-
ಓಂ ನಮಃ ನಮೋ ನಮಃ ಈ ಪ್ರೇಮ ಓಂ ನಮಃ
ನೀನೆ ಮಹಾ ನಿನ್ನಾಟ ಮಹಾ ನಿನ್ನೆದುರು ಯಾರು ಮಹಾ
ಹುಡುಗ ಹುಡುಗಿ ಜೊತೆಗೆ ತಿರುಗಿ ಏನೇನೊ ಗುನುಗಿ ಇರುವರು
ಮನಸ್ಸು ಕರಗಿ ಏನೇನೊ ಜರುಗಿ ಹೃದಯ ಮಿನುಗಿ ಪ್ರೀತಿಲಿ ಬಿದ್ದರು
ಓಂ ನಮಃ ನಮೋ ನಮಃ ಈ ಪ್ರೇಮ ಓಂ ನಮಃ
ಹೂವು ನೀಡುತ್ತಿದೆ ಪ್ರೀತಿ ಲಾಂಛನದ ಭೃಂಗದ ತುಟಿಗೆ
ಗಾಳಿ ಮಾಡುತಿದೆ ಪ್ರೇಮ ವಾಚನ ಭೂರಮೆ ಸಭೆಗೆ
ಹಿಮಮಣಿ ಖುಷಿಯನು ಸವಿಯುತ ಸಾಯೊ ಪ್ರೀತಿ
ಋತುಗಳು ಬರೆಯದ ದಿನಚರಿ ಈ ಪ್ರೀತಿ
||ಓಂ ನಮಃ ನಮೋ ನಮಃ ಈ ಪ್ರೇಮ ಓಂ ನಮಃ
ನೀನೆ ಮಹಾ ನಿನ್ನಾಟ ಮಹಾ ನಿನ್ನೆದುರು ಯಾರು ಮಹಾ||
ಮಾತು ಮೌನಗಳ ಬಾರಿ ಕಾಲದ ಪ್ರೀತಿಯ ಪಣಕೆ ಓಹೊ
ಲಾಲಿ ಹಾಡುತ್ತಿದೆ ಏನು ಸೋಜಿಗ ಗುಂಡಿಗೆ ಲಯಕ್ಕೆ
ತೆಗೆಯದ ಕದಗಳ ಮುರಿಯುವ ಧೈರ್ಯ ಪ್ರೀತಿ
ಮರೆಯದ ಕಥೆಗಳ ಸರಣಿಯೆ ಈ ಪ್ರೀತಿ
||ಓಂ ನಮಃ ನಮೋ ನಮಃ ಈ ಪ್ರೇಮ ಓಂ ನಮಃ
ನೀನೆ ಮಹಾ ನಿನ್ನಾಟ ಮಹಾ ನಿನ್ನೆದುರು ಯಾರು ಮಹಾ
ಹುಡುಗ ಹುಡುಗಿ ಜೊತೆಗೆ ತಿರುಗಿ ಏನೇನೊ ಗುನುಗಿ ಇರುವರು
ಮನಸ್ಸು ಕರಗಿ ಏನೇನೊ ಜರುಗಿ ಹೃದಯ ಮಿನುಗಿ ಪ್ರೀತಿಲಿ ಬಿದ್ದರು||

Om Namaha (Remix) song lyrics from Kannada Movie Yaksha starring Yogesh, Nana Patekar, Roobi, Lyrics penned by V Nagendra Prasad Sung by Anoop Seelin, Rithisha, Jasim (Rap), Music Composed by J Anoop Seelin, film is Directed by Ramesh R Bhagavath and film is released on 2010