ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ
ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ
ಸವಿಮಾತುಗಳು ಮನಸೆಳೆಯುತಿವೆ
ದನಿಗೂಡಿಸೆ ಅವಸರಿಸಿ
ಹೊಸಭಾವಗಳು ಜನಿಜನಿಸುತಿದೆ
ಒಂದಾಗಲು ಉಪತರಿಸಿ
ಉಸಿರಿರುವ ಹಾಡಿನಲಿ
ನಿಜವಿರುವ ಪ್ರೀತಿಯಲಿ
ಯುಗಯುಗಗಳೆ ಸಾಗಲಿ
ಯುಗಯುಗಗಳೆ ಸಾಗಲಿ
||ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ||
||ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ||
ಯಾರದು ಎಂದು ಕೇಳಲು ಅಂದು
ಹೃದಯದ ಬಾಗಿಲು ತೆರೆದಾಗ
ಮೆಲ್ಲನೆ ಒಂದು ಭಾವದ ಬಿಂದು
ಬಂದಿತು ಬನ್ನಿ ಎಂದಾಗ
ಆಕಾರ ಅಲಂಕಾರ ಇಲ್ಲ ಪಲ್ಲವಿಗೆ
ಅನುಭವವೆ ಬರಿ ಅನುಭವವೆ
ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ
ಸವಿಗನಸ್ಸುಗಳು ಧುಮು ಧುಮುಕುತಿವೆ
ಮೈಮರೆಸಲು ಕನಿಕರಿಸಿ
ಹೊಸ ಆಸೆಗಳು ಅತಿಯಾಗುತಿವೆ
ಕನಸ್ಸುಗಳನು ಬೆಂಬಲಿಸಿ
ಪಲ್ಲವಿಸೊ ಬಾಳಿನಲಿ
ಪ್ರೀತಿಸುವ ಲೋಕದಲಿ
ಯುಗಯುಗಗಳೆ ಸಾಗಲಿ
ಯುಗಯುಗಗಳೆ ಸಾಗಲಿ
ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ
ಸವಿಸ್ಪರ್ಶಗಳು ಮಾತಾಡುತಿವೆ
ಸವಿಮೌನವ ಹಂಬಲಿಸಿ
ಹೊಸನೋಟಗಳು ಕಣ್ತುಂಬುತಿವೆ
ಜಗವೆಲ್ಲವ ಸಿಂಗರಿಸಿ
ಕನಸ್ಸಿರುವ ಕಣ್ಣಿನಲಿ
ಮನಸ್ಸಿರುವ ಮಣ್ಣಿನಲಿ
ಯುಗಯುಗಗಳೆ ಸಾಗಲಿ
ಯುಗಯುಗಗಳೆ ಸಾಗಲಿ
||ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ||
||ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ||
ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ
ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ
ಸವಿಮಾತುಗಳು ಮನಸೆಳೆಯುತಿವೆ
ದನಿಗೂಡಿಸೆ ಅವಸರಿಸಿ
ಹೊಸಭಾವಗಳು ಜನಿಜನಿಸುತಿದೆ
ಒಂದಾಗಲು ಉಪತರಿಸಿ
ಉಸಿರಿರುವ ಹಾಡಿನಲಿ
ನಿಜವಿರುವ ಪ್ರೀತಿಯಲಿ
ಯುಗಯುಗಗಳೆ ಸಾಗಲಿ
ಯುಗಯುಗಗಳೆ ಸಾಗಲಿ
||ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ||
||ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ||
ಯಾರದು ಎಂದು ಕೇಳಲು ಅಂದು
ಹೃದಯದ ಬಾಗಿಲು ತೆರೆದಾಗ
ಮೆಲ್ಲನೆ ಒಂದು ಭಾವದ ಬಿಂದು
ಬಂದಿತು ಬನ್ನಿ ಎಂದಾಗ
ಆಕಾರ ಅಲಂಕಾರ ಇಲ್ಲ ಪಲ್ಲವಿಗೆ
ಅನುಭವವೆ ಬರಿ ಅನುಭವವೆ
ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ
ಸವಿಗನಸ್ಸುಗಳು ಧುಮು ಧುಮುಕುತಿವೆ
ಮೈಮರೆಸಲು ಕನಿಕರಿಸಿ
ಹೊಸ ಆಸೆಗಳು ಅತಿಯಾಗುತಿವೆ
ಕನಸ್ಸುಗಳನು ಬೆಂಬಲಿಸಿ
ಪಲ್ಲವಿಸೊ ಬಾಳಿನಲಿ
ಪ್ರೀತಿಸುವ ಲೋಕದಲಿ
ಯುಗಯುಗಗಳೆ ಸಾಗಲಿ
ಯುಗಯುಗಗಳೆ ಸಾಗಲಿ
ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ
ಸವಿಸ್ಪರ್ಶಗಳು ಮಾತಾಡುತಿವೆ
ಸವಿಮೌನವ ಹಂಬಲಿಸಿ
ಹೊಸನೋಟಗಳು ಕಣ್ತುಂಬುತಿವೆ
ಜಗವೆಲ್ಲವ ಸಿಂಗರಿಸಿ
ಕನಸ್ಸಿರುವ ಕಣ್ಣಿನಲಿ
ಮನಸ್ಸಿರುವ ಮಣ್ಣಿನಲಿ
ಯುಗಯುಗಗಳೆ ಸಾಗಲಿ
ಯುಗಯುಗಗಳೆ ಸಾಗಲಿ
||ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ||
||ನವಪಲ್ಲವಿಯ ಎದೆ ಗುನುಗುತಿದೆ
ಅದೆ ಪ್ರೀತಿ ಎನಿಸುತಿದೆ||
Nava Pallaviya song lyrics from Kannada Movie Yuga Yugagale Sagali starring Yashas, Megha Ghosh, Alisha, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Shashank Raj and film is released on 2008