-
ಅವಸರ ಇಗೋ ನನಗೆ ಸಡಗರ ಎದೆಯೊಳಗೆ
ಅರಿಯದೇ ಅರಳಿದ ಪ್ರೀತಿಗೆ ಹೃದಯ ಮಿಡಿಯುವ ಘಳಿಗೆ
ಕಳ್ಳನಿವನು ಮುಗುಳುನಗೆ ಮಳ್ಳನು ಇವನು
ಬದುಕಿನಲಿ ಬಂದವನು ಇದೊಂಥರ ಹೊಸದು
ಈ ಸಜೆಯು ಸೋಜಿಗವು ಅರೆರೆ ಇದು ಮಜವು
ಬಿಡುವು ನಿನಗಿದ್ದರೆ ಓ ಗೆಳೆಯ
ಕನಸಿನಲಿ ಒಮ್ಮೆ ಸಂಧಿಸೆಯ
ಕಾಯುವೆನು ನಿನಗಾಗಿ ಇಗೊ ಮನವಿ ನನದು
ಈಗೀಗ ಕೇಳುತಿದೆ ಕನ್ನಡಿಯು ನನ್ನ
ನೀ ಬದಲಾದೆ ಎಂದು ಈ ಹರೆಯದ ಹೆಣ
ಅರಿತು ಮರೆತು ಮೊಳೆತ ಒಲವು
ಕನಸುಗಳಿಗೆ ರುಜುವಾತು
ಮನಗಳೆರಡು ಬೆರೆತಿರಲು ಕಣ್ಣಿನಲೆ ಮಾತು
ಸದ್ದಿಲ್ಲದೇನೆ ಶುರುವಾದ ಪ್ರೀತೀಲಿ ಎಂಥ ಉನ್ಮಾದ
ಕಿರುಬೆರಳ ನೀ ತಾಕಿಸಿ ನಡೆಯಲು ಕಂಪಿಸಲು ನನ್ನುಸಿರ ಅಲೆಗಳು
ಬಿಗಿದಪ್ಪಿ ನೀ ನಿಂತಿರಲು ನನ್ನಧರಗಳ ನೀ ಚುಂಬಿಸಲು
ನಾ ನಿನ್ನವಳು
ಎಂದಿಗೂ ನೀ ನನಗೆ ಮೀಸಲಿರು ಗೆಳೆಯ
ಯಾರಿಗೂ ನೀಡದಿರು ನಿನ್ನಯ ಹೃದಯ
-
ಅವಸರ ಇಗೋ ನನಗೆ ಸಡಗರ ಎದೆಯೊಳಗೆ
ಅರಿಯದೇ ಅರಳಿದ ಪ್ರೀತಿಗೆ ಹೃದಯ ಮಿಡಿಯುವ ಘಳಿಗೆ
ಕಳ್ಳನಿವನು ಮುಗುಳುನಗೆ ಮಳ್ಳನು ಇವನು
ಬದುಕಿನಲಿ ಬಂದವನು ಇದೊಂಥರ ಹೊಸದು
ಈ ಸಜೆಯು ಸೋಜಿಗವು ಅರೆರೆ ಇದು ಮಜವು
ಬಿಡುವು ನಿನಗಿದ್ದರೆ ಓ ಗೆಳೆಯ
ಕನಸಿನಲಿ ಒಮ್ಮೆ ಸಂಧಿಸೆಯ
ಕಾಯುವೆನು ನಿನಗಾಗಿ ಇಗೊ ಮನವಿ ನನದು
ಈಗೀಗ ಕೇಳುತಿದೆ ಕನ್ನಡಿಯು ನನ್ನ
ನೀ ಬದಲಾದೆ ಎಂದು ಈ ಹರೆಯದ ಹೆಣ
ಅರಿತು ಮರೆತು ಮೊಳೆತ ಒಲವು
ಕನಸುಗಳಿಗೆ ರುಜುವಾತು
ಮನಗಳೆರಡು ಬೆರೆತಿರಲು ಕಣ್ಣಿನಲೆ ಮಾತು
ಸದ್ದಿಲ್ಲದೇನೆ ಶುರುವಾದ ಪ್ರೀತೀಲಿ ಎಂಥ ಉನ್ಮಾದ
ಕಿರುಬೆರಳ ನೀ ತಾಕಿಸಿ ನಡೆಯಲು ಕಂಪಿಸಲು ನನ್ನುಸಿರ ಅಲೆಗಳು
ಬಿಗಿದಪ್ಪಿ ನೀ ನಿಂತಿರಲು ನನ್ನಧರಗಳ ನೀ ಚುಂಬಿಸಲು
ನಾ ನಿನ್ನವಳು
ಎಂದಿಗೂ ನೀ ನನಗೆ ಮೀಸಲಿರು ಗೆಳೆಯ
ಯಾರಿಗೂ ನೀಡದಿರು ನಿನ್ನಯ ಹೃದಯ