-
ದೀಪದಿಂದ ದೀಪ ಹಚ್ಚೆ ದೀಪಾವಳಿ
ಓಓಓಓಓಓಓ
ಓಓಓಓಓಓಓ
ಶಬ್ಧದಿಂದ ಭೀತಿ ಬಿಡಿಸೆ ದೀಪಾವಳಿ
ಓಓಓಓಓಓಓಓ
ಓಓಓಓಓಓಓ
ತೃಪ್ತಿಯಿಂದ ಅತೃಪ್ತಿ ಕೊಲ್ಲೆ ದೀಪಾವಳಿ
ಓಓಓಓಓಓಓಓ
ಓಓಓಓಓಓಓ
ಧರೆಯೆಲ್ಲಾ ಬಾನಾಗಿ
ಬಾನೆಲ್ಲ ಸೊಡರಾಗಿ
ಚಂದಿರನೆ ನವಾಗಿ
ಇಳೆಗೆ ಸ್ವರ್ಗ ಎಳೆದು ತಂದೆವೆಂದು
ಹಾಡು …ದೀಪಾವಳಿ.. ದೀಪಾವಳಿ..
ದೀಪಾವಳಿ.. ದೀಪಾವಳಿ.. ದೀಪಾವಳಿ..
ದೀಪದಿಂದ ದೀಪ ಹಚ್ಚೆ ದೀಪಾವಳಿ
ಬಡವರ ಮನೆ ಮುಂದೆ
ಬಲ್ಲಿದರ ಮನೆ ಮುಂದೆ
ಪ್ರತಿ ಮನೆ ಮನೆ ಮುಂದೆ
ಬೆಳಕಿಗೆ ಕುಲವೊಂದೆ
ಮೇಲೆಂಬವರಿಗೆ ಮೇಲೆ ಮೋಕ್ಷವಿಲ್ಲ
ಕೀಳೆಂಬವರಿಗೆ ಬಾಳ ಬೆಳಕು ಇಲ್ಲ
ಮೇಲು ಕೀಳು ಜಗಕೆ ಜಗ್ಗವುದಿಲ್ಲ
ಮನದ ಮಲ್ಲಿಗೆ ತಂಪು ಕಸ್ತೂರಿ
ಚೆಲ್ಲೊಣ ಜಗಕೆಲ್ಲ
ಧರೆಯೆಲ್ಲಾ ಬಾನಾಗಿ
ಬಾನೆಲ್ಲ ಸೊಡರಾಗಿ
ಚಂದಿರನೆ ನವಾಗಿ
ಇಳೆಗೆ ಸ್ವರ್ಗ ಎಳೆದು ತಂದೆವೆಂದು
ಹಾಡು …ದೀಪಾವಳಿ.. ದೀಪಾವಳಿ..
ದೀಪಾವಳಿ.. ದೀಪಾವಳಿ.. ದೀಪಾವಳಿ..
ದೀಪದಿಂದ ದೀಪ ಹಚ್ಚೆ ದೀಪಾವಳಿ
ರಾಗನು ರಾಗದೀ ರಾಗದ್ವೇಷವು ಸಲ್ಲ
ಸ್ನೇಹಾಲಪದಿ ನಿನ್ನ ಭಾವವು ಸಲ್ಲ
ಕುಳಿತುಂಡವನಿಗೆ ಕುಡುಕೆ ಹಣವು ಸಲ್ಲ
ನಿಂತುಂಡವನಿಗೆ ಮೂರು ಊರು ಸಲ್ಲ
ಮಲಗೇ ಉಂಡವನಿಗೆ ರಾಜ್ಯ ಭಾರ ಸಲ್ಲ
ಬಾಳು ಬರಡಲ್ಲ
ಉಳಿದ ಮರದ ಬಿಡಾರಿ ಸಿಬಿರಲ್ಲ
ಧರೆಯೆಲ್ಲಾ ಬಾನಾಗಿ
ಬಾನೆಲ್ಲ ಸೊಡರಾಗಿ
ಚಂದಿರನೆ ನವಾಗಿ
ಇಳೆಗೆ ಸ್ವರ್ಗ ಎಳೆದು ತಂದೆವೆಂದು
ಹಾಡು …ದೀಪಾವಳಿ.. ದೀಪಾವಳಿ..
ದೀಪಾವಳಿ.. ದೀಪಾವಳಿ.. ದೀಪಾವಳಿ..
||ದೀಪದಿಂದ ದೀಪ ಹಚ್ಚೆ ದೀಪಾವಳಿ
ಓಓಓಓಓಓಓ
ಓಓಓಓಓಓಓ
ಶಬ್ಧದಿಂದ ಭೀತಿ ಬಿಡಿಸೆ ದೀಪಾವಳಿ
ಓಓಓಓಓಓಓಓ
ಓಓಓಓಓಓಓ
ತೃಪ್ತಿಯಿಂದ ಅತೃಪ್ತಿ ಕೊಲ್ಲೆ ದೀಪಾವಳಿ
ಓಓಓಓಓಓಓಓ
ಓಓಓಓಓಓಓ
ಧರೆಯೆಲ್ಲಾ ಬಾನಾಗಿ
ಬಾನೆಲ್ಲ ಸೊಡರಾಗಿ
ಚಂದಿರನೆ ನವಾಗಿ
ಇಳೆಗೆ ಸ್ವರ್ಗ ಎಳೆದು ತಂದೆವೆಂದು
ಹಾಡು …ದೀಪಾವಳಿ.. ದೀಪಾವಳಿ..
ದೀಪಾವಳಿ.. ದೀಪಾವಳಿ.. ದೀಪಾವಳಿ..||
-
ದೀಪದಿಂದ ದೀಪ ಹಚ್ಚೆ ದೀಪಾವಳಿ
ಓಓಓಓಓಓಓ
ಓಓಓಓಓಓಓ
ಶಬ್ಧದಿಂದ ಭೀತಿ ಬಿಡಿಸೆ ದೀಪಾವಳಿ
ಓಓಓಓಓಓಓಓ
ಓಓಓಓಓಓಓ
ತೃಪ್ತಿಯಿಂದ ಅತೃಪ್ತಿ ಕೊಲ್ಲೆ ದೀಪಾವಳಿ
ಓಓಓಓಓಓಓಓ
ಓಓಓಓಓಓಓ
ಧರೆಯೆಲ್ಲಾ ಬಾನಾಗಿ
ಬಾನೆಲ್ಲ ಸೊಡರಾಗಿ
ಚಂದಿರನೆ ನವಾಗಿ
ಇಳೆಗೆ ಸ್ವರ್ಗ ಎಳೆದು ತಂದೆವೆಂದು
ಹಾಡು …ದೀಪಾವಳಿ.. ದೀಪಾವಳಿ..
ದೀಪಾವಳಿ.. ದೀಪಾವಳಿ.. ದೀಪಾವಳಿ..
ದೀಪದಿಂದ ದೀಪ ಹಚ್ಚೆ ದೀಪಾವಳಿ
ಬಡವರ ಮನೆ ಮುಂದೆ
ಬಲ್ಲಿದರ ಮನೆ ಮುಂದೆ
ಪ್ರತಿ ಮನೆ ಮನೆ ಮುಂದೆ
ಬೆಳಕಿಗೆ ಕುಲವೊಂದೆ
ಮೇಲೆಂಬವರಿಗೆ ಮೇಲೆ ಮೋಕ್ಷವಿಲ್ಲ
ಕೀಳೆಂಬವರಿಗೆ ಬಾಳ ಬೆಳಕು ಇಲ್ಲ
ಮೇಲು ಕೀಳು ಜಗಕೆ ಜಗ್ಗವುದಿಲ್ಲ
ಮನದ ಮಲ್ಲಿಗೆ ತಂಪು ಕಸ್ತೂರಿ
ಚೆಲ್ಲೊಣ ಜಗಕೆಲ್ಲ
ಧರೆಯೆಲ್ಲಾ ಬಾನಾಗಿ
ಬಾನೆಲ್ಲ ಸೊಡರಾಗಿ
ಚಂದಿರನೆ ನವಾಗಿ
ಇಳೆಗೆ ಸ್ವರ್ಗ ಎಳೆದು ತಂದೆವೆಂದು
ಹಾಡು …ದೀಪಾವಳಿ.. ದೀಪಾವಳಿ..
ದೀಪಾವಳಿ.. ದೀಪಾವಳಿ.. ದೀಪಾವಳಿ..
ದೀಪದಿಂದ ದೀಪ ಹಚ್ಚೆ ದೀಪಾವಳಿ
ರಾಗನು ರಾಗದೀ ರಾಗದ್ವೇಷವು ಸಲ್ಲ
ಸ್ನೇಹಾಲಪದಿ ನಿನ್ನ ಭಾವವು ಸಲ್ಲ
ಕುಳಿತುಂಡವನಿಗೆ ಕುಡುಕೆ ಹಣವು ಸಲ್ಲ
ನಿಂತುಂಡವನಿಗೆ ಮೂರು ಊರು ಸಲ್ಲ
ಮಲಗೇ ಉಂಡವನಿಗೆ ರಾಜ್ಯ ಭಾರ ಸಲ್ಲ
ಬಾಳು ಬರಡಲ್ಲ
ಉಳಿದ ಮರದ ಬಿಡಾರಿ ಸಿಬಿರಲ್ಲ
ಧರೆಯೆಲ್ಲಾ ಬಾನಾಗಿ
ಬಾನೆಲ್ಲ ಸೊಡರಾಗಿ
ಚಂದಿರನೆ ನವಾಗಿ
ಇಳೆಗೆ ಸ್ವರ್ಗ ಎಳೆದು ತಂದೆವೆಂದು
ಹಾಡು …ದೀಪಾವಳಿ.. ದೀಪಾವಳಿ..
ದೀಪಾವಳಿ.. ದೀಪಾವಳಿ.. ದೀಪಾವಳಿ..
||ದೀಪದಿಂದ ದೀಪ ಹಚ್ಚೆ ದೀಪಾವಳಿ
ಓಓಓಓಓಓಓ
ಓಓಓಓಓಓಓ
ಶಬ್ಧದಿಂದ ಭೀತಿ ಬಿಡಿಸೆ ದೀಪಾವಳಿ
ಓಓಓಓಓಓಓಓ
ಓಓಓಓಓಓಓ
ತೃಪ್ತಿಯಿಂದ ಅತೃಪ್ತಿ ಕೊಲ್ಲೆ ದೀಪಾವಳಿ
ಓಓಓಓಓಓಓಓ
ಓಓಓಓಓಓಓ
ಧರೆಯೆಲ್ಲಾ ಬಾನಾಗಿ
ಬಾನೆಲ್ಲ ಸೊಡರಾಗಿ
ಚಂದಿರನೆ ನವಾಗಿ
ಇಳೆಗೆ ಸ್ವರ್ಗ ಎಳೆದು ತಂದೆವೆಂದು
ಹಾಡು …ದೀಪಾವಳಿ.. ದೀಪಾವಳಿ..
ದೀಪಾವಳಿ.. ದೀಪಾವಳಿ.. ದೀಪಾವಳಿ..||
Deepadinda Deepa Hacche Deepavali song lyrics from Kannada Movie Yarige Salutthe Sambala starring Shashikumar, Suhasini, Ananthnag, Lyrics penned by Hamsalekha Sung by Archana Udupa, Hemanth, Manjula Gururaj, Nanditha, Rajesh, Ramesh, Music Composed by Hamsalekha, film is Directed by M S Rajashekar and film is released on 2000