-
ಹೆಣ್ಣ ಕಣ್ಣಿನ ನೋಟ ಒಂದು ಶಿಲ್ಪಿಯ ಕೈ ಉಳಿಯು
ಪ್ರೀತಿಯ ಪೆಟ್ಟು ಬಿದ್ದು ಶಿಲೆ ನೀನು ಶಿಲ್ಪವಾದೆ
ಕಣ್ಣೆ ಇಲ್ಲದ ಪ್ರೀತಿಗೆ ಹಿಡಿ ನಿನ್ನ ಮನದ ಕನ್ನಡಿ
ಅಲ್ಲಿ ಕಾಣುವುದೆಲ್ಲ ಮಾತಿಗೆ ಸಿಗುವುದಿಲ್ಲ
ನಿನ್ನ ಒಳಗೆ ಇದ್ದ ರಕ್ಕಸ ಮನ್ಮಥನಾದ
ತನ್ನ ಅಂದವ ನೋಡಿ ತಾನೆ ಬೆಕ್ಕಸ ಬೆರಗಾದ
ನಿನ್ನ ಒಳಗೆ ಇದ್ದ ರಕ್ಕಸ ಮನ್ಮಥನಾದ
ತನ್ನ ಅಂದವ ನೋಡಿ ತಾನೆ ಬೆಕ್ಕಸ ಬೆರಗಾದ
ಪ್ರೀತಿ ಹುಟ್ಟುವ ಘಳಿಗೆ ಇಬ್ಬರಾಗ್ತೀವ ಒಬ್ಬರೊಳಗೆ
ಬಾಯಿಲ್ಲ ಗುಂಡಿಗೆಗೆ ಒಳ್ಳೆ ನೋವುಂಟು ಇದರೊಳಗೆ
ಒಳ್ಳೆ ನೋವುಂಟು ಇದರೊಳಗೆ
ಜೋಗಿ ಜಂಗಮ ಜೋಗಿ ಆಹ ಏನಾಯ್ತೊ ನಿನ್ನ ಜಿಂದಗಿ
ಜೋಗಿ ಜಂಗಮ ಜೋಗಿ ಆಹ ಏನಾಯ್ತೊ ನಿನ್ನ ಜಿಂದಗಿ
ಜೋಗಿ ಜಂಗಮ ಜೋಗಿ ಆಹ ಏನಾಯ್ತೊ ನಿನ್ನ ಜಿಂದಗಿ
ಜೋಗಿ ಜಂಗಮ ಜೋಗಿ ಆಹ ಏನಾಯ್ತೊ ನಿನ್ನ ಜಿಂದಗಿ
-
ಹೆಣ್ಣ ಕಣ್ಣಿನ ನೋಟ ಒಂದು ಶಿಲ್ಪಿಯ ಕೈ ಉಳಿಯು
ಪ್ರೀತಿಯ ಪೆಟ್ಟು ಬಿದ್ದು ಶಿಲೆ ನೀನು ಶಿಲ್ಪವಾದೆ
ಕಣ್ಣೆ ಇಲ್ಲದ ಪ್ರೀತಿಗೆ ಹಿಡಿ ನಿನ್ನ ಮನದ ಕನ್ನಡಿ
ಅಲ್ಲಿ ಕಾಣುವುದೆಲ್ಲ ಮಾತಿಗೆ ಸಿಗುವುದಿಲ್ಲ
ನಿನ್ನ ಒಳಗೆ ಇದ್ದ ರಕ್ಕಸ ಮನ್ಮಥನಾದ
ತನ್ನ ಅಂದವ ನೋಡಿ ತಾನೆ ಬೆಕ್ಕಸ ಬೆರಗಾದ
ನಿನ್ನ ಒಳಗೆ ಇದ್ದ ರಕ್ಕಸ ಮನ್ಮಥನಾದ
ತನ್ನ ಅಂದವ ನೋಡಿ ತಾನೆ ಬೆಕ್ಕಸ ಬೆರಗಾದ
ಪ್ರೀತಿ ಹುಟ್ಟುವ ಘಳಿಗೆ ಇಬ್ಬರಾಗ್ತೀವ ಒಬ್ಬರೊಳಗೆ
ಬಾಯಿಲ್ಲ ಗುಂಡಿಗೆಗೆ ಒಳ್ಳೆ ನೋವುಂಟು ಇದರೊಳಗೆ
ಒಳ್ಳೆ ನೋವುಂಟು ಇದರೊಳಗೆ
ಜೋಗಿ ಜಂಗಮ ಜೋಗಿ ಆಹ ಏನಾಯ್ತೊ ನಿನ್ನ ಜಿಂದಗಿ
ಜೋಗಿ ಜಂಗಮ ಜೋಗಿ ಆಹ ಏನಾಯ್ತೊ ನಿನ್ನ ಜಿಂದಗಿ
ಜೋಗಿ ಜಂಗಮ ಜೋಗಿ ಆಹ ಏನಾಯ್ತೊ ನಿನ್ನ ಜಿಂದಗಿ
ಜೋಗಿ ಜಂಗಮ ಜೋಗಿ ಆಹ ಏನಾಯ್ತೊ ನಿನ್ನ ಜಿಂದಗಿ
Jogi Jangama Jogi-male song lyrics from Kannada Movie Zindagi starring Rajeev, Priyanka Nair, Kishore, Lyrics penned by Hamsalekha Sung by Mysore Mohan, Music Composed by Mysore Mohan, film is Directed by Mugil and film is released on 2008