-
ನೀ ನನಗೆ ನಾ ನಿನಗೆ ಒಲಿದಾಗಿದೆ
ದಿನದಿನವು ಪ್ರೀತಿ ಸಿರಿ ಹಸಿರಾಗಿದೆ
ತನುಮನದಿ ಸಂತೋಷ ಉಸಿರಾಗಿದೆ
ಒಲುಮೆ ದನಿ ಕರೆಯುತ್ತಿದೆ ಬಯಕೆ ಸುಮ ಮೆರೆಯುತ್ತಿದೆ
ಒಲುಮೆ ದನಿ ಕರೆಯುತ್ತಿದೆ ಬಯಕೆ ಸುಮ ಮೆರೆಯುತ್ತಿದೆ
ನೀ ನನಗೆ ನಾ ನಿನಗೆ ಒಲಿದಾಗಿದೆ
ಅನುರಾಗದಾನಂದ ಬಳಿ ಸೆಳೆದಿದೆ
ಋತುಮಾನ ಸಂಬಂಧ ಮುದತಂದಿದೆ
ಅನುರಾಗದಾನಂದ ಬಳಿ ಸೆಳೆದಿದೆ
ಋತುಮಾನ ಸಂಬಂಧ ಮುದತಂದಿದೆ
ನಿಜಮಿಲನ ಕೂಡಿರಲು ನಗೆನೆಲೆಸಿದೆ
ರತಿಸುಖದ ಸವಿಗನಸು ಕದತೆರೆದಿದೆ
ನಿಜಮಿಲನ ಕೂಡಿರಲು ನಗೆನೆಲೆಸಿದೆ
ರತಿಸುಖದ ಸವಿಗನಸು ಕದತೆರೆದಿದೆ
||ನೀ ನನಗೆ ನಾ ನಿನಗೆ ಒಲಿದಾಗಿದೆ||
ಸಿಹಿಜೇನ ಪ್ರೇಮಾಂಶು ಹೊಳೆ ಹರಿದಿದೆ
ಇನಿದಾದ ಶೃಂಗಾರ ಹಿತವಾಗಿದೆ
ಸಿಹಿಜೇನ ಪ್ರೇಮಾಂಶು ಹೊಳೆ ಹರಿದಿದೆ
ಇನಿದಾದ ಶೃಂಗಾರ ಹಿತವಾಗಿದೆ
ಹೊಸ ಬದುಕು ಮೂಡಿರಲು ಖುಷಿ ಅರಳಿದೆ
ಹಗಲಿರುಳು ನವ ಹರೆಯ ಬಲೆಬೀಸಿದೆ
ಹೊಸ ಬದುಕು ಮೂಡಿರಲು ಖುಷಿ ಅರಳಿದೆ
ಹಗಲಿರುಳು ನವ ಹರೆಯ ಬಲೆಬೀಸಿದೆ
||ನೀ ನನಗೆ ನಾ ನಿನಗೆ ಒಲಿದಾಗಿದೆ
ತನುಮನದಿ ಸಂತೋಷ ಉಸಿರಾಗಿದೆ
ಒಲುಮೆ ದನಿ ಕರೆಯುತ್ತಿದೆ ಬಯಕೆ ಸುಮ ಮೆರೆಯುತ್ತಿದೆ
ಒಲುಮೆ ದನಿ ಕರೆಯುತ್ತಿದೆ ಬಯಕೆ ಸುಮ ಮೆರೆಯುತ್ತಿದೆ||
||ನೀ ನನಗೆ ನಾ ನಿನಗೆ ಒಲಿದಾಗಿದೆ||
-
ನೀ ನನಗೆ ನಾ ನಿನಗೆ ಒಲಿದಾಗಿದೆ
ದಿನದಿನವು ಪ್ರೀತಿ ಸಿರಿ ಹಸಿರಾಗಿದೆ
ತನುಮನದಿ ಸಂತೋಷ ಉಸಿರಾಗಿದೆ
ಒಲುಮೆ ದನಿ ಕರೆಯುತ್ತಿದೆ ಬಯಕೆ ಸುಮ ಮೆರೆಯುತ್ತಿದೆ
ಒಲುಮೆ ದನಿ ಕರೆಯುತ್ತಿದೆ ಬಯಕೆ ಸುಮ ಮೆರೆಯುತ್ತಿದೆ
ನೀ ನನಗೆ ನಾ ನಿನಗೆ ಒಲಿದಾಗಿದೆ
ಅನುರಾಗದಾನಂದ ಬಳಿ ಸೆಳೆದಿದೆ
ಋತುಮಾನ ಸಂಬಂಧ ಮುದತಂದಿದೆ
ಅನುರಾಗದಾನಂದ ಬಳಿ ಸೆಳೆದಿದೆ
ಋತುಮಾನ ಸಂಬಂಧ ಮುದತಂದಿದೆ
ನಿಜಮಿಲನ ಕೂಡಿರಲು ನಗೆನೆಲೆಸಿದೆ
ರತಿಸುಖದ ಸವಿಗನಸು ಕದತೆರೆದಿದೆ
ನಿಜಮಿಲನ ಕೂಡಿರಲು ನಗೆನೆಲೆಸಿದೆ
ರತಿಸುಖದ ಸವಿಗನಸು ಕದತೆರೆದಿದೆ
||ನೀ ನನಗೆ ನಾ ನಿನಗೆ ಒಲಿದಾಗಿದೆ||
ಸಿಹಿಜೇನ ಪ್ರೇಮಾಂಶು ಹೊಳೆ ಹರಿದಿದೆ
ಇನಿದಾದ ಶೃಂಗಾರ ಹಿತವಾಗಿದೆ
ಸಿಹಿಜೇನ ಪ್ರೇಮಾಂಶು ಹೊಳೆ ಹರಿದಿದೆ
ಇನಿದಾದ ಶೃಂಗಾರ ಹಿತವಾಗಿದೆ
ಹೊಸ ಬದುಕು ಮೂಡಿರಲು ಖುಷಿ ಅರಳಿದೆ
ಹಗಲಿರುಳು ನವ ಹರೆಯ ಬಲೆಬೀಸಿದೆ
ಹೊಸ ಬದುಕು ಮೂಡಿರಲು ಖುಷಿ ಅರಳಿದೆ
ಹಗಲಿರುಳು ನವ ಹರೆಯ ಬಲೆಬೀಸಿದೆ
||ನೀ ನನಗೆ ನಾ ನಿನಗೆ ಒಲಿದಾಗಿದೆ
ತನುಮನದಿ ಸಂತೋಷ ಉಸಿರಾಗಿದೆ
ಒಲುಮೆ ದನಿ ಕರೆಯುತ್ತಿದೆ ಬಯಕೆ ಸುಮ ಮೆರೆಯುತ್ತಿದೆ
ಒಲುಮೆ ದನಿ ಕರೆಯುತ್ತಿದೆ ಬಯಕೆ ಸುಮ ಮೆರೆಯುತ್ತಿದೆ||
||ನೀ ನನಗೆ ನಾ ನಿನಗೆ ಒಲಿದಾಗಿದೆ||
Nee Nanage Naa Ninage song lyrics from Kannada Movie Yarigagi starring Ramakrishna, Vijayakashi, Sridhar, Lyrics penned by Doddarange Gowda Sung by Rajkumar Bharathi, Mohana Kumari, Music Composed by G K Venkatesh, film is Directed by Pradeep Kumar and film is released on 1987