-
ಕನಸ್ಸಿನ ಏಣಿಯ ಏರಿ ಹೊರಟಿತೆ ಜೀವ
ಬೆದರಿಕೆ ಗದರಿಕೆ ಬೇಡಿ ಕಾಡಿದೆ ಭಾವ
ಅನ್ನಲೆ ಹೂ ಅನ್ನಲೆ ಈ ಹುಚ್ಚು ಆಸೆಗೀಗ
ಬೇಡವೆ ಬೇಡೆನ್ನಲೆ ಬೇಕೆನ್ನೊ ಮೋಹಕ್ಕೀಗ
ಬೀಳಲೆ ನಾ ಬೀಳಲೆ ಈ ಪ್ರೀತಿಯ ತೋಳಲಿ ಬೀಳಲೆ
ಬೀಳುವ ಸುಖದಲ್ಲಿ ನಾ ತೇಲಾಡಲೆ
ಕೇಳಲೆ ನಾ ಕೇಳಲೆ ಸವಿ ಪ್ರೀತಿಯ ಗಾ ಕೇಳಲೆ
ಕೇಳುತ ಉಲ್ಲಾಸದಿ ತೂಗಾಡಲೆ
ಬೇಕೆ ಬೇಕು ಎನ್ನುತ ಬರಿ ಸುಳ್ಳೆಂದು ದೂರ ಸರಿಯುತ
ಸೋತಿದೆ ಮನಸ್ಸೋತಿದೆ ಅದು ಏಕೆ ಹೇಗೆ
ತನ್ನ ತಾನೆ ಮರೆಯುತ ಮರೆವಲ್ಲೆ ಮೋಂಜು ಪಡೆಯುತ
ಓಡಿದೆ ಮನ ಓಡಿದೆ ಅದು ಏಕೆ ಹೇಗೆ
ನನಗೇನೆ ಗೊತ್ತಿರದ ಹಟಮಾರಿ ಗುಣವೀಗ
ಎದುರಾಳಿ ನನ್ನ ಮುಂದೆ
ಕೂಡಿಟ್ಟ ನೂರಾರು ಆಸೆಗಳು ಗಡಿಪಾರು
ಯಾರಿಲ್ಲ ನನ್ನ ಹಿಂದೆ
ಅವನದೆ ಗಾಳಿ ಉಸಿರೊಳಗೆಲ್ಲ ಏನು ಮಾಡಲಿ ನಾನೀಗ
ಮರೆಯುವ ಮುನ್ನ ನೆನಪಿನ ದಾಲೀಯು ಹೇಗೆ ತಡೆಯಲ್ಲೀಗ
||ಬೀಳಲೆ ನಾ ಬೀಳಲೆ ಈ ಪ್ರೀತಿಯ ತೋಳಲಿ ಬೀಳಲೆ
ಬೀಳುವ ಸುಖದಲ್ಲಿ ನಾ ತೇಲಾಡಲೆ
ಕೇಳಲೆ ನಾ ಕೇಳಲೆ ಸವಿ ಪ್ರೀತಿಯ ಗಾ ಕೇಳಲೆ
ಕೇಳುತ ಉಲ್ಲಾಸದಿ ತೂಗಾಡಲೆ
ಬೇಕೆ ಬೇಕು ಎನ್ನುತ ಬರಿ ಸುಳ್ಳೆಂದು ದೂರ ಸರಿಯುತ
ಸೋತಿದೆ ಮನಸ್ಸೋತಿದೆ ಅದು ಏಕೆ ಹೇಗೆ
ತನ್ನ ತಾನೆ ಮರೆಯುತ ಮರೆವಲ್ಲೆ ಮೋಂಜು ಪಡೆಯುತ
ಓಡಿದೆ ಮನ ಓಡಿದೆ ಅದು ಏಕೆ ಹೇಗೆ||
-
ಕನಸ್ಸಿನ ಏಣಿಯ ಏರಿ ಹೊರಟಿತೆ ಜೀವ
ಬೆದರಿಕೆ ಗದರಿಕೆ ಬೇಡಿ ಕಾಡಿದೆ ಭಾವ
ಅನ್ನಲೆ ಹೂ ಅನ್ನಲೆ ಈ ಹುಚ್ಚು ಆಸೆಗೀಗ
ಬೇಡವೆ ಬೇಡೆನ್ನಲೆ ಬೇಕೆನ್ನೊ ಮೋಹಕ್ಕೀಗ
ಬೀಳಲೆ ನಾ ಬೀಳಲೆ ಈ ಪ್ರೀತಿಯ ತೋಳಲಿ ಬೀಳಲೆ
ಬೀಳುವ ಸುಖದಲ್ಲಿ ನಾ ತೇಲಾಡಲೆ
ಕೇಳಲೆ ನಾ ಕೇಳಲೆ ಸವಿ ಪ್ರೀತಿಯ ಗಾ ಕೇಳಲೆ
ಕೇಳುತ ಉಲ್ಲಾಸದಿ ತೂಗಾಡಲೆ
ಬೇಕೆ ಬೇಕು ಎನ್ನುತ ಬರಿ ಸುಳ್ಳೆಂದು ದೂರ ಸರಿಯುತ
ಸೋತಿದೆ ಮನಸ್ಸೋತಿದೆ ಅದು ಏಕೆ ಹೇಗೆ
ತನ್ನ ತಾನೆ ಮರೆಯುತ ಮರೆವಲ್ಲೆ ಮೋಂಜು ಪಡೆಯುತ
ಓಡಿದೆ ಮನ ಓಡಿದೆ ಅದು ಏಕೆ ಹೇಗೆ
ನನಗೇನೆ ಗೊತ್ತಿರದ ಹಟಮಾರಿ ಗುಣವೀಗ
ಎದುರಾಳಿ ನನ್ನ ಮುಂದೆ
ಕೂಡಿಟ್ಟ ನೂರಾರು ಆಸೆಗಳು ಗಡಿಪಾರು
ಯಾರಿಲ್ಲ ನನ್ನ ಹಿಂದೆ
ಅವನದೆ ಗಾಳಿ ಉಸಿರೊಳಗೆಲ್ಲ ಏನು ಮಾಡಲಿ ನಾನೀಗ
ಮರೆಯುವ ಮುನ್ನ ನೆನಪಿನ ದಾಲೀಯು ಹೇಗೆ ತಡೆಯಲ್ಲೀಗ
||ಬೀಳಲೆ ನಾ ಬೀಳಲೆ ಈ ಪ್ರೀತಿಯ ತೋಳಲಿ ಬೀಳಲೆ
ಬೀಳುವ ಸುಖದಲ್ಲಿ ನಾ ತೇಲಾಡಲೆ
ಕೇಳಲೆ ನಾ ಕೇಳಲೆ ಸವಿ ಪ್ರೀತಿಯ ಗಾ ಕೇಳಲೆ
ಕೇಳುತ ಉಲ್ಲಾಸದಿ ತೂಗಾಡಲೆ
ಬೇಕೆ ಬೇಕು ಎನ್ನುತ ಬರಿ ಸುಳ್ಳೆಂದು ದೂರ ಸರಿಯುತ
ಸೋತಿದೆ ಮನಸ್ಸೋತಿದೆ ಅದು ಏಕೆ ಹೇಗೆ
ತನ್ನ ತಾನೆ ಮರೆಯುತ ಮರೆವಲ್ಲೆ ಮೋಂಜು ಪಡೆಯುತ
ಓಡಿದೆ ಮನ ಓಡಿದೆ ಅದು ಏಕೆ ಹೇಗೆ||
Beelale Naa Beelale song lyrics from Kannada Movie Yaana starring Vaibhavi, Vainidhi, Vaisiri, Lyrics penned by Shashank Sheshagiri Sung by Prakrithi Kakar, Music Composed by Joshua Sridhar, film is Directed by Vijayalakshmi Singh and film is released on 2019