Bande Bande Lyrics

ಬಂದೆ ಬಂದೆ Lyrics

in 2nd Half

in ಸೆಕೆಂಡ್ ಹಾಫ್

LYRIC

Song Details Page after Lyrice

ಬಂದೆ ಬಂದೆ ಬಂದೆ ಬಂದೆ
ಬೆಳಕ ತಂದೆ ಬದುಕಿನಲಿ ಭರವಸೆಗೆ
ಬದುಕಿನಲಿ ಭರವಸೆಗೆ
ಕತ್ತಲೆಯ ಓಡಿಸಲೆ
ಬಂದೆ ಬಂದೆ ಬಂದೆ ಬೆಳಕ ತಂದೆ
 
ಚಿಟಪಟ ಅರಳುವ ನಗುವಿನಲು
ಮಿರ ಮಿರ ಮಿನುಗುವ ಆಸೆಗಳು
ಭಾವನೆ ಹೀಗೆ ಬೆರಗಿನ ಹಾಗೆ
ಕನಸಾಗುವ ಬಯಕೆ ನನಸಾಗುವ ಮನಕೆ
ನಗುವೆ….
 
||ಬಂದೆ ಬಂದೆ ಬೆಳಕ ತಂದೆ||

ಬಂದೆ ಬಂದೆ ಬಂದೆ ಬಂದೆ
ಬೆಳಕ ತಂದೆ ಬದುಕಿನಲಿ ಭರವಸೆಗೆ
ಬದುಕಿನಲಿ ಭರವಸೆಗೆ
ಕತ್ತಲೆಯ ಓಡಿಸಲೆ
ಬಂದೆ ಬಂದೆ ಬಂದೆ ಬೆಳಕ ತಂದೆ
 
ಚಿಟಪಟ ಅರಳುವ ನಗುವಿನಲು
ಮಿರ ಮಿರ ಮಿನುಗುವ ಆಸೆಗಳು
ಭಾವನೆ ಹೀಗೆ ಬೆರಗಿನ ಹಾಗೆ
ಕನಸಾಗುವ ಬಯಕೆ ನನಸಾಗುವ ಮನಕೆ
ನಗುವೆ….
 
||ಬಂದೆ ಬಂದೆ ಬೆಳಕ ತಂದೆ||

Bande Bande song lyrics from Kannada Movie 2nd Half starring Priyanka Upendra, Niranjan Sudhindra,, Lyrics penned by Yogi Devagange Sung by Vaarijashree, Music Composed by Chethan Sosca, film is Directed by Yogi Devagange and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ