ಕಂಗಳಿಗೆ ಕಾಣಿಸುವ ಬಿಂಬಗಳು ಹೇಳುತಿವೆ
ಬೇರೆನಲ್ಲ ಬಾಳುವೆಯು ಒಮ್ಮೆ ನಗು ಒಮ್ಮ ಅಳು
ಮಕ್ಕಳು ನಲ್ಮೆಯೆ ಅತ್ತರು ನಲ್ಮೆಯೆ
ಇದ್ದರು ನಲ್ಮೆಯೆ ಹೋದರು ನಲ್ಮೆಯೆ
ಕಂಗಳಿಗೆ ಕಾಣಿಸುವ ಬಿಂಬಗಳು ಹೇಳುತಿವೆ
ಜೀವದ ಕಲ್ಲು ಅರಮನೆಗೆ ಭಾವದ ಬಳ್ಳಿ ಬೆಳವಣಿಗೆ
ಬಂಧಿತರಾಗದೆ ಯಾರಿಹರು ನಲಿವು ನೋವಿನ ಸರಪಳಿಗೆ
ಮಮತೆಯ ಮನೆಯಾವುದು ಕರುಣೆಯ ಸೆಲೆಯಾವುದು
ಹುಡುಕುತ ಎಲ್ಲೆ ಹೋದರು ಕೊನೆಗೆ ನಿಲ್ಲುವುದು ಪ್ರೀತಿ ಮುಂದೆ
ಮಕ್ಕಳು ನಲ್ಮೆಯೆ ಅತ್ತರು ನಲ್ಮೆಯೆ
ಇದ್ದರು ನಲ್ಮೆಯೆ ಹೋದರು ನಲ್ಮೆಯೆ
ಕಾಣದ ಒಂದು ಲೋಕವನು ಕಂಡುದರಲ್ಲೆ ಹುಡುಕತಿರು
ನಿದಿರೆಗೆ ಬಂದ ಸ್ವಪ್ನಗಳ ನಿಜದಲಿ ಎಂದು ಹುಡುಕದಿರು
ಮನಸಿನ ತುದಿಯೆಲ್ಲಿದೆ ಮುಗಿಲಿನ ಕೊನೆಯೆಲ್ಲಿದೆ
ಜಿಗಿಯುತ ಎಲ್ಲೆ ಹೋದರು ಕೊನೆಗೆ ಬೀಳುವುದು ಭೂಮಿ ಮೇಲೆ
||ಕಂಗಳಿಗೆ ಕಾಣಿಸುವ ಬಿಂಬಗಳು ಹೇಳುತಿವೆ
ಬೇರೆನಲ್ಲ ಬಾಳುವೆಯು ಒಮ್ಮೆ ನಗು ಒಮ್ಮ ಅಳು||
ಕಂಗಳಿಗೆ ಕಾಣಿಸುವ ಬಿಂಬಗಳು ಹೇಳುತಿವೆ
ಬೇರೆನಲ್ಲ ಬಾಳುವೆಯು ಒಮ್ಮೆ ನಗು ಒಮ್ಮ ಅಳು
ಮಕ್ಕಳು ನಲ್ಮೆಯೆ ಅತ್ತರು ನಲ್ಮೆಯೆ
ಇದ್ದರು ನಲ್ಮೆಯೆ ಹೋದರು ನಲ್ಮೆಯೆ
ಕಂಗಳಿಗೆ ಕಾಣಿಸುವ ಬಿಂಬಗಳು ಹೇಳುತಿವೆ
ಜೀವದ ಕಲ್ಲು ಅರಮನೆಗೆ ಭಾವದ ಬಳ್ಳಿ ಬೆಳವಣಿಗೆ
ಬಂಧಿತರಾಗದೆ ಯಾರಿಹರು ನಲಿವು ನೋವಿನ ಸರಪಳಿಗೆ
ಮಮತೆಯ ಮನೆಯಾವುದು ಕರುಣೆಯ ಸೆಲೆಯಾವುದು
ಹುಡುಕುತ ಎಲ್ಲೆ ಹೋದರು ಕೊನೆಗೆ ನಿಲ್ಲುವುದು ಪ್ರೀತಿ ಮುಂದೆ
ಮಕ್ಕಳು ನಲ್ಮೆಯೆ ಅತ್ತರು ನಲ್ಮೆಯೆ
ಇದ್ದರು ನಲ್ಮೆಯೆ ಹೋದರು ನಲ್ಮೆಯೆ
ಕಾಣದ ಒಂದು ಲೋಕವನು ಕಂಡುದರಲ್ಲೆ ಹುಡುಕತಿರು
ನಿದಿರೆಗೆ ಬಂದ ಸ್ವಪ್ನಗಳ ನಿಜದಲಿ ಎಂದು ಹುಡುಕದಿರು
ಮನಸಿನ ತುದಿಯೆಲ್ಲಿದೆ ಮುಗಿಲಿನ ಕೊನೆಯೆಲ್ಲಿದೆ
ಜಿಗಿಯುತ ಎಲ್ಲೆ ಹೋದರು ಕೊನೆಗೆ ಬೀಳುವುದು ಭೂಮಿ ಮೇಲೆ
||ಕಂಗಳಿಗೆ ಕಾಣಿಸುವ ಬಿಂಬಗಳು ಹೇಳುತಿವೆ
ಬೇರೆನಲ್ಲ ಬಾಳುವೆಯು ಒಮ್ಮೆ ನಗು ಒಮ್ಮ ಅಳು||