Thaare Thaare Muddada Lyrics

ತಾರೆ ತಾರೆ ಮುದ್ದಾದ Lyrics

in Zindabad

in ಜಿಂದಾಬಾದ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

||ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೆ ತ್ರಯಂಬಕೆ ದೇವಿ ನಾರಾಯಣಿ ನಮೋಸ್ತುತೆ||
 
ತಾರೆ ತಾರೆ ಮುದ್ದಾದ ನಗು ತೋರೆ
ತಾರೆ ತಾರೆ ಮುದ್ದಾದ ಆನಂದ ಶುಭತಾರೆ
ಸುಖ ಸವಿ ಯೋಗ ಭಾಗ್ಯ ಇಲ್ಲೆ ಎಲ್ಲ ಸೂರೆ
ಎಲ್ಲ ಜೊತೆ ಹಂಚಿದಾಗ ಸಿಗೊ ಖುಷಿ ಬೇರೆ
ಮನಸ್ಸೀಗ ಮಲ್ಲಿಗೆ ತೋಟ ಸಂತೋಷ ಧಾರೆ ಸಂತೋಷ ಧಾರೆ
ತಾರೆ ತಾರೆ ಮುದ್ದಾದ ನಗು ತೋರೆ
ತಾರೆ ತಾರೆ ಮುದ್ದಾದ ಆನಂದ ಶುಭತಾರೆ
 
ನಯನದಲಿ ನಯವು ಇದೆ ಹೃದಯದಲಿ ಭಯವು ಇದೆ
ಸಾರವಿರೊ ಸರಿಗಮ ಸಂಸಾರ ಓಓಓಓ
ಸಿಂಧುವಿದೊ ಸುಂದರ ಸಿಂಧೂರ ಓಓಓಓ
 
||ತಾರೆ ತಾರೆ ಮುದ್ದಾದ ನಗು ತೋರೆ
ತಾರೆ ತಾರೆ ಮುದ್ದಾದ ಆನಂದ ಶುಭತಾರೆ||
 
ಚಿಕ್ಕವ್ವ ಚಿಕ್ಕವ್ವ ಚಿಕ್ಕವ್ವ ಚಿಕ್ಕವ್ವ
ಲಾಲಿಪಾಪ್‌ ಕೊಡುಸ್ತೀಯ
ಎಲ್ಲೆ ನಾನು ಬಚ್ಚಿಟ್ಕೊಂಡು ನನ್ನ ಹುಡುಕ್ತೀಯ
ಎಲ್ಲೆ ನೀನು ಮರೆಯಲಿ ಇದ್ದರು ನನ್ನ ಜೊತೆಯಲೆ ಇರುತ್ತೀಯ
ಹೃದಯದ ಗುಡಿಯಲಿ ಅಂದವಾಗಿ ನಗುತ ಇರುತೀಯ
ಮಾತಾಡೊ ಬೊಂಬೆ ಬಾರಮ್ಮ ಓಓಓಓ
ನೀವೆಲ್ಲ ನನ್ನ ಹೊಂಗಸಮ್ಮ ಓಓಓಓ
 
|| ತಾರೆ ತಾರೆ ಮುದ್ದಾದ ನಗು ತೋರೆ
ತಾರೆ ತಾರೆ ಮುದ್ದಾದ ಆನಂದ ಶುಭತಾರೆ
ಸುಖ ಸವಿ ಯೋಗ ಭಾಗ್ಯ ಇಲ್ಲೆ ಎಲ್ಲ ಸೂರೆ
ಎಲ್ಲ ಜೊತೆ ಹಂಚಿದಾಗ ಸಿಗೊ ಖುಷಿ ಬೇರೆ
ಮನಸ್ಸೀಗ ಮಲ್ಲಿಗೆ ತೋಟ ಸಂತೋಷ ಧಾರೆ ಸಂತೋಷ ಧಾರೆ||
 
||ತಾರೆ ತಾರೆ ಮುದ್ದಾದ ನಗು ತೋರೆ
ತಾರೆ ತಾರೆ ಮುದ್ದಾದ ಆನಂದ ಶುಭತಾರೆ||

||ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೆ ತ್ರಯಂಬಕೆ ದೇವಿ ನಾರಾಯಣಿ ನಮೋಸ್ತುತೆ||
 
ತಾರೆ ತಾರೆ ಮುದ್ದಾದ ನಗು ತೋರೆ
ತಾರೆ ತಾರೆ ಮುದ್ದಾದ ಆನಂದ ಶುಭತಾರೆ
ಸುಖ ಸವಿ ಯೋಗ ಭಾಗ್ಯ ಇಲ್ಲೆ ಎಲ್ಲ ಸೂರೆ
ಎಲ್ಲ ಜೊತೆ ಹಂಚಿದಾಗ ಸಿಗೊ ಖುಷಿ ಬೇರೆ
ಮನಸ್ಸೀಗ ಮಲ್ಲಿಗೆ ತೋಟ ಸಂತೋಷ ಧಾರೆ ಸಂತೋಷ ಧಾರೆ
ತಾರೆ ತಾರೆ ಮುದ್ದಾದ ನಗು ತೋರೆ
ತಾರೆ ತಾರೆ ಮುದ್ದಾದ ಆನಂದ ಶುಭತಾರೆ
 
ನಯನದಲಿ ನಯವು ಇದೆ ಹೃದಯದಲಿ ಭಯವು ಇದೆ
ಸಾರವಿರೊ ಸರಿಗಮ ಸಂಸಾರ ಓಓಓಓ
ಸಿಂಧುವಿದೊ ಸುಂದರ ಸಿಂಧೂರ ಓಓಓಓ
 
||ತಾರೆ ತಾರೆ ಮುದ್ದಾದ ನಗು ತೋರೆ
ತಾರೆ ತಾರೆ ಮುದ್ದಾದ ಆನಂದ ಶುಭತಾರೆ||
 
ಚಿಕ್ಕವ್ವ ಚಿಕ್ಕವ್ವ ಚಿಕ್ಕವ್ವ ಚಿಕ್ಕವ್ವ
ಲಾಲಿಪಾಪ್‌ ಕೊಡುಸ್ತೀಯ
ಎಲ್ಲೆ ನಾನು ಬಚ್ಚಿಟ್ಕೊಂಡು ನನ್ನ ಹುಡುಕ್ತೀಯ
ಎಲ್ಲೆ ನೀನು ಮರೆಯಲಿ ಇದ್ದರು ನನ್ನ ಜೊತೆಯಲೆ ಇರುತ್ತೀಯ
ಹೃದಯದ ಗುಡಿಯಲಿ ಅಂದವಾಗಿ ನಗುತ ಇರುತೀಯ
ಮಾತಾಡೊ ಬೊಂಬೆ ಬಾರಮ್ಮ ಓಓಓಓ
ನೀವೆಲ್ಲ ನನ್ನ ಹೊಂಗಸಮ್ಮ ಓಓಓಓ
 
|| ತಾರೆ ತಾರೆ ಮುದ್ದಾದ ನಗು ತೋರೆ
ತಾರೆ ತಾರೆ ಮುದ್ದಾದ ಆನಂದ ಶುಭತಾರೆ
ಸುಖ ಸವಿ ಯೋಗ ಭಾಗ್ಯ ಇಲ್ಲೆ ಎಲ್ಲ ಸೂರೆ
ಎಲ್ಲ ಜೊತೆ ಹಂಚಿದಾಗ ಸಿಗೊ ಖುಷಿ ಬೇರೆ
ಮನಸ್ಸೀಗ ಮಲ್ಲಿಗೆ ತೋಟ ಸಂತೋಷ ಧಾರೆ ಸಂತೋಷ ಧಾರೆ||
 
||ತಾರೆ ತಾರೆ ಮುದ್ದಾದ ನಗು ತೋರೆ
ತಾರೆ ತಾರೆ ಮುದ್ದಾದ ಆನಂದ ಶುಭತಾರೆ||

Thaare Thaare Muddada song lyrics from Kannada Movie Zindabad starring Suman, Malashree, Geetha, Lyrics penned by V Manohar Sung by Chithra, Music Composed by V Manohar, film is Directed by Anand P Raju and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ