-
ಎಂಥ ನಡೆಯು ಎಂಥ ನೋಟ ಎಂಥ ನಗುವಿದು
ಇಂಥ ರೂಪ ಬ್ರಹ್ಮದೇವ ನೆನೆಯಲಾರೆನು
ಎಂಥ ನಡೆಯು ಎಂಥ ನೋಟ ಎಂಥ ನಗುವಿದು
ಇಂಥ ರೂಪ ಬ್ರಹ್ಮದೇವ ನೆನೆಯಲಾರೆನು
ಮಂಜಿನಲ್ಲಿ ಅರಳಿದ ಹೂ ಅವಳು
ಸಂಜೆಯಲ್ಲಿಏಳುವ ಅಲೆ ಅವಳು
ಮಂಜಿನಲ್ಲಿ ಅರಳಿದ ಹೂ ಅವಳು
ಸಂಜೆಯಲ್ಲಿಏಳುವ ಅಲೆ ಅವಳು
ಕಡಲ ಆಚೆಯ ಗೆಳತಿ ಸಾವಿರ ಕನಸ್ಸಿನ ಒಡತಿ
ಕಡಲ ಆಚೆಯ ಗೆಳತಿ ಸಾವಿರ ಕನಸ್ಸಿನ ಒಡತಿ
ಮೋಡಿ ಮಾಡುವ ಕಂಗಳ ಜಾಲ
ಮೋಹ ಬೀಸುವ ತುಟಿಗಳ ಮಾಯ
ಮೋಡಿ ಮಾಡುವ ಕಂಗಳ ಜಾಲ
ಮೋಹ ಬೀಸುವ ತುಟಿಗಳ ಮಾಯ
ಎಂದೆಂದೂ ನನದಾಗಲಿ
ಎಂದೆಂದಿಗೂ ನನದಾಗಲಿ
ಚಂದನದ ಬಣ್ಣದ ಚೆಲುವೆ ಬೆಳಗಿನ ಜಾವದ ಕನಸೆ
ಚಂದನದ ಬಣ್ಣದ ಚೆಲುವೆ ಬೆಳಗಿನ ಜಾವದ ಕನಸೆ
ಚಿನ್ನ ಬಣ್ಣದ ಕೇಶದ ತಳುಕು
ಕೆನ್ನೆ ಕೆಂಪು ಹೊಳಪು
ಚಿನ್ನ ಬಣ್ಣದ ಕೇಶದ ತಳುಕು
ಕೆನ್ನೆ ಕೆಂಪು ಹೊಳಪು
ಎಂದೆಂದೂ ನನದಾಗಲಿ
ಎಂದೆಂದಿಗೂ ನನದಾಗಲಿ
||ಎಂಥ ನಡೆಯು ಎಂಥ ನೋಟ ಎಂಥ ನಗುವಿದು
ಇಂಥ ರೂಪ ಬ್ರಹ್ಮದೇವ ನೆನೆಯಲಾರೆನು
ಎಂಥ ನಡೆಯು ಎಂಥ ನೋಟ ಎಂಥ ನಗುವಿದು
ಇಂಥ ರೂಪ ಬ್ರಹ್ಮದೇವ ನೆನೆಯಲಾರೆನು
ಮಂಜಿನಲ್ಲಿ ಅರಳಿದ ಹೂ ಅವಳು
ಸಂಜೆಯಲ್ಲಿಏಳುವ ಅಲೆ ಅವಳು
ಮಂಜಿನಲ್ಲಿ ಅರಳಿದ ಹೂ ಅವಳು
ಸಂಜೆಯಲ್ಲಿಏಳುವ ಅಲೆ ಅವಳು||
-
ಎಂಥ ನಡೆಯು ಎಂಥ ನೋಟ ಎಂಥ ನಗುವಿದು
ಇಂಥ ರೂಪ ಬ್ರಹ್ಮದೇವ ನೆನೆಯಲಾರೆನು
ಎಂಥ ನಡೆಯು ಎಂಥ ನೋಟ ಎಂಥ ನಗುವಿದು
ಇಂಥ ರೂಪ ಬ್ರಹ್ಮದೇವ ನೆನೆಯಲಾರೆನು
ಮಂಜಿನಲ್ಲಿ ಅರಳಿದ ಹೂ ಅವಳು
ಸಂಜೆಯಲ್ಲಿಏಳುವ ಅಲೆ ಅವಳು
ಮಂಜಿನಲ್ಲಿ ಅರಳಿದ ಹೂ ಅವಳು
ಸಂಜೆಯಲ್ಲಿಏಳುವ ಅಲೆ ಅವಳು
ಕಡಲ ಆಚೆಯ ಗೆಳತಿ ಸಾವಿರ ಕನಸ್ಸಿನ ಒಡತಿ
ಕಡಲ ಆಚೆಯ ಗೆಳತಿ ಸಾವಿರ ಕನಸ್ಸಿನ ಒಡತಿ
ಮೋಡಿ ಮಾಡುವ ಕಂಗಳ ಜಾಲ
ಮೋಹ ಬೀಸುವ ತುಟಿಗಳ ಮಾಯ
ಮೋಡಿ ಮಾಡುವ ಕಂಗಳ ಜಾಲ
ಮೋಹ ಬೀಸುವ ತುಟಿಗಳ ಮಾಯ
ಎಂದೆಂದೂ ನನದಾಗಲಿ
ಎಂದೆಂದಿಗೂ ನನದಾಗಲಿ
ಚಂದನದ ಬಣ್ಣದ ಚೆಲುವೆ ಬೆಳಗಿನ ಜಾವದ ಕನಸೆ
ಚಂದನದ ಬಣ್ಣದ ಚೆಲುವೆ ಬೆಳಗಿನ ಜಾವದ ಕನಸೆ
ಚಿನ್ನ ಬಣ್ಣದ ಕೇಶದ ತಳುಕು
ಕೆನ್ನೆ ಕೆಂಪು ಹೊಳಪು
ಚಿನ್ನ ಬಣ್ಣದ ಕೇಶದ ತಳುಕು
ಕೆನ್ನೆ ಕೆಂಪು ಹೊಳಪು
ಎಂದೆಂದೂ ನನದಾಗಲಿ
ಎಂದೆಂದಿಗೂ ನನದಾಗಲಿ
||ಎಂಥ ನಡೆಯು ಎಂಥ ನೋಟ ಎಂಥ ನಗುವಿದು
ಇಂಥ ರೂಪ ಬ್ರಹ್ಮದೇವ ನೆನೆಯಲಾರೆನು
ಎಂಥ ನಡೆಯು ಎಂಥ ನೋಟ ಎಂಥ ನಗುವಿದು
ಇಂಥ ರೂಪ ಬ್ರಹ್ಮದೇವ ನೆನೆಯಲಾರೆನು
ಮಂಜಿನಲ್ಲಿ ಅರಳಿದ ಹೂ ಅವಳು
ಸಂಜೆಯಲ್ಲಿಏಳುವ ಅಲೆ ಅವಳು
ಮಂಜಿನಲ್ಲಿ ಅರಳಿದ ಹೂ ಅವಳು
ಸಂಜೆಯಲ್ಲಿಏಳುವ ಅಲೆ ಅವಳು||