ನೀ ನಸುಕಿನ ಕನಸಲಿ ನುಸುಳುವೆ
ಯಾಕೊ ಇತ್ತೀಚಿಗೆ
ಅದು ಯಾಕೊ ಇತ್ತೀಚಿಗೆ
ನೀ ಜೊತೆಯಲಿ ನಡೆದರೆ
ಸಡಗರ ಯಾಕೊ ಈ ಜೀವಕೆ
ಆಹಾ ಯಾಕೊ ಈ ಜೀವಕೆ
ನಿನ್ನ ಭೇಟಿ ಆಗೋಕೆ ಸಾಕು
ಏನೋ ಒಂದು ಸುಳ್ಳು ನೆಪ
ಹೀಗೆ ಆದ್ರೆ ಗೊತ್ತಿಲ್ಲ ನಂಗೆ
ಮುಂದೆ ನನ್ನ ಪಾಡು ಏನಪ್ಪ
||ನೀ ನಸುಕಿನ ಕನಸಲಿ ನುಸುಳುವೆ
ಯಾಕೊ ಇತ್ತೀಚಿಗೆ
ಅದು ಯಾಕೊ ಇತ್ತೀಚಿಗೆ||
ಮುನಿಸು ಹುಸಿ ಗೆಳೆಯಾ
ಜಗಳಾನು ನಿನ್ನ ಜೊತೆ
ಖುಷಿ ಖುಷಿ
ಎಳೆಮಗುವ ಹಾಗೆ
ಬೆರಗೊ ಕಣ್ಗಳು
ಮನಸೋತು ಆಯ್ತು
ಹಲವು ತಿಂಗಳು
ನೀ ನನ್ನ ಅಮಲು ಕಣೇ
ನಾ ಹಾಳಾದೆ ನೀನೆ ಹೊಣೆ
ಮುನಿದರೆ ಮುದ್ದು
ಹುಡುಗನು ದೂರ್ವಾಸ
ಆದರು ಚಂದ
ನಿನ್ನಯ ಸಹವಾಸ
ಪದೆ ಪದೆ ರಚ್ಚೆ
ಹಿಡಿಯುವ ಅಳುಮುಂಜಿ
ಗುಣದಲ್ಲಿ ಕೊಂಕೆ
ಇಲ್ಲದ ಅಪರಂಜಿ
ಗುನುಗುವ ಒಂಟಿ
ಹಾಡು ಮೂರೊತ್ತು
ಸುರಿಮಳೆ ಬೀಳೊ
ಹಾಗೆ ಬರಿ ಮಾತು
ಕಣ್ಣ ಕಣ್ಣುತುಂಬಾನೇ ನಿಂದು
ಅಲ್ಲ ನೀನು ಅಮಾಯಕ
ಇಷ್ಟು ಚಂದ ನಕ್ಕಾಗ ನೀನು
ಜೀವಕ್ಕೇನೆ ಹಾನಿಕಾರಕ
||ನೀ ನಸುಕಿನ ಕನಸಲಿ ನುಸುಳುವೆ
ಯಾಕೊ ಇತ್ತೀಚಿಗೆ
ಅದು ಯಾಕೊ ಇತ್ತೀಚಿಗೆ||
||ನೀ ಜೊತೆಯಲಿ ನಡೆದರೆ ಸಡಗರ
ಯಾಕೊ ಈ ಜೀವಕೆ
ಆಹಾ ಯಾಕೊ ಈ ಜೀವಕೆ||
ನೀ ನಸುಕಿನ ಕನಸಲಿ ನುಸುಳುವೆ
ಯಾಕೊ ಇತ್ತೀಚಿಗೆ
ಅದು ಯಾಕೊ ಇತ್ತೀಚಿಗೆ
ನೀ ಜೊತೆಯಲಿ ನಡೆದರೆ
ಸಡಗರ ಯಾಕೊ ಈ ಜೀವಕೆ
ಆಹಾ ಯಾಕೊ ಈ ಜೀವಕೆ
ನಿನ್ನ ಭೇಟಿ ಆಗೋಕೆ ಸಾಕು
ಏನೋ ಒಂದು ಸುಳ್ಳು ನೆಪ
ಹೀಗೆ ಆದ್ರೆ ಗೊತ್ತಿಲ್ಲ ನಂಗೆ
ಮುಂದೆ ನನ್ನ ಪಾಡು ಏನಪ್ಪ
||ನೀ ನಸುಕಿನ ಕನಸಲಿ ನುಸುಳುವೆ
ಯಾಕೊ ಇತ್ತೀಚಿಗೆ
ಅದು ಯಾಕೊ ಇತ್ತೀಚಿಗೆ||
ಮುನಿಸು ಹುಸಿ ಗೆಳೆಯಾ
ಜಗಳಾನು ನಿನ್ನ ಜೊತೆ
ಖುಷಿ ಖುಷಿ
ಎಳೆಮಗುವ ಹಾಗೆ
ಬೆರಗೊ ಕಣ್ಗಳು
ಮನಸೋತು ಆಯ್ತು
ಹಲವು ತಿಂಗಳು
ನೀ ನನ್ನ ಅಮಲು ಕಣೇ
ನಾ ಹಾಳಾದೆ ನೀನೆ ಹೊಣೆ
ಮುನಿದರೆ ಮುದ್ದು
ಹುಡುಗನು ದೂರ್ವಾಸ
ಆದರು ಚಂದ
ನಿನ್ನಯ ಸಹವಾಸ
ಪದೆ ಪದೆ ರಚ್ಚೆ
ಹಿಡಿಯುವ ಅಳುಮುಂಜಿ
ಗುಣದಲ್ಲಿ ಕೊಂಕೆ
ಇಲ್ಲದ ಅಪರಂಜಿ
ಗುನುಗುವ ಒಂಟಿ
ಹಾಡು ಮೂರೊತ್ತು
ಸುರಿಮಳೆ ಬೀಳೊ
ಹಾಗೆ ಬರಿ ಮಾತು
ಕಣ್ಣ ಕಣ್ಣುತುಂಬಾನೇ ನಿಂದು
ಅಲ್ಲ ನೀನು ಅಮಾಯಕ
ಇಷ್ಟು ಚಂದ ನಕ್ಕಾಗ ನೀನು
ಜೀವಕ್ಕೇನೆ ಹಾನಿಕಾರಕ
||ನೀ ನಸುಕಿನ ಕನಸಲಿ ನುಸುಳುವೆ
ಯಾಕೊ ಇತ್ತೀಚಿಗೆ
ಅದು ಯಾಕೊ ಇತ್ತೀಚಿಗೆ||
||ನೀ ಜೊತೆಯಲಿ ನಡೆದರೆ ಸಡಗರ
ಯಾಕೊ ಈ ಜೀವಕೆ
ಆಹಾ ಯಾಕೊ ಈ ಜೀವಕೆ||
Nee Nasukina song lyrics from Kannada Movie Window Seat starring Nirup Bhandari , Sanjana Anand, Amrutha Iyengar, Lyrics penned by Kaviraj Sung by Anuradha Bhat, Keerthana Holla, Music Composed by Arjun Janya, film is Directed by Sheetal Shettyand film is released on 2022