ಸಂತೆ ಮಧ್ಯೆ ಸಂತ ತಾನೆ ಸೋತು ನಿಂತ
ಅವಳ ಅಂದ ಕಂಡು ಅವನ ಮನಸ್ಸು ಕುಣಿಯೊ ಚೆಂದ
ಮಾತು ನಿಂತೆ ಹೋಗಿದೆ ಹೃದಯ ತನ್ನಂತಾನೆ ಬಡಿದಿದೆ
ಇಷ್ಟು ಅಂದ ಕಂಡು ಜಗಕ್ಕೆ ಬೆರಗು ಬಂದು
ಭೂಮಿ ಸುತ್ತೋದನ್ನೆ ಬಿಟ್ಟಿದೆ
ದೇವ್ರಿಗೆ ಕರುಣೆ ಬಂದಿದೆ ನನ್ ಮೇಲೆ ಲವ್ವಾಗ್ಬಿಟ್ಟಿದೆ
ಒಲವ ಎದುರೆ ತಂದನು ಅರೆಘಳಿಗೆ
ಅವ್ಳು ದಾರಿಲಿ ಸಿಕ್ಕಳು ಹಾಗೆ ಸುಮ್ನೆ ನಕ್ಕಳು
ಸೀದಾ ನುಗ್ಗೆ ಬಿಟ್ಟಳು ಎದೆಯೊಳಗೆ
||ಸಂತೆ ಮಧ್ಯೆ ಸಂತ ತಾನೆ ಸೋತು ನಿಂತ
ಅವಳ ಅಂದ ಕಂಡು ಅವನ ಮನಸ್ಸು ಕುಣಿಯೊ ಚೆಂದ
ಮಾತು ನಿಂತೆ ಹೋಗಿದೆ ಹೃದಯ ತನ್ನಂತಾನೆ ಬಡಿದಿದೆ
ಇಷ್ಟು ಅಂದ ಕಂಡು ಜಗಕ್ಕೆ ಬೆರಗು ಬಂದು
ಭೂಮಿ ಸುತ್ತೋದನ್ನೆ ಬಿಟ್ಟಿದೆ||
ಒಂದು ಮುಸ್ಸಂಜೆ ವೇಳೆ ಒಳ್ಳೆ ತಂಪು ಟೈಮಲ್ಲೆ
ಎದೆಯ ಕಹಳೆ ಮೊಳಗಿ ಅವಳು ಕೂಗಿ ಓಡಿ ಬರ್ತಾಳೆ
ಕೋಟಿ ನಕ್ಷತ್ರದಾಣೆ ಅಂದು ಸೂರ್ಯ ನಗ್ತಾನೆ
ಜೀವ ಜರುಗಿ ಸ್ವಲ್ಪ ಅವಳು ಎದೆಗೆ ಒರಗಿಕೊಳ್ತಾಳೆ
ಅರೆರೆ ಅರೆ ಅರೆರೆ ಅರೆರೆ ಅರೆ ಅರೆ
ಮುಗಿಲ ತುದಿ ಹಾರೊ ಹುಮ್ಮಸ್ಸು ಎದೆಯ ಒಳಗೆ
ಅರೆರೆ ಅರೆ ಅರೆರೆ ಅರೆರೆ ಅರೆ ಅರೆ
ಮೆಚ್ಚಿಕೊಂತು ನನ್ನೆ ನನ್ ಮನಸ್ಸು ಒಳಗೊಳಗೆ
||ಸಂತೆ ಮಧ್ಯೆ ಸಂತ ತಾನೆ ಸೋತು ನಿಂತ
ಅವಳ ಅಂದ ಕಂಡು ಅವನ ಮನಸ್ಸು ಕುಣಿಯೊ ಚೆಂದ||
ಕಂಡ ಕನಸ್ಸ ಕಥೆಗೆ ರಾಣಿ ಸಿಕ್ಕಾಯ್ತು
ಭೂಮಿ ತಿರುಗಿ ತಿರುಗಿ ನನ್ನೆ ಹುಡುಕಿ ಅವ್ಳು ಬಂದಾಯ್ತು
ಇಷ್ಟು ಅದ್ದೂರಿ ಕಂಡಾಯ್ತು ಬಾಳಬೇಕಿನ್ನ
ಅವಳ ಕಂಡು ಕಂಡು ಮತ್ತೆ ಮತ್ತೆ ಸೋಲೋದೆ ಚೆನ್ನ
ಅರೆರೆ ಅರೆ ಅರೆರೆ ಅರೆರೆ ಅರೆ ಅರೆ
ಭೂಮಿ ಬಿಟ್ಟು ಹಾರಬೇಕಿದೆ ಪ್ರೀತಿ ಸವಾರಿ
ಅರೆರೆ ಅರೆ ಅರೆರೆ ಅರೆರೆ ಅರೆ ಅರೆ
ಇಬ್ರು ಸೇರಿ ಊದಬೇಕಿದೆ ಪ್ರೀತಿ ತುತ್ತೂರಿ
||ಸಂತೆ ಮಧ್ಯೆ ಸಂತ ತಾನೆ ಸೋತು ನಿಂತ
ಅವಳ ಅಂದ ಕಂಡು ಅವನ ಮನಸ್ಸು ಕುಣಿಯೊ ಚೆಂದ
ಮಾತು ನಿಂತೆ ಹೋಗಿದೆ ಹೃದಯ ತನ್ನಂತಾನೆ ಬಡಿದಿದೆ
ಇಷ್ಟು ಅಂದ ಕಂಡು ಜಗಕ್ಕೆ ಬೆರಗು ಬಂದು
ಭೂಮಿ ಸುತ್ತೋದನ್ನೆ ಬಿಟ್ಟಿದೆ
ದೇವ್ರಿಗೆ ಕರುಣೆ ಬಂದಿದೆ ನನ್ ಮೇಲೆ ಲವ್ವಾಗ್ಬಿಟ್ಟಿದೆ
ಒಲವ ಎದುರೆ ತಂದನು ಅರೆಘಳಿಗೆ
ಅವ್ಳು ದಾರಿಲಿ ಸಿಕ್ಕಳು ಹಾಗೆ ಸುಮ್ನೆ ನಕ್ಕಳು
ಸೀದಾ ನುಗ್ಗೆ ಬಿಟ್ಟಳು ಎದೆಯೊಳಗೆ||
ಎದೆಯೊಳಗೆ
ಸಂತೆ ಮಧ್ಯೆ ಸಂತ ತಾನೆ ಸೋತು ನಿಂತ
ಅವಳ ಅಂದ ಕಂಡು ಅವನ ಮನಸ್ಸು ಕುಣಿಯೊ ಚೆಂದ
ಮಾತು ನಿಂತೆ ಹೋಗಿದೆ ಹೃದಯ ತನ್ನಂತಾನೆ ಬಡಿದಿದೆ
ಇಷ್ಟು ಅಂದ ಕಂಡು ಜಗಕ್ಕೆ ಬೆರಗು ಬಂದು
ಭೂಮಿ ಸುತ್ತೋದನ್ನೆ ಬಿಟ್ಟಿದೆ
ದೇವ್ರಿಗೆ ಕರುಣೆ ಬಂದಿದೆ ನನ್ ಮೇಲೆ ಲವ್ವಾಗ್ಬಿಟ್ಟಿದೆ
ಒಲವ ಎದುರೆ ತಂದನು ಅರೆಘಳಿಗೆ
ಅವ್ಳು ದಾರಿಲಿ ಸಿಕ್ಕಳು ಹಾಗೆ ಸುಮ್ನೆ ನಕ್ಕಳು
ಸೀದಾ ನುಗ್ಗೆ ಬಿಟ್ಟಳು ಎದೆಯೊಳಗೆ
||ಸಂತೆ ಮಧ್ಯೆ ಸಂತ ತಾನೆ ಸೋತು ನಿಂತ
ಅವಳ ಅಂದ ಕಂಡು ಅವನ ಮನಸ್ಸು ಕುಣಿಯೊ ಚೆಂದ
ಮಾತು ನಿಂತೆ ಹೋಗಿದೆ ಹೃದಯ ತನ್ನಂತಾನೆ ಬಡಿದಿದೆ
ಇಷ್ಟು ಅಂದ ಕಂಡು ಜಗಕ್ಕೆ ಬೆರಗು ಬಂದು
ಭೂಮಿ ಸುತ್ತೋದನ್ನೆ ಬಿಟ್ಟಿದೆ||
ಒಂದು ಮುಸ್ಸಂಜೆ ವೇಳೆ ಒಳ್ಳೆ ತಂಪು ಟೈಮಲ್ಲೆ
ಎದೆಯ ಕಹಳೆ ಮೊಳಗಿ ಅವಳು ಕೂಗಿ ಓಡಿ ಬರ್ತಾಳೆ
ಕೋಟಿ ನಕ್ಷತ್ರದಾಣೆ ಅಂದು ಸೂರ್ಯ ನಗ್ತಾನೆ
ಜೀವ ಜರುಗಿ ಸ್ವಲ್ಪ ಅವಳು ಎದೆಗೆ ಒರಗಿಕೊಳ್ತಾಳೆ
ಅರೆರೆ ಅರೆ ಅರೆರೆ ಅರೆರೆ ಅರೆ ಅರೆ
ಮುಗಿಲ ತುದಿ ಹಾರೊ ಹುಮ್ಮಸ್ಸು ಎದೆಯ ಒಳಗೆ
ಅರೆರೆ ಅರೆ ಅರೆರೆ ಅರೆರೆ ಅರೆ ಅರೆ
ಮೆಚ್ಚಿಕೊಂತು ನನ್ನೆ ನನ್ ಮನಸ್ಸು ಒಳಗೊಳಗೆ
||ಸಂತೆ ಮಧ್ಯೆ ಸಂತ ತಾನೆ ಸೋತು ನಿಂತ
ಅವಳ ಅಂದ ಕಂಡು ಅವನ ಮನಸ್ಸು ಕುಣಿಯೊ ಚೆಂದ||
ಕಂಡ ಕನಸ್ಸ ಕಥೆಗೆ ರಾಣಿ ಸಿಕ್ಕಾಯ್ತು
ಭೂಮಿ ತಿರುಗಿ ತಿರುಗಿ ನನ್ನೆ ಹುಡುಕಿ ಅವ್ಳು ಬಂದಾಯ್ತು
ಇಷ್ಟು ಅದ್ದೂರಿ ಕಂಡಾಯ್ತು ಬಾಳಬೇಕಿನ್ನ
ಅವಳ ಕಂಡು ಕಂಡು ಮತ್ತೆ ಮತ್ತೆ ಸೋಲೋದೆ ಚೆನ್ನ
ಅರೆರೆ ಅರೆ ಅರೆರೆ ಅರೆರೆ ಅರೆ ಅರೆ
ಭೂಮಿ ಬಿಟ್ಟು ಹಾರಬೇಕಿದೆ ಪ್ರೀತಿ ಸವಾರಿ
ಅರೆರೆ ಅರೆ ಅರೆರೆ ಅರೆರೆ ಅರೆ ಅರೆ
ಇಬ್ರು ಸೇರಿ ಊದಬೇಕಿದೆ ಪ್ರೀತಿ ತುತ್ತೂರಿ
||ಸಂತೆ ಮಧ್ಯೆ ಸಂತ ತಾನೆ ಸೋತು ನಿಂತ
ಅವಳ ಅಂದ ಕಂಡು ಅವನ ಮನಸ್ಸು ಕುಣಿಯೊ ಚೆಂದ
ಮಾತು ನಿಂತೆ ಹೋಗಿದೆ ಹೃದಯ ತನ್ನಂತಾನೆ ಬಡಿದಿದೆ
ಇಷ್ಟು ಅಂದ ಕಂಡು ಜಗಕ್ಕೆ ಬೆರಗು ಬಂದು
ಭೂಮಿ ಸುತ್ತೋದನ್ನೆ ಬಿಟ್ಟಿದೆ
ದೇವ್ರಿಗೆ ಕರುಣೆ ಬಂದಿದೆ ನನ್ ಮೇಲೆ ಲವ್ವಾಗ್ಬಿಟ್ಟಿದೆ
ಒಲವ ಎದುರೆ ತಂದನು ಅರೆಘಳಿಗೆ
ಅವ್ಳು ದಾರಿಲಿ ಸಿಕ್ಕಳು ಹಾಗೆ ಸುಮ್ನೆ ನಕ್ಕಳು
ಸೀದಾ ನುಗ್ಗೆ ಬಿಟ್ಟಳು ಎದೆಯೊಳಗೆ||
ಎದೆಯೊಳಗೆ
Mathu Nintu Hogide song lyrics from Kannada Movie Yar Yaro Gori Mele starring Raaj, Abhi,, Lyrics penned bySung by Vijay Prakash, Music Composed by Loki, film is Directed by L V Raghu Chand and film is released on 2018