Bhoomigintha Modalu Lyrics

ಭೂಮಿಗಿಂತ ಮೊದಲು Lyrics

in Yar Yaro Gori Mele

in ಯಾರ್ ಯಾರೋ ಗೋರಿ ಮೇಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಷ್ಟು ಪ್ರೀತಿ ಇಟ್ಟು ಬ್ರಹ್ಮ ಪ್ರೀತಿ ಸೃಷ್ಟಿಸಿದ
ಅವನ ಸೃಷ್ಟಿ ಕಂಡು ಅವನೆ ಯಾಕೊ ಮೆಚ್ಚಿಕೊಂಡ
ಭೂಮಿಗಿಂತ ಮೊದಲು ಹುಟ್ಟಿದ್ಯಾವುದು
ಆಗಸಕ್ಕಿಂತ ಮೊದಲು ಹುಟ್ಟಿದ್ಯಾವುದು
ನಕ್ಷತ್ರ ಪುಂಜಕ್ಕಿಂತ ಸೂರ್ಯ ಚಂದ್ರನಿಗಿಂತ
ಮೊದಲು ಹುಟ್ಟಿದ್ಯಾವುದು……..
ಪ್ರೀತಿ ಮೊದಲು ಪ್ರೀತಿ ಮೊದಲು
 
||ಎಷ್ಟು ಪ್ರೀತಿ ಇಟ್ಟು ಬ್ರಹ್ಮ ಪ್ರೀತಿ ಸೃಷ್ಟಿಸಿದ
ತನ್ನ ಸೃಷ್ಟಿ ಕಂಡು ತಾನೆ ಯಾಕೊ ಮೆಚ್ಚಿಕೊಂಡ
ಭೂಮಿಗಿಂತ ಮೊದಲು ಹುಟ್ಟಿದ್ಯಾವುದು
ಆಗಸಕ್ಕಿಂತ ಮೊದಲು ಹುಟ್ಟಿದ್ಯಾವುದು||
 
ತನ್ನ ಬಿಂಬವು ಕಾಣಲಿ ಎಂದು ಮನುಜನ
ತನ್ನ ನಾಮಕೆ ಗುರುತಾಗಿ ಹೆಸರನ
ಪಾಪ ಮಾಡಬೇಡವೊ ಎಂದು ಅರಿವನ
ಕೊಟ್ಟನೊ ತಂದು ಬಿಟ್ಟನೊ ಅವನೇ
ದೇವನೋ…..ದೇವನೋ….ದೇವನೋ…..ದೇವನೊ
ಕೋಟಿ ಕೋಟಿ ಕಥೆಗಳು ಭೂಮಿ ಭೂಮಿಗೆ ಬಂದರು
ಯಾರು ಕಾಣದಿದದ್ದರು ಅವನು ಎಲ್ಲ ಕಂಡನು
 
||ಎಷ್ಟು ಪ್ರೀತಿ ಇಟ್ಟು ಬ್ರಹ್ಮ ಪ್ರೀತಿ ಸೃಷ್ಟಿಸಿದ
ಅವನ ಸೃಷ್ಟಿ ಕಂಡು ಅವನೆ ಯಾಕೊ ಮೆಚ್ಚಿಕೊಂಡ||

ಎಷ್ಟು ಪ್ರೀತಿ ಇಟ್ಟು ಬ್ರಹ್ಮ ಪ್ರೀತಿ ಸೃಷ್ಟಿಸಿದ
ಅವನ ಸೃಷ್ಟಿ ಕಂಡು ಅವನೆ ಯಾಕೊ ಮೆಚ್ಚಿಕೊಂಡ
ಭೂಮಿಗಿಂತ ಮೊದಲು ಹುಟ್ಟಿದ್ಯಾವುದು
ಆಗಸಕ್ಕಿಂತ ಮೊದಲು ಹುಟ್ಟಿದ್ಯಾವುದು
ನಕ್ಷತ್ರ ಪುಂಜಕ್ಕಿಂತ ಸೂರ್ಯ ಚಂದ್ರನಿಗಿಂತ
ಮೊದಲು ಹುಟ್ಟಿದ್ಯಾವುದು……..
ಪ್ರೀತಿ ಮೊದಲು ಪ್ರೀತಿ ಮೊದಲು
 
||ಎಷ್ಟು ಪ್ರೀತಿ ಇಟ್ಟು ಬ್ರಹ್ಮ ಪ್ರೀತಿ ಸೃಷ್ಟಿಸಿದ
ತನ್ನ ಸೃಷ್ಟಿ ಕಂಡು ತಾನೆ ಯಾಕೊ ಮೆಚ್ಚಿಕೊಂಡ
ಭೂಮಿಗಿಂತ ಮೊದಲು ಹುಟ್ಟಿದ್ಯಾವುದು
ಆಗಸಕ್ಕಿಂತ ಮೊದಲು ಹುಟ್ಟಿದ್ಯಾವುದು||
 
ತನ್ನ ಬಿಂಬವು ಕಾಣಲಿ ಎಂದು ಮನುಜನ
ತನ್ನ ನಾಮಕೆ ಗುರುತಾಗಿ ಹೆಸರನ
ಪಾಪ ಮಾಡಬೇಡವೊ ಎಂದು ಅರಿವನ
ಕೊಟ್ಟನೊ ತಂದು ಬಿಟ್ಟನೊ ಅವನೇ
ದೇವನೋ…..ದೇವನೋ….ದೇವನೋ…..ದೇವನೊ
ಕೋಟಿ ಕೋಟಿ ಕಥೆಗಳು ಭೂಮಿ ಭೂಮಿಗೆ ಬಂದರು
ಯಾರು ಕಾಣದಿದದ್ದರು ಅವನು ಎಲ್ಲ ಕಂಡನು
 
||ಎಷ್ಟು ಪ್ರೀತಿ ಇಟ್ಟು ಬ್ರಹ್ಮ ಪ್ರೀತಿ ಸೃಷ್ಟಿಸಿದ
ಅವನ ಸೃಷ್ಟಿ ಕಂಡು ಅವನೆ ಯಾಕೊ ಮೆಚ್ಚಿಕೊಂಡ||

Bhomi Gentha Modalu song lyrics from Kannada Movie Yar Yaro Gori Mele starring Raaj, Abhi,, Lyrics penned bySung by Hemanth Kumar, Music Composed by Loki, film is Directed by L V Raghu Chand and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ