-
ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು
ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು
ನೂರು ವರುಷ ಬಾಳುವಾಸೆ
ಅಂದೆ ಚಿಗುರಿತು
ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು
ಉಸಿರಾಟದಲ್ಲಿ ಎದೆಯ ತುಡಿತದಲ್ಲಿ
ಹೇಳೊ ಮಾತಿನಲ್ಲಿ ಸಂಜೆಯ ಧ್ಯಾನದಲ್ಲಿ
ಉಸಿರಾಟದಲ್ಲಿ ಎದೆಯ ತುಡಿತದಲ್ಲಿ
ಹೇಳೊ ಮಾತಿನಲ್ಲಿ ಸಂಜೆಯ ಧ್ಯಾನದಲ್ಲಿ
ನಿನ್ನ ನಾಮವೇ ನನ್ನ ಮೂಲ ಮಂತ್ರವು
||ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು
ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು
ನೂರು ವರುಷ ಬಾಳುವಾಸೆ
ಅಂದೆ ಚಿಗುರಿತು||
||ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು||
ನೀಲಿ ಮೇಘ ನಾನು ಒರಟು ಸಿಡಿಲು ನೀನು
ತಂಪು ಗಾಳಿ ನಾನು ಹಗಲ ಬಿಸಿಲು ನೀನು
ನೀಲಿ ಮೇಘ ನಾನು ಒರಟು ಸಿಡಿಲು ನೀನು
ತಂಪು ಗಾಳಿ ನಾನು ಹಗಲ ಬಿಸಿಲು ನೀನು
ನಿನ್ನ ಪ್ರೀತಿಯೆ ನನಗೆ ಆಶಾದೀಪವು
||ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು
ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು
ನೂರು ವರುಷ ಬಾಳುವಾಸೆ
ಅಂದೆ ಚಿಗುರಿತು||
||ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು||
||ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು||
-
ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು
ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು
ನೂರು ವರುಷ ಬಾಳುವಾಸೆ
ಅಂದೆ ಚಿಗುರಿತು
ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು
ಉಸಿರಾಟದಲ್ಲಿ ಎದೆಯ ತುಡಿತದಲ್ಲಿ
ಹೇಳೊ ಮಾತಿನಲ್ಲಿ ಸಂಜೆಯ ಧ್ಯಾನದಲ್ಲಿ
ಉಸಿರಾಟದಲ್ಲಿ ಎದೆಯ ತುಡಿತದಲ್ಲಿ
ಹೇಳೊ ಮಾತಿನಲ್ಲಿ ಸಂಜೆಯ ಧ್ಯಾನದಲ್ಲಿ
ನಿನ್ನ ನಾಮವೇ ನನ್ನ ಮೂಲ ಮಂತ್ರವು
||ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು
ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು
ನೂರು ವರುಷ ಬಾಳುವಾಸೆ
ಅಂದೆ ಚಿಗುರಿತು||
||ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು||
ನೀಲಿ ಮೇಘ ನಾನು ಒರಟು ಸಿಡಿಲು ನೀನು
ತಂಪು ಗಾಳಿ ನಾನು ಹಗಲ ಬಿಸಿಲು ನೀನು
ನೀಲಿ ಮೇಘ ನಾನು ಒರಟು ಸಿಡಿಲು ನೀನು
ತಂಪು ಗಾಳಿ ನಾನು ಹಗಲ ಬಿಸಿಲು ನೀನು
ನಿನ್ನ ಪ್ರೀತಿಯೆ ನನಗೆ ಆಶಾದೀಪವು
||ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು
ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು
ನೂರು ವರುಷ ಬಾಳುವಾಸೆ
ಅಂದೆ ಚಿಗುರಿತು||
||ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು||
||ನಿನ್ನ ನೋಡಿದ ಕ್ಷಣವೆ
ನನ್ನ ಮರೆತು ಹೋದೆ ನಾನು||
Ninna Nodida Kshanave song lyrics from Kannada Movie 141 starring Farooq Khan, Thanya, Kavya Acharya, Lyrics penned by Mohan Mallapally Sung by Sneha, Music Composed by M Ocean, film is Directed by Bavaji V and film is released on 2015