Nanna Iniyana (Remix) Lyrics

ನನ್ನ ಇನಿಯನ(ರಿಮಿಕ್ಸ್) Lyrics

in Yaksha

in ಯಕ್ಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ಇನಿಯನ ನೆಲೆಯ ಬಲ್ಲೆಯೇನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ
ನನ್ನ ಇನಿಯನ ನೆಲೆಯ ಬಲ್ಲೆಯೇನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ
ಇರುವೆ ಹರಿಯುವ ಸದ್ದು ಮುಕ್ಕು ತೆರೆಯುವ ಸದ್ದು
ಮಂಜು ಸುರಿಯುವ ಸದ್ದು ಕೇಳುವವನು
ನನ್ನ ಮೊರೆಯನ್ನೇಕೆ ಕೇಳಲವನು
ನನ್ನ ಇನಿಯನ ನೆಲೆಯ ಬಲ್ಲೆಯೇನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ
 
ಗಿರಿಯ ಎತ್ತಲು ಬಲ್ಲ ಶರಧಿ ಬತ್ತಿಸಿ ಬಲ್ಲ
ಗಾಳಿ ಉಸಿರನೆ ಗಟ್ಟಿ ನಿಲ್ಲಿಸಬಲ್ಲ
ಗಿರಿಯ ಎತ್ತಲು ಬಲ್ಲ ಶರಧಿ ಬತ್ತಿಸಿ ಬಲ್ಲ
ಗಾಳಿ ಉಸಿರನೆ ಗಟ್ಟಿ ನಿಲ್ಲಿಸಬಲ್ಲ
ನನ್ನ ಸೆರೆಯಿಂದೇಕೆ ಬಿಡಿಸಲೊಲ್ಲ
 
||ನನ್ನ ಇನಿಯನ ನೆಲೆಯ ಬಲ್ಲೆಯೇನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ||
 
ನೀರು ಮುಗಿಲಾದವನು ಮುಗಿಲು ಮಳೆಯಾದವನು
ಮಳೆ ಬಿದ್ದು ಬೆಳೆ ಎದ್ದು ತೂಗುವವನು
ನೀರು ಮುಗಿಲಾದವನು ಮುಗಿಲು ಮಳೆಯಾದವನು
ಮಳೆ ಬಿದ್ದು ಬೆಳೆ ಎದ್ದು ತೂಗುವವನು
ನಲ್ಲಯ ಆಳವನ್ನೇಕೆ ಅರಿಯನವನು
 
||ನನ್ನ ಇನಿಯನ ನೆಲೆಯ ಬಲ್ಲೆಯೇನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ||
 
 

-
ನನ್ನ ಇನಿಯನ ನೆಲೆಯ ಬಲ್ಲೆಯೇನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ
ನನ್ನ ಇನಿಯನ ನೆಲೆಯ ಬಲ್ಲೆಯೇನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ
ಇರುವೆ ಹರಿಯುವ ಸದ್ದು ಮುಕ್ಕು ತೆರೆಯುವ ಸದ್ದು
ಮಂಜು ಸುರಿಯುವ ಸದ್ದು ಕೇಳುವವನು
ನನ್ನ ಮೊರೆಯನ್ನೇಕೆ ಕೇಳಲವನು
ನನ್ನ ಇನಿಯನ ನೆಲೆಯ ಬಲ್ಲೆಯೇನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ
 
ಗಿರಿಯ ಎತ್ತಲು ಬಲ್ಲ ಶರಧಿ ಬತ್ತಿಸಿ ಬಲ್ಲ
ಗಾಳಿ ಉಸಿರನೆ ಗಟ್ಟಿ ನಿಲ್ಲಿಸಬಲ್ಲ
ಗಿರಿಯ ಎತ್ತಲು ಬಲ್ಲ ಶರಧಿ ಬತ್ತಿಸಿ ಬಲ್ಲ
ಗಾಳಿ ಉಸಿರನೆ ಗಟ್ಟಿ ನಿಲ್ಲಿಸಬಲ್ಲ
ನನ್ನ ಸೆರೆಯಿಂದೇಕೆ ಬಿಡಿಸಲೊಲ್ಲ
 
||ನನ್ನ ಇನಿಯನ ನೆಲೆಯ ಬಲ್ಲೆಯೇನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ||
 
ನೀರು ಮುಗಿಲಾದವನು ಮುಗಿಲು ಮಳೆಯಾದವನು
ಮಳೆ ಬಿದ್ದು ಬೆಳೆ ಎದ್ದು ತೂಗುವವನು
ನೀರು ಮುಗಿಲಾದವನು ಮುಗಿಲು ಮಳೆಯಾದವನು
ಮಳೆ ಬಿದ್ದು ಬೆಳೆ ಎದ್ದು ತೂಗುವವನು
ನಲ್ಲಯ ಆಳವನ್ನೇಕೆ ಅರಿಯನವನು
 
||ನನ್ನ ಇನಿಯನ ನೆಲೆಯ ಬಲ್ಲೆಯೇನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ||
 
 

Nanna Iniyana (Remix) song lyrics from Kannada Movie Yaksha starring Yogesh, Nana Patekar, Roobi, Lyrics penned by Lakshminarayana Bhat Sung by Shamitha Malnad, Music Composed by J Anoop Seelin, film is Directed by Ramesh R Bhagavath and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ