Preethsodu Lyrics

ಪ್ರೀತ್ಸೋದು Lyrics

in Zindagi

in ಜಿಂದಗಿ

LYRIC

Song Details Page after Lyrice

-
ಚೆಂದಮಾಮನೆ ಹೀಗೇಕೆ ಪ್ರೀತಿ ನೆನಪಲ್ಲಿ ಬಿಸಿಯಾದೆ
ಇರುಳಲ್ಲು ಬಿಸಿಲಾದೆ ನೆನಪುಗಳ ಬಲೆಯಾದೆ
 
ಪ್ರೀತ್ಸೋದು ಬಾರಿ ಸುಲಭ ಒಲಿದೋರ್ಗೆ ತಾನೆ ಲಾಭ
ಕಾಯೋದು ಭಾರಿ ಕಷ್ಟ ಮುನಿದೋರ್ಗೆ ತಾನೆ ನಷ್ಟ
ಕಣ್ಣನೀರಿದು ಮಾಮೂಲಿ ಪ್ರೀತಿಲಿ
 
ಪ್ರೀತಿಯೆಂದರೆ ಒನ್‌ ವೇ ನೋ ರಿ  ಹೋಗೊದಾರಿಯು ಸುಗಮ
ಮತ್ತೆ ಹಿಂದಕ್ಕೆ ಬರಲಾರೆ ಇದು ಪ್ರೀತಿಯಲ್ಲಿರೊ ಮರ್ಮ
ಕಣ್ಣನೀರಿದು ಮಾಮೂಲಿ ಪ್ರೀತಿಲಿ
 
ಅಡವಿಯಲ್ಲಿರುವ ಹೂವರಾಶಿ ಯಾವ ಕೆಲಸಕ್ಕುಬಾರದು
ಅರಳದೆ ಇರುವ ಜೀವ ಎಂದು ಪ್ರೀತಿ ಪರಿಮಳ ಕಾಣದು
ಮನಸ್ಸು ಮನಸ್ಸು ಸೇರದೆಹೋದ್ರೆ ಬಾಳ ಬಂಡಿಯು ಸಾಗದು
 
ಕನ್ನಡಿಯೊಳಗೆ ಕಾಣೊ ಗಂಟು ಯಾರ ಕೈಗು ಸೇರದು
ತಿಳಿಸದೆ ಇರುವ ಪ್ರೀತಿಯೆಂದು ಒಳ್ಳೆ ಫಲವ ನೀಡದು
ನೋವು ನಲಿವು ಎಲ್ಲ ಹೊಂಟು ಒಗಟು ಪ್ರೀತಿ ನಮ್ಮದು
 
Preethsodu song lyrics from Kannada Movie Zindagi starring Rajeev, Priyanka Nair, Kishore, Lyrics penned by V Nagendra Prasad Sung by Chaithra, Vijay Aras, Music Composed by Mysore Mohan, film is Directed by Mugil and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ