-
ಹೇ ಕಮಾನ್ ಚಾಲೆಂಜ್ ಮಿ
ಹೇ ಹೇ ಕಮಾನ್ ಫೈಟ್ ವಿತ್ ಮಿ
ಹೇ ಕಮಾನ್ ಡ್ಯಾನ್ಸ್ ವಿತ್ ಮಿ
ಕಮಾನ್ ಮೂವ್ ವಿತ್ ಮಿ
ಸುಯ್ಯೋರೆ ಸಂಚಾರೆ ಬೋಲೊ ಜಮೀತೊ
ಪಾಗಲ್ ದುನಿಯಾಗೆ ನೀ ಗೋಲಿಮಾರೊ
ಸುಯ್ಯೋರೆ ಸಮ್ಜೋರೆ ಓ ಲೂಸು ಹೀರೊ
ಪಾಗಲ್ ದುನಿಯಾಗೆ ನೀ ಗೋಲಿಮಾರೊ
ಬಾ ಇಲ್ಲಿ ಎನ್ನಡ ಎಕ್ಕಡ ಊಆ
ಈಗ ಇದು ಕೂಡ ಕನ್ನಡ ಊಆ
ಅಲ್ಲಾಡಿದೆ ತಳಬುಡ
ಹೊರಟೆ ಓ ಮನುಜಂ ಸುನಿತಂ ಜಗವಂ
ನೀ ಜಯತೆ ಇಳೆಯೊಳು ಮರೆವೆ
ಬರುವಾಗೇನು ತರಲಿಲ್ಲ ಹೋಗ್ವಾಗೇನು ಹೊತ್ಕೊಂಡು ಹೋಗೊಲ್ಲ
ಇರುವಾಗ್ಯಾಕಿಂಗ್ ಇವರೆಲ್ಲ ರತ್ತೊ ರತ್ತೊ ಬಿತ್ತೊ ಬಿತ್ತೊ
ಆರಡಿ ಮೂರಡಿ ಗ್ರೌಂಡಲ್ಲೆ ಕೊನೇಲಿ ಎಲ್ಲರ ಬ್ಯಾಟಿಂಗ್
ಅಲ್ಲಿವರ್ಗು ಫೀಲ್ಡಿಂಗು ರತ್ತೊ ರತ್ತೊ ಬಿತ್ತೊ ಬಿತ್ತೊ
ಒನ್ ಡೆ ಟೆಸ್ಟು ನಾವ್ ಆಡೊಲ್ಲ ಟ್ವೆಂಟಿ ಟ್ವೆಂಟಿ ಬೋರಾಗಲ್ಲ
ಸೈಯ್ಯ ಮೈಯ್ಯ ಹುಯ್ಯ ವೈಯ್ಯ ರೈಯ್ಯೊ
ಅಡ್ಡ ಯಾವ್ದಾದ್ರೇನಂತೆ ನುಗ್ತಿರು ಶತಾಬ್ಧಿ ಟ್ರೈನಂತೆ
ಕೊಡ್ತಿರು ಮಾಂಜಾ ಮೆಂಟ್ಲಂತೆ ರತ್ತೊ ರತ್ತೊ ಬಿತ್ತೊ ಬಿತ್ತೊ
ಬಕೆಟ್ ಹಿಡಿಯೋದ್ ಗೊತಿಲ್ವ ಟಿಕೆಟ್ ಸ್ವರ್ಗಕ್ಕೆ ಬೇಕಿಲ್ಲ
ತಲೆಕೆಟ್ಟು ನಿಂತ್ರೆ ಗೊತ್ತಲ್ಲ ರತ್ತೊ ರತ್ತೊ ಬಿತ್ತೊ ಬಿತ್ತೊ
ಕುಂಟೆಬಿಲ್ಲೆ ನಾವಾಡಲ್ಲ ನಮ್ದೇನಿದ್ರು ಮೈಸೂರು ಗುನ್ನ
ಸುಯ್ಯೋರೆ ಸಮ್ಜೋರೆ ಓ ಲೂಸು ಹೀರೊ
ಮಿಂಚಿಲ್ಲ ಚೋರಾಕೊ ಗೋಲಿಮಾರೊ
ಚೌಕಾಸಿ ದಿನ ಅಡಕಸ್ಬಿ ಹಣ ಚಮ್ಕಾಯ್ಸೊ ಗುಣ ಬಲು ಓಸಿ ಜನ

Yaksssha song lyrics from Kannada Movie Yaksha starring Yogesh, Nana Patekar, Roobi, Lyrics penned by Arasu Anthare Sung by Anoop Seelin, Megha, Music Composed by J Anoop Seelin, film is Directed by Ramesh R Bhagavath and film is released on 2010