Maretheya Lyrics

ಮರೆತೆಯ Lyrics

in Zindagi

in ಜಿಂದಗಿ

LYRIC

Song Details Page after Lyrice

-
ಮರೆತೆಯ ಹಿಂದಿನ ಜನ್ಮ
ಮರೆತೆಯ ಅಂದಿನ ಪ್ರೇಮ
ನಿನಗೆ ನಾ ಪರಿಚಯ ಇಲ್ಲ
ನೆನೆಸಿಕೊ ಅವಸರ ಇಲ್ಲ
ಕನಸಲಿ ನೀನು ಕಾನಲೆ ಇಲ್ಲ
ಮನದಲಿ ನೀನು ನಿಲ್ಲಲೆ ಇಲ್ಲ
ನಾ ನಿನ್ನ ಜೋಡಿ ಕಣೆ
ಅರೆರೆ ನಾ ಹಾಕಿ ಪ್ರೀತಿ ಮಣೆ
 
ಇಲ್ಲೆ ತಾನೆ ನಾ ನೀಡಿದೆ ನಿನಗೆ ಪ್ರೇಮಲೇಖೆಯು
ಇಲ್ಲೆ ತಾನೆ ಕಾಲ್ಬೆರಳಲಿ ಎಳೆದೆ ಪ್ರೀತಿ ರೇಖೆಯು
ಇಲ್ಲೆ ತಾನೆ ನಾ ನೀಡಿದೆ ನಿನಗೆ ಪ್ರೇಮಲೇಖೆಯು
ಇಲ್ಲೆ ತಾನೆ ಕಾಲ್ಬೆರಳಲಿ ಎಳೆದೆ ಪ್ರೀತಿ ರೇಖೆಯು
ಇಲ್ಲೆ ನಿನ್ನ ಕೈಯ್ಯ ಹಿಡಿದೆ ಬೇಡ ಇನ್ನು ಕಲ್ಪನೆ
ಇಲ್ಲೆ ನಿನಗೆ ಮುತ್ತು ತಂದೆ ಸಾಕು ಮಾಡು ವಂಚನೆ
ಇಲ್ಲೆ ನಿನ್ನ ಕೈಯ್ಯ ಹಿಡಿದೆ ಬೇಡ ಇನ್ನು ಕಲ್ಪನೆ
ಇಲ್ಲೆ ನಿನಗೆ ಮುತ್ತು ತಂದೆ ಸಾಕು ಮಾಡು ವಂಚನೆ
ನಿನ್ನಾಣೆ ಕೇಳೆ ಜಾಣೆ ನಿಜವಿದು ಚೆಲುವೆ ಮುನಿಸಿದು ತರವೆ
ಸಾಕಿನ್ನು ಮುಂದೆ ಹೋಗಯ್ಯ
ನಿನ್ನಾಣೆ ಕೇಳೆ ಜಾಣೆ ನಿಜವಿದು ಚೆಲುವೆ ಮುನಿಸಿದು ತರವೆ
ಸಾಕಿನ್ನು ಮುಂದೆ ಹೋಗಯ್ಯ
 
||ಮರೆತೆಯ ಹಿಂದಿನ ಜನ್ಮ
ಮರೆತೆಯ ಅಂದಿನ ಪ್ರೇಮ
ನಿನಗೆ ನಾ ಪರಿಚಯ ಇಲ್ಲ||
 
ಮಾತಿನಲ್ಲಿ ಮೋಡಿ ಮಾಡಿ ನನ್ನ ಚಿತ್ತ ದೋಚಿದೆ
ಅಂದು ಕಂಡ ರೂಪವಿದು ಕಣ್ಣ ಮುಂದೆ ನಿಂತಿದೆ
ಮಾತಿನಲ್ಲಿ ಮೋಡಿ ಮಾಡಿ ನನ್ನ ಚಿತ್ತ ದೋಚಿದೆ
ಅಂದು ಕಂಡ ರೂಪವಿದು ಕಣ್ಣ ಮುಂದೆ ನಿಂತಿದೆ
ಗೂಡಿನಲ್ಲಿ ಗಿಳಿಗಳಂತೆ ತುಂಟ ಚೇಷ್ಟೆ ಮಾಡಲೆ
ನೀರಿನಲ್ಲಿ ಮೀನಿನಂತೆ ಬಳುಕಿ ಬಳುಕಿ ಈಜಲೆ
ಗೂಡಿನಲ್ಲಿ ಗಿಳಿಗಳಂತೆ ತುಂಟ ಚೇಷ್ಟೆ ಮಾಡಲೆ
ನೀರಿನಲ್ಲಿ ಮೀನಿನಂತೆ ಬಳುಕಿ ಬಳುಕಿ ಈಜಲೆ
ನೀ ಈಜುವಾಗ ಪುಳುಕದಿ ನಲಿವೆ ಹಿತವನು ತರುವೆ
ಆ ಸ್ವರ್ಗಲೋಕ ತೋರುವೆ
ನೀ ಈಜುವಾಗ ಪುಳುಕದಿ ನಲಿವೆ ಹಿತವನು ತರುವೆ
ಆ ಸ್ವರ್ಗಲೋಕ ತೋರುವೆ

-
ಮರೆತೆಯ ಹಿಂದಿನ ಜನ್ಮ
ಮರೆತೆಯ ಅಂದಿನ ಪ್ರೇಮ
ನಿನಗೆ ನಾ ಪರಿಚಯ ಇಲ್ಲ
ನೆನೆಸಿಕೊ ಅವಸರ ಇಲ್ಲ
ಕನಸಲಿ ನೀನು ಕಾನಲೆ ಇಲ್ಲ
ಮನದಲಿ ನೀನು ನಿಲ್ಲಲೆ ಇಲ್ಲ
ನಾ ನಿನ್ನ ಜೋಡಿ ಕಣೆ
ಅರೆರೆ ನಾ ಹಾಕಿ ಪ್ರೀತಿ ಮಣೆ
 
ಇಲ್ಲೆ ತಾನೆ ನಾ ನೀಡಿದೆ ನಿನಗೆ ಪ್ರೇಮಲೇಖೆಯು
ಇಲ್ಲೆ ತಾನೆ ಕಾಲ್ಬೆರಳಲಿ ಎಳೆದೆ ಪ್ರೀತಿ ರೇಖೆಯು
ಇಲ್ಲೆ ತಾನೆ ನಾ ನೀಡಿದೆ ನಿನಗೆ ಪ್ರೇಮಲೇಖೆಯು
ಇಲ್ಲೆ ತಾನೆ ಕಾಲ್ಬೆರಳಲಿ ಎಳೆದೆ ಪ್ರೀತಿ ರೇಖೆಯು
ಇಲ್ಲೆ ನಿನ್ನ ಕೈಯ್ಯ ಹಿಡಿದೆ ಬೇಡ ಇನ್ನು ಕಲ್ಪನೆ
ಇಲ್ಲೆ ನಿನಗೆ ಮುತ್ತು ತಂದೆ ಸಾಕು ಮಾಡು ವಂಚನೆ
ಇಲ್ಲೆ ನಿನ್ನ ಕೈಯ್ಯ ಹಿಡಿದೆ ಬೇಡ ಇನ್ನು ಕಲ್ಪನೆ
ಇಲ್ಲೆ ನಿನಗೆ ಮುತ್ತು ತಂದೆ ಸಾಕು ಮಾಡು ವಂಚನೆ
ನಿನ್ನಾಣೆ ಕೇಳೆ ಜಾಣೆ ನಿಜವಿದು ಚೆಲುವೆ ಮುನಿಸಿದು ತರವೆ
ಸಾಕಿನ್ನು ಮುಂದೆ ಹೋಗಯ್ಯ
ನಿನ್ನಾಣೆ ಕೇಳೆ ಜಾಣೆ ನಿಜವಿದು ಚೆಲುವೆ ಮುನಿಸಿದು ತರವೆ
ಸಾಕಿನ್ನು ಮುಂದೆ ಹೋಗಯ್ಯ
 
||ಮರೆತೆಯ ಹಿಂದಿನ ಜನ್ಮ
ಮರೆತೆಯ ಅಂದಿನ ಪ್ರೇಮ
ನಿನಗೆ ನಾ ಪರಿಚಯ ಇಲ್ಲ||
 
ಮಾತಿನಲ್ಲಿ ಮೋಡಿ ಮಾಡಿ ನನ್ನ ಚಿತ್ತ ದೋಚಿದೆ
ಅಂದು ಕಂಡ ರೂಪವಿದು ಕಣ್ಣ ಮುಂದೆ ನಿಂತಿದೆ
ಮಾತಿನಲ್ಲಿ ಮೋಡಿ ಮಾಡಿ ನನ್ನ ಚಿತ್ತ ದೋಚಿದೆ
ಅಂದು ಕಂಡ ರೂಪವಿದು ಕಣ್ಣ ಮುಂದೆ ನಿಂತಿದೆ
ಗೂಡಿನಲ್ಲಿ ಗಿಳಿಗಳಂತೆ ತುಂಟ ಚೇಷ್ಟೆ ಮಾಡಲೆ
ನೀರಿನಲ್ಲಿ ಮೀನಿನಂತೆ ಬಳುಕಿ ಬಳುಕಿ ಈಜಲೆ
ಗೂಡಿನಲ್ಲಿ ಗಿಳಿಗಳಂತೆ ತುಂಟ ಚೇಷ್ಟೆ ಮಾಡಲೆ
ನೀರಿನಲ್ಲಿ ಮೀನಿನಂತೆ ಬಳುಕಿ ಬಳುಕಿ ಈಜಲೆ
ನೀ ಈಜುವಾಗ ಪುಳುಕದಿ ನಲಿವೆ ಹಿತವನು ತರುವೆ
ಆ ಸ್ವರ್ಗಲೋಕ ತೋರುವೆ
ನೀ ಈಜುವಾಗ ಪುಳುಕದಿ ನಲಿವೆ ಹಿತವನು ತರುವೆ
ಆ ಸ್ವರ್ಗಲೋಕ ತೋರುವೆ

Maretheya song lyrics from Kannada Movie Zindagi starring Rajeev, Priyanka Nair, Kishore, Lyrics penned by Goturi Sung by Hemanth Kumar, Raksha, Music Composed by Mysore Mohan, film is Directed by Mugil and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ