ಹಾಯ್ ಭೂಮಿ ಹಾಯ್ ಧರಣಿ
ಹಾಯ್ ಭೂಮಿ ಹಾಯ್ ಧರಣಿ
ಥಳಾಂಗು ಥಕದಿಮಿ ತೋಂ ತೋಂ
ಅನಂತ ಸೊಬಗಿನ ಧರೆಯೊ
ಅದ್ಯಾರ ಕಾಯುತ ನಿಂತರು ತಿರುತಿರುಗಿ
||ಹಾಯ್ ಭೂಮಿ ಹಾಯ್ ಧರಣಿ||
||ಹಾಯ್ ಭೂಮಿ ಹಾಯ್ ಧರಣಿ||
ಮೂಡೆಲೆ ಮನವೆ ಮೂಡೆಲೆ ಮನವೆ
ಹೊಸ ದಿನದಂತೆ ಹೊಸ ಹೊಸ ದಿನದಂತೆ
ಬಿರಿಯಲೆ ಮನವೆ ಬಿರಿಯಲೆ ಮನವೆ
ಹೊಸ ಸುಮದಂತೆ ಹೊಸ ಹೊಸ ಸುಮದಂತೆ
ಕೋಕಿಲ ಕುಲದಂತೆ ಹಾ ಮಂಜಿನ ಮಳೆಯಂತೆ
ಜ ಬಣ್ಣದ ಬಿಲ್ಲಂತೆ ಏ ಕನ್ನಡಿ ನೀರಂತೆ ತೊ
ಹಾರೆಲೆ ಜಾರೆಲೆ ಏರಲೆ ತೊರಲೆಯೊ ಮನವೇ
ಥಳಾಂಗು ಥಕದಿಮಿ ತೋಂ ತೋಂ
ಅನಂತ ಸೊಬಗಿನ ಧರೆಯೊ
ಅದ್ಯಾರ ಕಾಯುತ ನಿಂತರು ತಿರುತಿರುಗಿ
||ಹಾಯ್ ಭೂಮಿ ಹಾಯ್ ಧರಣಿ||
||ಹಾಯ್ ಭೂಮಿ ಹಾಯ್ ಧರಣಿ||
ಕವಿಗಳಿಗೆ ಬುದ್ದಿಯಿಲ್ಲ ಗಾಯಕರಿಗು ತಲೆಯಿಲ್ಲ
ಜಗದ ಸುಂದರಿಯ ಈ ನಗೆಯ ಹೋಲಿಸುವರೆಲ್ಲ ಒಂದು ಹೆಣ್ಣಿಗೆ
ಏಲಾಲಂಬಲೇಲೊ ಹೂವಲಂಬಲೇಲೊ
ತಲಾಲಿತಾಯಿಯಮ್ಮಲೇಲೊ
ಥಳಾಂಗು ಥಕದಿಮಿ ತೋಂ ತೋಂ
ಅನಂತ ಸೊಬಗಿನ ಧರೆಯೊ
ಅದ್ಯಾರ ಕಾಯುತ ನಿಂತರು ತಿರುತಿರುಗಿ
||ಹಾಯ್ ಭೂಮಿ ಹಾಯ್ ಧರಣಿ||
||ಹಾಯ್ ಭೂಮಿ ಹಾಯ್ ಧರಣಿ||
ಸರಸ್ವತಿಗೆ ಮುನ್ನೋಟ ಲಚ್ಚುಮಮ್ಮಗೆ ಹೊನ್ನೋಟ
ತರುವಸದೇವಿಗೆ ತಾಯ್ನೋಟ ಧರಣಿದೇವಿಗೆ ಕಣ್ಣೋಟ
ಏಲಾಲಂಬಲೇಲೊ ಹೂವಲಂಬಲೇಲೊ
ತಲಾಲಿತಾಯಿಯಮ್ಮಲೇಲೊ
ಥಳಾಂಗು ಥಕದಿಮಿ ತೋಂ ತೋಂ
ಅನಂತ ಸೊಬಗಿನ ಧರೆಯೊ
ಅದ್ಯಾರ ಕಾಯುತ ನಿಂತರು ತಿರುತಿರುಗಿ
||ಹಾಯ್ ಭೂಮಿ ಹಾಯ್ ಧರಣಿ||
||ಹಾಯ್ ಭೂಮಿ ಹಾಯ್ ಧರಣಿ||
||ಮೂಡೆಲೆ ಮನವೆ ಮೂಡೆಲೆ ಮನವೆ
ಹೊಸ ದಿನದಂತೆ ಹೊಸ ಹೊಸ ದಿನದಂತೆ
ಬಿರಿಯಲೆ ಮನವೆ ಬಿರಿಯಲೆ ಮನವೆ
ಹೊಸ ಸುಮದಂತೆ ಹೊಸ ಹೊಸ ಸುಮದಂತೆ
ಕೋಕಿಲ ಕುಲದಂತೆ ಹಾ ಮಂಜಿನ ಮಳೆಯಂತೆ
ಜ ಬಣ್ಣದ ಬಿಲ್ಲಂತೆ ಏ ಕನ್ನಡಿ ನೀರಂತೆ ತೊ
ಹಾರೆಲೆ ಜಾರೆಲೆ ಏರಲೆ ತೊರಲೆಯೊ ಮನವೇ
ಥಳಾಂಗು ಥಕದಿಮಿ ತೋಂ ತೋಂ
ಅನಂತ ಸೊಬಗಿನ ಧರೆಯೊ
ಅದ್ಯಾರ ಕಾಯುತ ನಿಂತರು ತಿರುತಿರುಗಿ
||ಹಾಯ್ ಪ್ರೇಮಿ ಹಾಯ್ ತರುಣಿ||
||ಹಾಯ್ ಭೂಮಿ ಹಾಯ್ ಧರಣಿ||
ಹಾಯ್ ಭೂಮಿ ಹಾಯ್ ಧರಣಿ
ಹಾಯ್ ಭೂಮಿ ಹಾಯ್ ಧರಣಿ
ಥಳಾಂಗು ಥಕದಿಮಿ ತೋಂ ತೋಂ
ಅನಂತ ಸೊಬಗಿನ ಧರೆಯೊ
ಅದ್ಯಾರ ಕಾಯುತ ನಿಂತರು ತಿರುತಿರುಗಿ
||ಹಾಯ್ ಭೂಮಿ ಹಾಯ್ ಧರಣಿ||
||ಹಾಯ್ ಭೂಮಿ ಹಾಯ್ ಧರಣಿ||
ಮೂಡೆಲೆ ಮನವೆ ಮೂಡೆಲೆ ಮನವೆ
ಹೊಸ ದಿನದಂತೆ ಹೊಸ ಹೊಸ ದಿನದಂತೆ
ಬಿರಿಯಲೆ ಮನವೆ ಬಿರಿಯಲೆ ಮನವೆ
ಹೊಸ ಸುಮದಂತೆ ಹೊಸ ಹೊಸ ಸುಮದಂತೆ
ಕೋಕಿಲ ಕುಲದಂತೆ ಹಾ ಮಂಜಿನ ಮಳೆಯಂತೆ
ಜ ಬಣ್ಣದ ಬಿಲ್ಲಂತೆ ಏ ಕನ್ನಡಿ ನೀರಂತೆ ತೊ
ಹಾರೆಲೆ ಜಾರೆಲೆ ಏರಲೆ ತೊರಲೆಯೊ ಮನವೇ
ಥಳಾಂಗು ಥಕದಿಮಿ ತೋಂ ತೋಂ
ಅನಂತ ಸೊಬಗಿನ ಧರೆಯೊ
ಅದ್ಯಾರ ಕಾಯುತ ನಿಂತರು ತಿರುತಿರುಗಿ
||ಹಾಯ್ ಭೂಮಿ ಹಾಯ್ ಧರಣಿ||
||ಹಾಯ್ ಭೂಮಿ ಹಾಯ್ ಧರಣಿ||
ಕವಿಗಳಿಗೆ ಬುದ್ದಿಯಿಲ್ಲ ಗಾಯಕರಿಗು ತಲೆಯಿಲ್ಲ
ಜಗದ ಸುಂದರಿಯ ಈ ನಗೆಯ ಹೋಲಿಸುವರೆಲ್ಲ ಒಂದು ಹೆಣ್ಣಿಗೆ
ಏಲಾಲಂಬಲೇಲೊ ಹೂವಲಂಬಲೇಲೊ
ತಲಾಲಿತಾಯಿಯಮ್ಮಲೇಲೊ
ಥಳಾಂಗು ಥಕದಿಮಿ ತೋಂ ತೋಂ
ಅನಂತ ಸೊಬಗಿನ ಧರೆಯೊ
ಅದ್ಯಾರ ಕಾಯುತ ನಿಂತರು ತಿರುತಿರುಗಿ
||ಹಾಯ್ ಭೂಮಿ ಹಾಯ್ ಧರಣಿ||
||ಹಾಯ್ ಭೂಮಿ ಹಾಯ್ ಧರಣಿ||
ಸರಸ್ವತಿಗೆ ಮುನ್ನೋಟ ಲಚ್ಚುಮಮ್ಮಗೆ ಹೊನ್ನೋಟ
ತರುವಸದೇವಿಗೆ ತಾಯ್ನೋಟ ಧರಣಿದೇವಿಗೆ ಕಣ್ಣೋಟ
ಏಲಾಲಂಬಲೇಲೊ ಹೂವಲಂಬಲೇಲೊ
ತಲಾಲಿತಾಯಿಯಮ್ಮಲೇಲೊ
ಥಳಾಂಗು ಥಕದಿಮಿ ತೋಂ ತೋಂ
ಅನಂತ ಸೊಬಗಿನ ಧರೆಯೊ
ಅದ್ಯಾರ ಕಾಯುತ ನಿಂತರು ತಿರುತಿರುಗಿ
||ಹಾಯ್ ಭೂಮಿ ಹಾಯ್ ಧರಣಿ||
||ಹಾಯ್ ಭೂಮಿ ಹಾಯ್ ಧರಣಿ||
||ಮೂಡೆಲೆ ಮನವೆ ಮೂಡೆಲೆ ಮನವೆ
ಹೊಸ ದಿನದಂತೆ ಹೊಸ ಹೊಸ ದಿನದಂತೆ
ಬಿರಿಯಲೆ ಮನವೆ ಬಿರಿಯಲೆ ಮನವೆ
ಹೊಸ ಸುಮದಂತೆ ಹೊಸ ಹೊಸ ಸುಮದಂತೆ
ಕೋಕಿಲ ಕುಲದಂತೆ ಹಾ ಮಂಜಿನ ಮಳೆಯಂತೆ
ಜ ಬಣ್ಣದ ಬಿಲ್ಲಂತೆ ಏ ಕನ್ನಡಿ ನೀರಂತೆ ತೊ
ಹಾರೆಲೆ ಜಾರೆಲೆ ಏರಲೆ ತೊರಲೆಯೊ ಮನವೇ
ಥಳಾಂಗು ಥಕದಿಮಿ ತೋಂ ತೋಂ
ಅನಂತ ಸೊಬಗಿನ ಧರೆಯೊ
ಅದ್ಯಾರ ಕಾಯುತ ನಿಂತರು ತಿರುತಿರುಗಿ
||ಹಾಯ್ ಪ್ರೇಮಿ ಹಾಯ್ ತರುಣಿ||
||ಹಾಯ್ ಭೂಮಿ ಹಾಯ್ ಧರಣಿ||
Hai Bhoomi song lyrics from Kannada Movie Yuga Yugagale Sagali starring Yashas, Megha Ghosh, Alisha, Lyrics penned by Hamsalekha Sung by Shreya Ghoshal, Music Composed by Hamsalekha, film is Directed by Shashank Raj and film is released on 2008