-
ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಅನುಕ್ಷಣ ಅವಳ ಧ್ಯಾನವೆ ವಾವ್
ಕಣ್ತುಂಬ ಅವಳ ರೂಪವೆ
||ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಅನುಕ್ಷಣ ಅವಳ ಧ್ಯಾನವೆ ವಾವ್
ಕಣ್ತುಂಬ ಅವಳ ರೂಪವೆ||
ಅವಳ ನಗುವಲ್ಲಿ ಅರಳಿದ ಸಂಪಿಗೆ
ಅವಳ ಅಂದ ನೋಡಿ ನಾಚೋದು ಯಾಕೆ
ಅವಳ ನಗುವಲ್ಲಿ ಅರಳಿದ ಸಂಪಿಗೆ
ಅವಳ ಅಂದ ನೋಡಿ ನಾಚೋದು ಯಾಕೆ
ಅವಳ ಹೆಜ್ಜೆಗುರುತು ಬಿದ್ದ ಮಣ್ಣು
ಶ್ರೀಗಂಧ ಆಗೋದು ಯಾಕೆ
||ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಅನುಕ್ಷಣ ಅವಳ ಧ್ಯಾನವೆ ವಾವ್
ಕಣ್ತುಂಬ ಅವಳ ರೂಪವೆ||
ಅವಳ ಕಣ್ಣೋಡ ಮುಂಗಾರು ಮಳೆಯಂತೆ
ಅವಳ ಸಿಹಿಮಾತು ಹೊರನಾಡು ಜೇನಂತೆ
ಅವಳ ಕಣ್ಣೋಡ ಮುಂಗಾರು ಮಳೆಯಂತೆ
ಅವಳ ಸಿಹಿಮಾತು ಹೊರನಾಡು ಜೇನಂತೆ
ಅವಳ ಹೃದಯದಲ್ಲಿ ಒಂದು ಕೋನದಲ್ಲಿ
ಜೀವನವು ಸಾಗುವ ಆಸೆ
||ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಅನುಕ್ಷಣ ಅವಳ ಧ್ಯಾನವೆ ವಾವ್
ಕಣ್ತುಂಬ ಅವಳ ರೂಪವೆ||
-
ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಅನುಕ್ಷಣ ಅವಳ ಧ್ಯಾನವೆ ವಾವ್
ಕಣ್ತುಂಬ ಅವಳ ರೂಪವೆ
||ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಅನುಕ್ಷಣ ಅವಳ ಧ್ಯಾನವೆ ವಾವ್
ಕಣ್ತುಂಬ ಅವಳ ರೂಪವೆ||
ಅವಳ ನಗುವಲ್ಲಿ ಅರಳಿದ ಸಂಪಿಗೆ
ಅವಳ ಅಂದ ನೋಡಿ ನಾಚೋದು ಯಾಕೆ
ಅವಳ ನಗುವಲ್ಲಿ ಅರಳಿದ ಸಂಪಿಗೆ
ಅವಳ ಅಂದ ನೋಡಿ ನಾಚೋದು ಯಾಕೆ
ಅವಳ ಹೆಜ್ಜೆಗುರುತು ಬಿದ್ದ ಮಣ್ಣು
ಶ್ರೀಗಂಧ ಆಗೋದು ಯಾಕೆ
||ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಅನುಕ್ಷಣ ಅವಳ ಧ್ಯಾನವೆ ವಾವ್
ಕಣ್ತುಂಬ ಅವಳ ರೂಪವೆ||
ಅವಳ ಕಣ್ಣೋಡ ಮುಂಗಾರು ಮಳೆಯಂತೆ
ಅವಳ ಸಿಹಿಮಾತು ಹೊರನಾಡು ಜೇನಂತೆ
ಅವಳ ಕಣ್ಣೋಡ ಮುಂಗಾರು ಮಳೆಯಂತೆ
ಅವಳ ಸಿಹಿಮಾತು ಹೊರನಾಡು ಜೇನಂತೆ
ಅವಳ ಹೃದಯದಲ್ಲಿ ಒಂದು ಕೋನದಲ್ಲಿ
ಜೀವನವು ಸಾಗುವ ಆಸೆ
||ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಕನಸಾಗಿ ಬಂದವಳಂದು
ನೆನಪಲ್ಲಿ ಉಳಿದವಳಿಂದು
ಅನುಕ್ಷಣ ಅವಳ ಧ್ಯಾನವೆ ವಾವ್
ಕಣ್ತುಂಬ ಅವಳ ರೂಪವೆ||