Janma Bhoomi Idu Lyrics

ಜನ್ಮ ಭೂಮಿ ಇದು Lyrics

in Zindabad

in ಜಿಂದಾಬಾದ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಿಂದಾಬಾದ್‌ ಜಿಂದಾಬಾದ್‌ ಜಿಂದಾಬಾದ್‌ ಜಿಂದಾಬಾದ್‌
ಜನ್ಮ ಭೂಮಿ ಇದು ಪುಣ್ಯ ಭೂಮಿ ಇದು
ವಾತ್ಸಲ್ಯದ ಭಾರತಮಾತೆಗೆ ಜಿಂದಾಬಾದ್‌ ಜಿಂದಾಬಾದ್‌
ಹೊನ್ನ ಭೂಮಿ ಇದು ಋಣ ಭೂಮಿ ಇದು
ಈ ಮಣ್ಣಿನ ಕಣಕಣಕ್ಕೆನ್ನಿರಿ ಜಿಂದಾಬಾದ್‌ ಜಿಂದಾಬಾದ್‌
 
ಕವಿಗಳ ಕಲಿಗಳ ಬೆಳೆಸಿದ ಈ ನಾಡು
ಧೀರ ಮಹಾತ್ಮರು ಜನಿಸಿದ ಈ ಬೀಡು
ಸಹನೆಯ ಮಮತೆಯ ಜನನಿಯ
ಮಡಿಲಲಿ ಬೆಳಗಿದ ವೀರರಿಗೆ
ಜಿಂದಾಬಾದ್‌ ಜಿಂದಾಬಾದ್‌ ಜಿಂದಾಬಾದ್‌
 
||ಜನ್ಮ ಭೂಮಿ ಇದು ಪುಣ್ಯ ಭೂಮಿ ಇದು
ವಾತ್ಸಲ್ಯದ ಭಾರತಮಾತೆಗೆ ಜಿಂದಾಬಾದ್‌ ಜಿಂದಾಬಾದ್‌||
 
ಶಾಂತಿ ಅಹಿಂಸೆಯ ಬೋಧಿಸಿದರು ಗಾಂಧಿ
ಅಮರ ಸುಭಾಷರು ಮೊಳಗಿಸಿದರು ಕ್ರಾಂತಿ
ಚರಿತೆಯ ವೀರರೆಲ್ಲ ಮತ್ತೆ ಹುಟ್ಟಿರಿ
ಭಾರತಾಂಬೆ ರಕ್ಷಣೆಗೆ ಕಾವಲಾಗಿರಿ
ಜಿಂದಾಬಾದ್‌ ಜಿಂದಾಬಾದ್‌ ಜಿಂದಾಬಾದ್‌
 
|| ಜನ್ಮ ಭೂಮಿ ಇದು ಪುಣ್ಯ ಭೂಮಿ ಇದು
ವಾತ್ಸಲ್ಯದ ಭಾರತಮಾತೆಗೆ ಜಿಂದಾಬಾದ್‌ ಜಿಂದಾಬಾದ್‌
ಹೊನ್ನ ಭೂಮಿ ಇದು ಋಣ ಭೂಮಿ ಇದು
ಈ ಮಣ್ಣಿನ ಕಣಕಣಕ್ಕೆನ್ನಿರಿ ಜಿಂದಾಬಾದ್‌ ಜಿಂದಾಬಾದ್‌||

Janma Bhoomi Idu song lyrics from Kannada Movie Zindabad starring Suman, Malashree, Geetha, Lyrics penned by V Manohar Sung by Rajesh Krishnan, Music Composed by V Manohar, film is Directed by Anand P Raju and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ