Ecchara Ecchara Irali Lyrics

ಎಚ್ಚರ ಎಚ್ಚರ ಇರಲಿ Lyrics

in Zindabad

in ಜಿಂದಾಬಾದ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಚ್ಚರ ಎಚ್ಚರ ಇರಲಿ ಕಿಚ್ಚಿನ ಕೆಚ್ಚೆದೆ ಇರಲಿ
ದೇಶನೆ ನುಂಗೋರ ಹಂಚನ್ನ ಹೊಂಚಿಂದ
ಬೇಧಿಸಿ ಗೆಲ್ಲಲು ಮರಿಬೇಡಿ
ದುಷ್ಟರ ಬೆಳೆಯಲು ಬಿಡಬೇಡಿ
ಬೇರುಗಳಾಗಿ ಬಗೆದು ಮುನ್ನುಗಿ
ಎಚ್ಚರ ಎಚ್ಚರ ಇರಲಿ ಕಿಚ್ಚಿನ ಕೆಚ್ಚೆದೆ ಇರಲಿ
 
ತೆರೆಯಿರಿ ಬೇಗನೆ ಮನಸ್ಸಿಗೆ ಮುಚ್ಚಿರುವ ಕದ
ಜೊತೆಜೊತೆ ಬಂದರು ನೆರಳನು ನಂಬದಿರಿ ಸದಾ
ಜೋಕೆ ಇಡು ನಿಗ ಸುತ್ತ ಕ್ರೂರ ಮೃಗ
ಅವನಿರಲಿ ನಸುನಗುವ ಇವನಿರಲಿ
ನಗು ಒಳಗೆ ಇರಬಹುದು ವಿಷ ಗುಳಿಗೆ
ಒಳಗೊಳಗೆ ಸಂಗರಿಸಿ ಮುನ್ನುಗಿ
 
||ಎಚ್ಚರ ಎಚ್ಚರ ಇರಲಿ ಕಿಚ್ಚಿನ ಕೆಚ್ಚೆದೆ ಇರಲಿ
ದೇಶನೆ ನುಂಗೋರ ಹಂಚನ್ನ ಹೊಂಚಿಂದ
ಬೇಧಿಸಿ ಗೆಲ್ಲಲು ಮರಿಬೇಡಿ
ದುಷ್ಟರ ಬೆಳೆಯಲು ಬಿಡಬೇಡಿ
ಬೇರುಗಳಾಗಿ ಬಗೆದು ಮುನ್ನುಗಿ||
 
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್| ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
 
ಯೋಜನೆ ಇಲ್ಲದೆ ಹೆಜ್ಜೆಯನ್ನಿಟ್ಟರೆ ಭಯವಿದೆ
ಶಕ್ತಿಯೆ ಇದ್ದರು ಜಾಣ್ಮೆಯ ತಂತ್ರಕೆ ಜಯವಿದೆ
ಅಭಿಮನ್ಯು ವೀರರು ಆದರು ಸೋತರು
ಯುಕ್ತಿಯಲೆ ಶ್ರೀ ಕೃಷ್ಣ ಜಯಿಸಿದನು
ಜಾಣ್ಮೆಯಲೆ ಕೌರವರ ಅಳಿಸಿದನು
ಬುದ್ದಿಯಲೆ ಸಿದ್ದಿ ಇದೆ ಎದ್ದೇಳಿ
 
||ಎಚ್ಚರ ಎಚ್ಚರ ಇರಲಿ ಕಿಚ್ಚಿನ ಕೆಚ್ಚೆದೆ ಇರಲಿ
ದೇಶನೆ ನುಂಗೋರ ಹಂಚನ್ನ ಹೊಂಚಿಂದ
ಬೇಧಿಸಿ ಗೆಲ್ಲಲು ಮರಿಬೇಡಿ
ದುಷ್ಟರ ಬೆಳೆಯಲು ಬಿಡಬೇಡಿ
ಬೇರುಗಳಾಗಿ ಬಗೆದು ಮುನ್ನುಗಿ||

ಎಚ್ಚರ ಎಚ್ಚರ ಇರಲಿ ಕಿಚ್ಚಿನ ಕೆಚ್ಚೆದೆ ಇರಲಿ
ದೇಶನೆ ನುಂಗೋರ ಹಂಚನ್ನ ಹೊಂಚಿಂದ
ಬೇಧಿಸಿ ಗೆಲ್ಲಲು ಮರಿಬೇಡಿ
ದುಷ್ಟರ ಬೆಳೆಯಲು ಬಿಡಬೇಡಿ
ಬೇರುಗಳಾಗಿ ಬಗೆದು ಮುನ್ನುಗಿ
ಎಚ್ಚರ ಎಚ್ಚರ ಇರಲಿ ಕಿಚ್ಚಿನ ಕೆಚ್ಚೆದೆ ಇರಲಿ
 
ತೆರೆಯಿರಿ ಬೇಗನೆ ಮನಸ್ಸಿಗೆ ಮುಚ್ಚಿರುವ ಕದ
ಜೊತೆಜೊತೆ ಬಂದರು ನೆರಳನು ನಂಬದಿರಿ ಸದಾ
ಜೋಕೆ ಇಡು ನಿಗ ಸುತ್ತ ಕ್ರೂರ ಮೃಗ
ಅವನಿರಲಿ ನಸುನಗುವ ಇವನಿರಲಿ
ನಗು ಒಳಗೆ ಇರಬಹುದು ವಿಷ ಗುಳಿಗೆ
ಒಳಗೊಳಗೆ ಸಂಗರಿಸಿ ಮುನ್ನುಗಿ
 
||ಎಚ್ಚರ ಎಚ್ಚರ ಇರಲಿ ಕಿಚ್ಚಿನ ಕೆಚ್ಚೆದೆ ಇರಲಿ
ದೇಶನೆ ನುಂಗೋರ ಹಂಚನ್ನ ಹೊಂಚಿಂದ
ಬೇಧಿಸಿ ಗೆಲ್ಲಲು ಮರಿಬೇಡಿ
ದುಷ್ಟರ ಬೆಳೆಯಲು ಬಿಡಬೇಡಿ
ಬೇರುಗಳಾಗಿ ಬಗೆದು ಮುನ್ನುಗಿ||
 
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್| ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
 
ಯೋಜನೆ ಇಲ್ಲದೆ ಹೆಜ್ಜೆಯನ್ನಿಟ್ಟರೆ ಭಯವಿದೆ
ಶಕ್ತಿಯೆ ಇದ್ದರು ಜಾಣ್ಮೆಯ ತಂತ್ರಕೆ ಜಯವಿದೆ
ಅಭಿಮನ್ಯು ವೀರರು ಆದರು ಸೋತರು
ಯುಕ್ತಿಯಲೆ ಶ್ರೀ ಕೃಷ್ಣ ಜಯಿಸಿದನು
ಜಾಣ್ಮೆಯಲೆ ಕೌರವರ ಅಳಿಸಿದನು
ಬುದ್ದಿಯಲೆ ಸಿದ್ದಿ ಇದೆ ಎದ್ದೇಳಿ
 
||ಎಚ್ಚರ ಎಚ್ಚರ ಇರಲಿ ಕಿಚ್ಚಿನ ಕೆಚ್ಚೆದೆ ಇರಲಿ
ದೇಶನೆ ನುಂಗೋರ ಹಂಚನ್ನ ಹೊಂಚಿಂದ
ಬೇಧಿಸಿ ಗೆಲ್ಲಲು ಮರಿಬೇಡಿ
ದುಷ್ಟರ ಬೆಳೆಯಲು ಬಿಡಬೇಡಿ
ಬೇರುಗಳಾಗಿ ಬಗೆದು ಮುನ್ನುಗಿ||

Ecchara Ecchara Irali song lyrics from Kannada Movie Zindabad starring Suman, Malashree, Geetha, Lyrics penned by V Manohar Sung by Shankar Shanbhag, Music Composed by V Manohar, film is Directed by Anand P Raju and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ