-
ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
ದೇಹದಲ್ಲಿ ಬಂದು ಸೇರೆ ಪ್ರಿಯ
ಹೃದಯದ ಗೂಡಿಗೆ ಒಲವಿನ ಹಣತೆಗೆ
ಜ್ಯೋತಿ ನೀ ಬಾರೆ ಪ್ರಿಯ
ಪ್ರಿಯ ಪ್ರಿಯ ಪ್ರಿಯ ಪ್ರಿಯ
ದೇಹದಲ್ಲಿ ಬಂದು ಸೇರೆ ಪ್ರಿಯ
ನನಗೆ ಹೇಳದೆ ಸುಳಿವು ನೀಡಿದೆ
ದೇವರೂರಿಗೆ ಪ್ರಯಣವೆ
ಹೇಳಿ ನಡೆವುದು ಕೇಳಿ ಪಡೆವುದು
ಪ್ರೇಮರಾಜ್ಯದಲ್ಲಿ ನಿಯಮವೆ
ಕರೆದೆಯಾ ನನ್ನ ಪ್ರಾಣವೆ
ಸೆಳೆದೆಯಾ ನನ್ನ ಪ್ರೇಮವೆ
ಹೃದಯದ ಮಾತಿದು ಆಣೆಗೆ ಸಾಲದು
ನಿನ್ನ ನಾ ಪ್ರೀತಿಸುವೆ
ಬಯಸಿದ ಕನಸ್ಸಿದು ಮಾತಿದು ನಿಲುಕದು
ನಿನ್ನ ನಾ ಪ್ರೀತಿಸುವೆ
||ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
ದೇಹದಲ್ಲಿ ಬಂದು ಸೇರೊ ಪ್ರಿಯ
ಹೃದಯದ ಗೂಡಿಗೆ ಒಲವಿನ ಹಣತೆಗೆ
ಜ್ಯೋತಿ ನೀ ಬಾರೊ ಪ್ರಿಯ
ಪ್ರಿಯ ಪ್ರಿಯ ಪ್ರಿಯ ಪ್ರಿಯ
ದೇಹದಲ್ಲಿ ಬಂದು ಸೇರೊ ಪ್ರಿಯ ||
ತನುವಿನೊಳಗಿರೊ ಕೈಗೆಸಿಗದಿರೊ
ಪ್ರಾಣ ಯಾವತರ ಇರುವುದೊ
ಹೊರಗೆ ಬರದಿರೊ ಸುಮ್ಮನಿರದಿರೊ
ಅದರ ಆಸೆ ಏನಿರುವುದೊ
ಪ್ರೇಮವೆ ಆ ಪ್ರಾಣವು
ಪ್ರಣಯವೆ ಅದರಾಸೆಯು
ಹೃದಯದ ಮಾತಿದು ಆಣೆಗೆ ಸಾಲದು
ನಿನ್ನ ನಾ ಪ್ರೀತಿಸುವೆ
ಬಯಸಿದ ಕನಸ್ಸಿದು ಮಾತಿದು ನಿಲುಕದು
ನಿನ್ನ ನಾ ಪ್ರೀತಿಸುವೆ
||ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
ದೇಹದಲ್ಲಿ ಬಂದು ಸೇರೆ ಪ್ರಿಯ
ಹೃದಯದ ಗೂಡಿಗೆ ಒಲವಿನ ಹಣತೆಗೆ
ಜ್ಯೋತಿ ನೀ ಬಾರೊ ಪ್ರಿಯ ||
ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
-
ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
ದೇಹದಲ್ಲಿ ಬಂದು ಸೇರೆ ಪ್ರಿಯ
ಹೃದಯದ ಗೂಡಿಗೆ ಒಲವಿನ ಹಣತೆಗೆ
ಜ್ಯೋತಿ ನೀ ಬಾರೆ ಪ್ರಿಯ
ಪ್ರಿಯ ಪ್ರಿಯ ಪ್ರಿಯ ಪ್ರಿಯ
ದೇಹದಲ್ಲಿ ಬಂದು ಸೇರೆ ಪ್ರಿಯ
ನನಗೆ ಹೇಳದೆ ಸುಳಿವು ನೀಡಿದೆ
ದೇವರೂರಿಗೆ ಪ್ರಯಣವೆ
ಹೇಳಿ ನಡೆವುದು ಕೇಳಿ ಪಡೆವುದು
ಪ್ರೇಮರಾಜ್ಯದಲ್ಲಿ ನಿಯಮವೆ
ಕರೆದೆಯಾ ನನ್ನ ಪ್ರಾಣವೆ
ಸೆಳೆದೆಯಾ ನನ್ನ ಪ್ರೇಮವೆ
ಹೃದಯದ ಮಾತಿದು ಆಣೆಗೆ ಸಾಲದು
ನಿನ್ನ ನಾ ಪ್ರೀತಿಸುವೆ
ಬಯಸಿದ ಕನಸ್ಸಿದು ಮಾತಿದು ನಿಲುಕದು
ನಿನ್ನ ನಾ ಪ್ರೀತಿಸುವೆ
||ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
ದೇಹದಲ್ಲಿ ಬಂದು ಸೇರೊ ಪ್ರಿಯ
ಹೃದಯದ ಗೂಡಿಗೆ ಒಲವಿನ ಹಣತೆಗೆ
ಜ್ಯೋತಿ ನೀ ಬಾರೊ ಪ್ರಿಯ
ಪ್ರಿಯ ಪ್ರಿಯ ಪ್ರಿಯ ಪ್ರಿಯ
ದೇಹದಲ್ಲಿ ಬಂದು ಸೇರೊ ಪ್ರಿಯ ||
ತನುವಿನೊಳಗಿರೊ ಕೈಗೆಸಿಗದಿರೊ
ಪ್ರಾಣ ಯಾವತರ ಇರುವುದೊ
ಹೊರಗೆ ಬರದಿರೊ ಸುಮ್ಮನಿರದಿರೊ
ಅದರ ಆಸೆ ಏನಿರುವುದೊ
ಪ್ರೇಮವೆ ಆ ಪ್ರಾಣವು
ಪ್ರಣಯವೆ ಅದರಾಸೆಯು
ಹೃದಯದ ಮಾತಿದು ಆಣೆಗೆ ಸಾಲದು
ನಿನ್ನ ನಾ ಪ್ರೀತಿಸುವೆ
ಬಯಸಿದ ಕನಸ್ಸಿದು ಮಾತಿದು ನಿಲುಕದು
ನಿನ್ನ ನಾ ಪ್ರೀತಿಸುವೆ
||ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
ದೇಹದಲ್ಲಿ ಬಂದು ಸೇರೆ ಪ್ರಿಯ
ಹೃದಯದ ಗೂಡಿಗೆ ಒಲವಿನ ಹಣತೆಗೆ
ಜ್ಯೋತಿ ನೀ ಬಾರೊ ಪ್ರಿಯ ||
ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
ಪ್ರಿಯ ಪ್ರಿಯ ಓ ಪ್ರಿಯ ಪ್ರಿಯ
Priya Priya Dehadalli song lyrics from Kannada Movie Yarige Salutthe Sambala starring Shashikumar, Suhasini, Ananthnag, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by M S Rajashekar and film is released on 2000