Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಮ್ಮ ಮನೆ ಮಲೆನಾಡು
ನಮ್ಮ ಊರು ಕರುನಾಡು
ನಮ್ಮ ಪ್ರೀತಿಯೆ ಕುಹೂ ಕುಹೂ ಕನ್ನಡ
 
||ನಮ್ಮ ಮನೆ ಮಲೆನಾಡು
ನಮ್ಮ ಊರು ಕರುನಾಡು
ನಮ್ಮ ಪ್ರೀತಿಯೆ ಕುಹೂ ಕುಹೂ ಕನ್ನಡ||
 
ಡಮ ಡಮ ಡಮ ಕಸ್ತೂರಿಯ
ಘಮ ಘಮ ಘಮ ಶ್ರೀಗಂಧದ
ಕಂಪಾಗಲಿ ಇಂಪಾಗಲಿ ಸೊಂಪಾಗಲೆಮ್ಮ ಜೀವನ
ಭೂಮಿ ತಾಯಿ ತಂದೆ ಬಾನು ಹರಸಿ ಜೋಡಿನ
 
||ನಮ್ಮ ಮನೆ ಮಲೆನಾಡು
ನಮ್ಮ ಊರು ಕರುನಾಡು
ನಮ್ಮ ಪ್ರೀತಿಯೆ ಕುಹೂ ಕುಹೂ ಕನ್ನಡ||
 
ಮನಸ್ಸು ಮಾಗೊ ತಾಣ ಬುದ್ದಿ ಚಿಗುರೊ ತಾಣ
ಜ್ಞಾನ ಕಳೇಯೊ ತಾಣ ಕಾಡು ಕಾಡೆಮ್ಮ ಪ್ರೀತಿ ತಾಣ
ಗಾಳಿ ನಮ್ಮ ಮಿತ್ರ ನದಿ ನಮ್ಮ ನೆಂಟ
ಬೆಂಕಿ ನಮ್ಮ ಗುರು ಕಾಡುಜೀವಿಗಳೆ ಬಂಧು ಬಳಗ
ಸದಾ ಸದಾ ಸದಾ ಉಲ್ಲಾಸದ
ಸದಾ ಸದಾ ಸದಾ ಉತ್ಸಾಹದ
ಪರಾಗಲಿ ತೇರಾಗಲಿ ಅಪವಾಗಲೆಮ್ಮ ಜೀವನ
ಭೂಮಿ ತಾಯಿ ತಂದೆ ಬಾನು ಹರಸಿ ಜೋಡಿನ
 
||ನಮ್ಮ ಮನೆ ಮಲೆನಾಡು
ನಮ್ಮ ಊರು ಕರುನಾಡು
ನಮ್ಮ ಪ್ರೀತಿಯೆ ಕುಹೂ ಕುಹೂ ಕನ್ನಡ||
 
ಕಾಡಿನಲ್ಲಿ ಬಾನು ಬಾನಿನಿಂದ ನಾಡು
ಹುಟ್ಟಿತಂತೆ ಆಗ ಈಗ ಕಾಡೆ ನಮ್ಮ ನಾಡಾಗಲಿ
ನೂರು ದೇವರಿಲ್ಲ ಜಾತಿ ಜಾಗವಿಲ್ಲ
ಒಂದೇ ಇಲ್ಲಿ ಎಲ್ಲ ನಮ್ಮ ದೈವ ಪ್ರಕೃತಿಯಾಗಲಿ
ಹೊಸ ಹೊಸ ಹೊಸ ಸ್ವಪ್ನಗಳು
ಹೊಸ ಹೊಸ ಹೊಸ ದಾರಿಗಳು
ನನಸ್ಸಾಗಲಿ ಗುರಿ ಸೇರಲಿ ಹೊಸದಾಗಲೆಮ್ಮ ಜೀವನ
ಭೂಮಿ ತಾಯಿ ತಂದೆ ಬಾನು ಹರಸಿ ಜೋಡಿನ
 
||ನಮ್ಮ ಮನೆ ಮಲೆನಾಡು
ನಮ್ಮ ಊರು ಕರುನಾಡು
ನಮ್ಮ ಪ್ರೀತಿಯೆ ಕುಹೂ ಕುಹೂ ಕನ್ನಡ||

ನಮ್ಮ ಮನೆ ಮಲೆನಾಡು
ನಮ್ಮ ಊರು ಕರುನಾಡು
ನಮ್ಮ ಪ್ರೀತಿಯೆ ಕುಹೂ ಕುಹೂ ಕನ್ನಡ
 
||ನಮ್ಮ ಮನೆ ಮಲೆನಾಡು
ನಮ್ಮ ಊರು ಕರುನಾಡು
ನಮ್ಮ ಪ್ರೀತಿಯೆ ಕುಹೂ ಕುಹೂ ಕನ್ನಡ||
 
ಡಮ ಡಮ ಡಮ ಕಸ್ತೂರಿಯ
ಘಮ ಘಮ ಘಮ ಶ್ರೀಗಂಧದ
ಕಂಪಾಗಲಿ ಇಂಪಾಗಲಿ ಸೊಂಪಾಗಲೆಮ್ಮ ಜೀವನ
ಭೂಮಿ ತಾಯಿ ತಂದೆ ಬಾನು ಹರಸಿ ಜೋಡಿನ
 
||ನಮ್ಮ ಮನೆ ಮಲೆನಾಡು
ನಮ್ಮ ಊರು ಕರುನಾಡು
ನಮ್ಮ ಪ್ರೀತಿಯೆ ಕುಹೂ ಕುಹೂ ಕನ್ನಡ||
 
ಮನಸ್ಸು ಮಾಗೊ ತಾಣ ಬುದ್ದಿ ಚಿಗುರೊ ತಾಣ
ಜ್ಞಾನ ಕಳೇಯೊ ತಾಣ ಕಾಡು ಕಾಡೆಮ್ಮ ಪ್ರೀತಿ ತಾಣ
ಗಾಳಿ ನಮ್ಮ ಮಿತ್ರ ನದಿ ನಮ್ಮ ನೆಂಟ
ಬೆಂಕಿ ನಮ್ಮ ಗುರು ಕಾಡುಜೀವಿಗಳೆ ಬಂಧು ಬಳಗ
ಸದಾ ಸದಾ ಸದಾ ಉಲ್ಲಾಸದ
ಸದಾ ಸದಾ ಸದಾ ಉತ್ಸಾಹದ
ಪರಾಗಲಿ ತೇರಾಗಲಿ ಅಪವಾಗಲೆಮ್ಮ ಜೀವನ
ಭೂಮಿ ತಾಯಿ ತಂದೆ ಬಾನು ಹರಸಿ ಜೋಡಿನ
 
||ನಮ್ಮ ಮನೆ ಮಲೆನಾಡು
ನಮ್ಮ ಊರು ಕರುನಾಡು
ನಮ್ಮ ಪ್ರೀತಿಯೆ ಕುಹೂ ಕುಹೂ ಕನ್ನಡ||
 
ಕಾಡಿನಲ್ಲಿ ಬಾನು ಬಾನಿನಿಂದ ನಾಡು
ಹುಟ್ಟಿತಂತೆ ಆಗ ಈಗ ಕಾಡೆ ನಮ್ಮ ನಾಡಾಗಲಿ
ನೂರು ದೇವರಿಲ್ಲ ಜಾತಿ ಜಾಗವಿಲ್ಲ
ಒಂದೇ ಇಲ್ಲಿ ಎಲ್ಲ ನಮ್ಮ ದೈವ ಪ್ರಕೃತಿಯಾಗಲಿ
ಹೊಸ ಹೊಸ ಹೊಸ ಸ್ವಪ್ನಗಳು
ಹೊಸ ಹೊಸ ಹೊಸ ದಾರಿಗಳು
ನನಸ್ಸಾಗಲಿ ಗುರಿ ಸೇರಲಿ ಹೊಸದಾಗಲೆಮ್ಮ ಜೀವನ
ಭೂಮಿ ತಾಯಿ ತಂದೆ ಬಾನು ಹರಸಿ ಜೋಡಿನ
 
||ನಮ್ಮ ಮನೆ ಮಲೆನಾಡು
ನಮ್ಮ ಊರು ಕರುನಾಡು
ನಮ್ಮ ಪ್ರೀತಿಯೆ ಕುಹೂ ಕುಹೂ ಕನ್ನಡ||

Namma Naadu Malnadu song lyrics from Kannada Movie Yuga Yugagale Sagali starring Yashas, Megha Ghosh, Alisha, Lyrics penned by Hamsalekha Sung by Kunal Ganjawala, Shreya Ghoshal, Music Composed by Hamsalekha, film is Directed by Shashank Raj and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ