Fullu Feelingsnalle Lyrics

ಫುಲ್ಲು ಫೀಲಿಂಗ್ಸ್ನಲ್ಲೆ Lyrics

in Yar Yaro Gori Mele

in ಯಾರ್ ಯಾರೋ ಗೋರಿ ಮೇಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಫುಲ್ಲು ಫೀಲಿಂಗ್ಸ್ನಲ್ಲೆ ಹುಡುಗಿ ಎಕ್ಕುಟ್ಟೋದ್ನಲ್ಲೆ
ನನ್ನ ತಡೆದು ನೀನು ಬಂದು ಸೇರಬಹುದಲ್ಲೆ
ಯಾಕೊ ಏನೊ ಹುಡುಗಿ ಮೈಂಡು ಬ್ಲಾಂಕ್‌ ಆಗೊಯ್ತಲ್ಲೆ
ನೀನು ಸಿಕ್ಕರೆ ಸಾಕು ಅಂತ ಕನಸ್ಸು ಕಂಡ್ನಲ್ಲೆ
ಇದಕ್ಕೆಲ್ಲ ಕಾರಣ ನೀನೇನೆ ನೀನೆ ನೀನೇನೆ
ಫುಲ್ಲು ಫೀಲಿಂಗ್ಸ್ನಲ್ಲೆ ಹುಡುಗಿ ಎಕ್ಕುಟ್ಟೋದ್ನಲ್ಲೆ
ನನ್ನ ತಡೆದು ನೀನು ಬಂದು ಸೇರಬಹುದಲ್ಲೆ
 
ಕಾಲು ಎಳೆಯೊ ಜನರ ಮಧ್ಯೆ ಕಾರಣವಾದ್ನಲ್ಲೆ
ಅರಿಯದೆ ಅರಮನೆ ಬಾಗಿಲು ತೆರೆದು ಬಾರದೆ ಹೋದ್ಯಲ್ಲೆ
ಏ ಒಪ್ಪಿಕೊಳ್ಳೆ ನೀನು ಮಾಡೊದೆಲ್ಲ ಮಾಡಿ
ನಿನ್ನ ಮನಸ್ಸು ಕಲ್ಲು ಮಾಡಿ ಓಡಿಹೋದ್ಯಲ್ಲೆ
ಇದಕ್ಕೆಲ್ಲ ಕಾರಣ ನೀನೇನೆ ನೀನೆ ನೀನೇನೆ
 
|| ಫುಲ್ಲು ಫೀಲಿಂಗ್ಸ್ನಲ್ಲೆ ಹುಡುಗಿ ಎಕ್ಕುಟ್ಟೋದ್ನಲ್ಲೆ
ನನ್ನ ತಡೆದು ನೀನು ಬಂದು ಸೇರಬಹುದಲ್ಲೆ
ಯಾಕೊ ಏನೊ ಹುಡುಗಿ ಮೈಂಡು ಬ್ಲಾಂಕ್‌ ಆಗೊಯ್ತಲ್ಲೆ
ನೀನು ಸಿಕ್ಕರೆ ಸಾಕು ಅಂತ ಕನಸ್ಸು ಕಂಡ್ನಲ್ಲೆ
ಇದಕ್ಕೆಲ್ಲ ಕಾರಣ ನೀನೇನೆ ನೀನೆ ನೀನೇನೆ||
 
ಸುರಿಯುವ ಮಳೆಯು ಸುಮ್ಮನೆ ಕೆಣಕಿತು ನಿನ್ನವಳ್ಯಾರೆಂದು
ಸುಂದರ ಸಂಜೆಯು ಕೇಳಿದ ನಿನ್ನ ಬಗೆಗೆ ಹೇಳೆಂದು
ಈ ನೂತನ ಹೃದಯದಲ್ಲಿ ಬರಿ ಆಸೆ ತಂದವಳೆ
ಈ ನಿನ್ನ ವರ್ತನೆಯಿಂದ ಸಾಕಾಗಿಹೋಯ್ತಲ್ಲೆ

Fullu Feelingsnalle song lyrics from Kannada Movie Yar Yaro Gori Mele starring Raaj, Abhi,, Lyrics penned bySung by Rajesh Krishnan, Music Composed by Loki, film is Directed by L V Raghu Chand and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ