-
ಅಯ್ಯಯ್ಯೊ ಹುಡ್ಗೀರ ಸಹವಾಸ
ನಂಗಂತು ಸಾಕಾಯ್ತು ಮಾದೇಸ
ಟಚ್ಚಾದ್ರೆ ಲಗ್ಗಿಲ್ಲ ಬರೋಸ
ಸಿಂಗಲ್ಲಾಗಿ ಇರಬೇಕು ಅಮೀಶ
||ಅಯ್ಯಯ್ಯೊ ಹುಡ್ಗೀರ ಸಹವಾಸ
ನಂಗಂತು ಸಾಕಾಯ್ತು ಮಾದೇಸ
ಟಚ್ಚಾದ್ರೆ ಲಗ್ಗಿಲ್ಲ ಬರೋಸ
ಸಿಂಗಲ್ಲಾಗಿ ಇರಬೇಕು ಹಮೀಶ||
ನಮ್ಗೂನು ಸಾಕಾಯ್ತು ಮಾದೇಶ
ಅಯ್ಯಯ್ಯೊ ಹುಡ್ಗೂರ ಸಹವಾಸ
ಲೈಫಂದ್ರೆ ಇವ್ರಿಗಂತು ತಮಾಶ
ಲವ್ ಮಾಡಕ್ಕಿರ್ಬೇಕು ಖಲೇಜ
||ಅಯ್ಯಯ್ಯೊ ಹುಡ್ಗೀರ ಸಹವಾಸ
ನಂಗಂತು ಸಾಕಾಯ್ತು ಮಾದೇಸ
ಟಚ್ಚಾದ್ರೆ ಲಗ್ಗಿಲ್ಲ ಬರೋಸ
ಸಿಂಗಲ್ಲಾಗಿ ಇರಬೇಕು ಹಮೀಶ ಹಮೀಶ||
ಲಿಫ್ಟು ಬೇಕು ಗಿಫ್ಟು ಬೇಕು
ಸ್ಟಾರ್ ಹೋಟೆಲ್ ಟ್ರೀಟು ಬೇಕ್
ಐಸ್ಕ್ರೀಮ್ ಜ್ಯೂಸು ಬೇಕು
ಐಮ್ಯಾಕ್ಸನಲ್ಲೆ ಸಿನೆಮಾ ಬೇಕು
ಲಿಫ್ಟು ಬೇಕು ಗಿಫ್ಟು ಬೇಕು
ಸ್ಟಾರ್ ಹೋಟೆಲ್ ಟ್ರೀಟು ಬೇಕ್
ಐಸ್ಕ್ರೀಮ್ ಜ್ಯೂಸು ಬೇಕು
ಐಮ್ಯಾಕ್ಸನಲ್ಲೆ ಸಿನೆಮಾ ಬೇಕು
ರೋಮಿಯೊ ಜ್ಯೂಲಿಯೆಟ್
ಕಾಲ ಹೊಂಟೋಯ್ತು
ಹೈ-ಟೆಕ್ ಲವ್ವಂದ್ರೆ ಹೀಗೇನೆ
ಅಪ್ಪ ಅಮ್ಮಂಗೆ ಸುಳ್ಳು ಹೇಳ್ಕೊಂಡು
ಬರ್ಬೇಕು ಅಂದ್ರೆ ಅಷ್ಟು ಈಸಿನ
||ಅಯ್ಯಯ್ಯೊ ಹುಡ್ಗೀರ ಸಹವಾಸ
ನಂಗಂತು ಸಾಕಾಯ್ತು ಮಾದೇಸ
ಟಚ್ಚಾದ್ರೆ ಲಗ್ಗಿಲ್ಲ ಬರೋಸ
ಸಿಂಗಲ್ಲಾಗಿ ಇರಬೇಕು ಹಮೀಶ ಹಮೀಶ||
||ನಮ್ಗೂನು ಸಾಕಾಯ್ತು ಮಾದೇಶ
ಅಯ್ಯಯ್ಯೊ ಹುಡ್ಗೂರ ಸಹವಾಸ
ಲೈಫಂದ್ರೆ ಇವ್ರಿಗಂತು ತಮಾಶ
ಲವ್ ಮಾಡಕ್ಕಿರ್ಬೇಕು ಖಲೇಜ||
ಜೀನ್ಸ್ ಬೇಕು ಟಾಪ್ಸ್ ಬೇಕು
ಹೈ ಹೀಲ್ಡ್ಸು ಚಪ್ಲಿ ಬೇಕು
ಬಳೆ ಬೇಕು ರಿಂಗ್ ಬೇಕು
ಚಿನ್ನದೊಂದು ಚೈನ್ ಬೇಕು
ಜೀನ್ಸ್ ಬೇಕು ಟಾಪ್ಸ್ ಬೇಕು
ಹೈ ಹೀಲ್ಡ್ಸು ಚಪ್ಲಿ ಬೇಕು
ಬಳೆ ಬೇಕು ರಿಂಗ್ ಬೇಕು
ಚಿನ್ನದೊಂದು ಚೈನ್ ಬೇಕು
ಕಾಲೇಜು ಕಟ್ ಮಾಡಿ ಪಾಠ ಬಿಟ್ಕೊಂಡು
ಬೆಳಗ್ಗಿಂದ ಸಂಜೆ ತಂಕ ಓಡಾಡಿ
ಟಚ್ಚಿಂಗ್ ಕಿಸ್ಸಿಂಗ್ ಸಂಥಿಂಗ್ ಮಾಡ್ಕೊಂಡು
ಡ್ರಾಪ್ ಮಾಡಿದ್ರೆ ಸುಮ್ನೆ ಬಿಡ್ತೀವ
||ಅಯ್ಯಯ್ಯೊ ಹುಡ್ಗೀರ ಸಹವಾಸ
ನಂಗಂತು ಸಾಕಾಯ್ತು ಮಾದೇಸ
ಟಚ್ಚಾದ್ರೆ ಲಗ್ಗಿಲ್ಲ ಬರೋಸ
ಸಿಂಗಲ್ಲಾಗಿ ಇರಬೇಕು ಹಮೀಶ ||
||ನಮ್ಗೂನು ಸಾಕಾಯ್ತು ಮಾದೇಶ
ಅಯ್ಯಯ್ಯೊ ಹುಡ್ಗೂರ ಸಹವಾಸ
ಲೈಫಂದ್ರೆ ಇವ್ರಿಗಂತು ತಮಾಶ
ಲವ್ ಮಾಡಕ್ಕಿರ್ಬೇಕು ಖಲೇಜ||
||ಅಯ್ಯಯ್ಯೊ ಹುಡ್ಗೀರ ಸಹವಾಸ
ನಂಗಂತು ಸಾಕಾಯ್ತು ಮಾದೇಸ
ಟಚ್ಚಾದ್ರೆ ಲಗ್ಗಿಲ್ಲ ಬರೋಸ
ಸಿಂಗಲ್ಲಾಗಿ ಇರಬೇಕು ಹಮೀಶ ಹಮೀಶ||
-
ಅಯ್ಯಯ್ಯೊ ಹುಡ್ಗೀರ ಸಹವಾಸ
ನಂಗಂತು ಸಾಕಾಯ್ತು ಮಾದೇಸ
ಟಚ್ಚಾದ್ರೆ ಲಗ್ಗಿಲ್ಲ ಬರೋಸ
ಸಿಂಗಲ್ಲಾಗಿ ಇರಬೇಕು ಅಮೀಶ
||ಅಯ್ಯಯ್ಯೊ ಹುಡ್ಗೀರ ಸಹವಾಸ
ನಂಗಂತು ಸಾಕಾಯ್ತು ಮಾದೇಸ
ಟಚ್ಚಾದ್ರೆ ಲಗ್ಗಿಲ್ಲ ಬರೋಸ
ಸಿಂಗಲ್ಲಾಗಿ ಇರಬೇಕು ಹಮೀಶ||
ನಮ್ಗೂನು ಸಾಕಾಯ್ತು ಮಾದೇಶ
ಅಯ್ಯಯ್ಯೊ ಹುಡ್ಗೂರ ಸಹವಾಸ
ಲೈಫಂದ್ರೆ ಇವ್ರಿಗಂತು ತಮಾಶ
ಲವ್ ಮಾಡಕ್ಕಿರ್ಬೇಕು ಖಲೇಜ
||ಅಯ್ಯಯ್ಯೊ ಹುಡ್ಗೀರ ಸಹವಾಸ
ನಂಗಂತು ಸಾಕಾಯ್ತು ಮಾದೇಸ
ಟಚ್ಚಾದ್ರೆ ಲಗ್ಗಿಲ್ಲ ಬರೋಸ
ಸಿಂಗಲ್ಲಾಗಿ ಇರಬೇಕು ಹಮೀಶ ಹಮೀಶ||
ಲಿಫ್ಟು ಬೇಕು ಗಿಫ್ಟು ಬೇಕು
ಸ್ಟಾರ್ ಹೋಟೆಲ್ ಟ್ರೀಟು ಬೇಕ್
ಐಸ್ಕ್ರೀಮ್ ಜ್ಯೂಸು ಬೇಕು
ಐಮ್ಯಾಕ್ಸನಲ್ಲೆ ಸಿನೆಮಾ ಬೇಕು
ಲಿಫ್ಟು ಬೇಕು ಗಿಫ್ಟು ಬೇಕು
ಸ್ಟಾರ್ ಹೋಟೆಲ್ ಟ್ರೀಟು ಬೇಕ್
ಐಸ್ಕ್ರೀಮ್ ಜ್ಯೂಸು ಬೇಕು
ಐಮ್ಯಾಕ್ಸನಲ್ಲೆ ಸಿನೆಮಾ ಬೇಕು
ರೋಮಿಯೊ ಜ್ಯೂಲಿಯೆಟ್
ಕಾಲ ಹೊಂಟೋಯ್ತು
ಹೈ-ಟೆಕ್ ಲವ್ವಂದ್ರೆ ಹೀಗೇನೆ
ಅಪ್ಪ ಅಮ್ಮಂಗೆ ಸುಳ್ಳು ಹೇಳ್ಕೊಂಡು
ಬರ್ಬೇಕು ಅಂದ್ರೆ ಅಷ್ಟು ಈಸಿನ
||ಅಯ್ಯಯ್ಯೊ ಹುಡ್ಗೀರ ಸಹವಾಸ
ನಂಗಂತು ಸಾಕಾಯ್ತು ಮಾದೇಸ
ಟಚ್ಚಾದ್ರೆ ಲಗ್ಗಿಲ್ಲ ಬರೋಸ
ಸಿಂಗಲ್ಲಾಗಿ ಇರಬೇಕು ಹಮೀಶ ಹಮೀಶ||
||ನಮ್ಗೂನು ಸಾಕಾಯ್ತು ಮಾದೇಶ
ಅಯ್ಯಯ್ಯೊ ಹುಡ್ಗೂರ ಸಹವಾಸ
ಲೈಫಂದ್ರೆ ಇವ್ರಿಗಂತು ತಮಾಶ
ಲವ್ ಮಾಡಕ್ಕಿರ್ಬೇಕು ಖಲೇಜ||
ಜೀನ್ಸ್ ಬೇಕು ಟಾಪ್ಸ್ ಬೇಕು
ಹೈ ಹೀಲ್ಡ್ಸು ಚಪ್ಲಿ ಬೇಕು
ಬಳೆ ಬೇಕು ರಿಂಗ್ ಬೇಕು
ಚಿನ್ನದೊಂದು ಚೈನ್ ಬೇಕು
ಜೀನ್ಸ್ ಬೇಕು ಟಾಪ್ಸ್ ಬೇಕು
ಹೈ ಹೀಲ್ಡ್ಸು ಚಪ್ಲಿ ಬೇಕು
ಬಳೆ ಬೇಕು ರಿಂಗ್ ಬೇಕು
ಚಿನ್ನದೊಂದು ಚೈನ್ ಬೇಕು
ಕಾಲೇಜು ಕಟ್ ಮಾಡಿ ಪಾಠ ಬಿಟ್ಕೊಂಡು
ಬೆಳಗ್ಗಿಂದ ಸಂಜೆ ತಂಕ ಓಡಾಡಿ
ಟಚ್ಚಿಂಗ್ ಕಿಸ್ಸಿಂಗ್ ಸಂಥಿಂಗ್ ಮಾಡ್ಕೊಂಡು
ಡ್ರಾಪ್ ಮಾಡಿದ್ರೆ ಸುಮ್ನೆ ಬಿಡ್ತೀವ
||ಅಯ್ಯಯ್ಯೊ ಹುಡ್ಗೀರ ಸಹವಾಸ
ನಂಗಂತು ಸಾಕಾಯ್ತು ಮಾದೇಸ
ಟಚ್ಚಾದ್ರೆ ಲಗ್ಗಿಲ್ಲ ಬರೋಸ
ಸಿಂಗಲ್ಲಾಗಿ ಇರಬೇಕು ಹಮೀಶ ||
||ನಮ್ಗೂನು ಸಾಕಾಯ್ತು ಮಾದೇಶ
ಅಯ್ಯಯ್ಯೊ ಹುಡ್ಗೂರ ಸಹವಾಸ
ಲೈಫಂದ್ರೆ ಇವ್ರಿಗಂತು ತಮಾಶ
ಲವ್ ಮಾಡಕ್ಕಿರ್ಬೇಕು ಖಲೇಜ||
||ಅಯ್ಯಯ್ಯೊ ಹುಡ್ಗೀರ ಸಹವಾಸ
ನಂಗಂತು ಸಾಕಾಯ್ತು ಮಾದೇಸ
ಟಚ್ಚಾದ್ರೆ ಲಗ್ಗಿಲ್ಲ ಬರೋಸ
ಸಿಂಗಲ್ಲಾಗಿ ಇರಬೇಕು ಹಮೀಶ ಹಮೀಶ||