ಆಗಿಲ್ಲ ಅಂತಂದ್ರೆ ಅಂದು ಬಿಡಿ
ಗಡಸ್ಕಿ ಗಿಡಿಗಿಡಿ ಗಡಸ್ಕಿ ಗಿಡಿಗಿಡಿ ಗಡಸ್ಕಿ ಗಿಡಿಗಿಡಿ
||ಫರ್ಸ್ಟ್ ಹಾಫ್ ಹಳೇದು ಸೆಕೆಂಡ್ ಹಾಫ್ ನಾಳೆದು
ಇಂದಿಂದು ಇರೊದು ಬ್ಯಾರೆಲ್ಲ ಬ್ಯಾಡ್ದಿದ್ದು ||
ಗಡಸ್ಕಿ ಗಿಡಿಗಿಡಿ ಗಡಸ್ಕಿ ಗಿಡಿಗಿಡಿ ಗಡಸ್ಕಿ ಗಿಡಿಗಿಡಿ
ಗಡಸ್ಕಿ ಗಡಸ್ಕಿ ಗಡಸ್ಕಿ ಗಡಸ್ಕಿ ಗಡಸ್ಕಿ ಗಿಡಿಗಿಡಿ

Gadaski Gidigidi song lyrics from Kannada Movie 2nd Half starring Priyanka Upendra, Niranjan Sudhindra,, Lyrics penned by Yogaraj bhat Sung by Upendra, Music Composed by Chethan Sosca, film is Directed by Yogi Devagange and film is released on 2018