-
ಕಲೆಗಳ ತವರೂರು ಕನ್ನಡದ ನೆಲವು
ಕಲೆಗಳ ತವರೂರು ಕನ್ನಡದ ನೆಲವು
ವಾಗ್ದೇವಿ ಸೌಂದರ್ಯ ಬಿರಿದು
ಸಂಗೀತ ಸುಧೆಯಾಗಿ ಹರಿದು
ವಾಗ್ದೇವಿ ಸೌಂದರ್ಯ ಬಿರಿದು
ಸಂಗೀತ ಸುಧೆಯಾಗಿ ಹರಿದು
ಕಲೆಗಳ ತವರೂರು ಕನ್ನಡದ ನೆಲವು
ಕಲೆಗಳ ತವರೂರು ಕನ್ನಡದ ನೆಲವು
ಕಾವೇರಿ ಓಲಾಡಿ ಮೈಸೂರು ಚೆಲುವಾಗಿ ಬೇಲೂರು ರಂಗಾಗಿ
ಸೊಗಸಿನ ಕನಸ್ಸಿದು ಈ ನಾಡು
ಗಂಧದ ಬೀಡು ಚೆಂದದ ನಾಡು ಚಿನ್ನದ ಗೂಡು ನಮ್ಮದು
ಗಂಧದ ಬೀಡು ಚೆಂದದ ನಾಡು ಚಿನ್ನದ ಗೂಡು ನಮ್ಮದು
||ಕಲೆಗಳ ತವರೂರು ಕನ್ನಡದ ನೆಲವು||
||ಕಲೆಗಳ ತವರೂರು ಕನ್ನಡದ ನೆಲವು||
ಜನರ ರೀತಿ ಸೊಗಸು ಮಧುರ ಮಾತು ಸೊಗಸು
ಶಿಲ್ಪ ಲಾಸ್ಯ ಸೊಗಸು ಗೀತ ನೃತ್ಯ ಸೊಗಸು
ಎಲ್ಲೆಲ್ಲೂ ಹೂ ಚೆಲ್ಲಿ ಲಾವಣ್ಯ ಕಣತುಂಬಿ ಮಾಧುರ್ಯ ಮೈದುಂಬಿ
ಚೆಲುವಿನ ಬಲೆಯಿದು ಈ ನಾಡು
|| ಕಲೆಗಳ ತವರೂರು ಕನ್ನಡದ ನೆಲವು
ವಾಗ್ದೇವಿ ಸೌಂದರ್ಯ ಬಿರಿದು
ಸಂಗೀತ ಸುಧೆಯಾಗಿ ಹರಿದು
ಕವಿಗಳ ನೆಲೆಬೀಡಾದ ಗಮಕೆಯ ಸೆರೆಬೀಡಾದ
ಕಲೆಗಳ ತವರೂರು ಕನ್ನಡದ ನೆಲವು||
-
ಕಲೆಗಳ ತವರೂರು ಕನ್ನಡದ ನೆಲವು
ಕಲೆಗಳ ತವರೂರು ಕನ್ನಡದ ನೆಲವು
ವಾಗ್ದೇವಿ ಸೌಂದರ್ಯ ಬಿರಿದು
ಸಂಗೀತ ಸುಧೆಯಾಗಿ ಹರಿದು
ವಾಗ್ದೇವಿ ಸೌಂದರ್ಯ ಬಿರಿದು
ಸಂಗೀತ ಸುಧೆಯಾಗಿ ಹರಿದು
ಕಲೆಗಳ ತವರೂರು ಕನ್ನಡದ ನೆಲವು
ಕಲೆಗಳ ತವರೂರು ಕನ್ನಡದ ನೆಲವು
ಕಾವೇರಿ ಓಲಾಡಿ ಮೈಸೂರು ಚೆಲುವಾಗಿ ಬೇಲೂರು ರಂಗಾಗಿ
ಸೊಗಸಿನ ಕನಸ್ಸಿದು ಈ ನಾಡು
ಗಂಧದ ಬೀಡು ಚೆಂದದ ನಾಡು ಚಿನ್ನದ ಗೂಡು ನಮ್ಮದು
ಗಂಧದ ಬೀಡು ಚೆಂದದ ನಾಡು ಚಿನ್ನದ ಗೂಡು ನಮ್ಮದು
||ಕಲೆಗಳ ತವರೂರು ಕನ್ನಡದ ನೆಲವು||
||ಕಲೆಗಳ ತವರೂರು ಕನ್ನಡದ ನೆಲವು||
ಜನರ ರೀತಿ ಸೊಗಸು ಮಧುರ ಮಾತು ಸೊಗಸು
ಶಿಲ್ಪ ಲಾಸ್ಯ ಸೊಗಸು ಗೀತ ನೃತ್ಯ ಸೊಗಸು
ಎಲ್ಲೆಲ್ಲೂ ಹೂ ಚೆಲ್ಲಿ ಲಾವಣ್ಯ ಕಣತುಂಬಿ ಮಾಧುರ್ಯ ಮೈದುಂಬಿ
ಚೆಲುವಿನ ಬಲೆಯಿದು ಈ ನಾಡು
|| ಕಲೆಗಳ ತವರೂರು ಕನ್ನಡದ ನೆಲವು
ವಾಗ್ದೇವಿ ಸೌಂದರ್ಯ ಬಿರಿದು
ಸಂಗೀತ ಸುಧೆಯಾಗಿ ಹರಿದು
ಕವಿಗಳ ನೆಲೆಬೀಡಾದ ಗಮಕೆಯ ಸೆರೆಬೀಡಾದ
ಕಲೆಗಳ ತವರೂರು ಕನ್ನಡದ ನೆಲವು||
Kalegala Thavarooru song lyrics from Kannada Movie Yarigagi starring Ramakrishna, Vijayakashi, Sridhar, Lyrics penned by Doddarange Gowda Sung by Manjula Gururaj, Music Composed by G K Venkatesh, film is Directed by Pradeep Kumar and film is released on 1987