ಖಾಲಿ ಆಕಾಶ ನನ್ನೇ ನೋಡಿದೆ
ನೀಲಿ ನನ್ನನ್ನೇ ನುಂಗೊ ಹಾಗಿದೆ
ಗೋಡೆಯ ಮೇಲಿನ ಚಿತ್ತಾರವೆಲ್ಲವೂ
ನಗುತಲಿವೆ ಅಣಕಿಸಿವೆ
ನೀನೇ ಇಲ್ಲದೆ ನನಗೆ ಏನಿದೆ
||ಖಾಲಿ ಆಕಾಶ ನನ್ನೇ ನೋಡಿದೆ
ನೀಲಿ ನನ್ನನ್ನೇ ನುಂಗೊ ಹಾಗಿದೆ||
ನಿಜ ಭ್ರಮೆ ಬರೀ ಗೊಂದಲ
ಜಗತ್ತೇ ಹುಸಿ
ಅರೆ ಬರೆ ಕೊನೆಯಾಯಿತೆ
ನನ್ನೆಲ್ಲಾ ಖುಷಿ
ಕೈಗೆ ಸಿಗೋ ಮುನ್ನವೇ
ಮರೆಯಾದೆಯ ಓ ಮಾಯಾವಿಯೇ
ನೋಡೀಗ ನಿನ್ನದೇ...
ನೆನಪಿನ ನೂರಾರು ಚೂರಿಯು
ಇರಿಯುತಿದೆ ಎಡೆಬಿಡದೆ
ನೀನೇ ಇಲ್ಲದೆ ನಂಗೆ ಏನಿದೆ
ನೀನೇ ಇಲ್ಲದೆ..
ಖಾಲಿ ಆಕಾಶ ನನ್ನೇ ನೋಡಿದೆ....
ಖಾಲಿ ಆಕಾಶ ನನ್ನೇ ನೋಡಿದೆ
ನೀಲಿ ನನ್ನನ್ನೇ ನುಂಗೊ ಹಾಗಿದೆ
ಗೋಡೆಯ ಮೇಲಿನ ಚಿತ್ತಾರವೆಲ್ಲವೂ
ನಗುತಲಿವೆ ಅಣಕಿಸಿವೆ
ನೀನೇ ಇಲ್ಲದೆ ನನಗೆ ಏನಿದೆ
||ಖಾಲಿ ಆಕಾಶ ನನ್ನೇ ನೋಡಿದೆ
ನೀಲಿ ನನ್ನನ್ನೇ ನುಂಗೊ ಹಾಗಿದೆ||
ನಿಜ ಭ್ರಮೆ ಬರೀ ಗೊಂದಲ
ಜಗತ್ತೇ ಹುಸಿ
ಅರೆ ಬರೆ ಕೊನೆಯಾಯಿತೆ
ನನ್ನೆಲ್ಲಾ ಖುಷಿ
ಕೈಗೆ ಸಿಗೋ ಮುನ್ನವೇ
ಮರೆಯಾದೆಯ ಓ ಮಾಯಾವಿಯೇ
ನೋಡೀಗ ನಿನ್ನದೇ...
ನೆನಪಿನ ನೂರಾರು ಚೂರಿಯು
ಇರಿಯುತಿದೆ ಎಡೆಬಿಡದೆ
ನೀನೇ ಇಲ್ಲದೆ ನಂಗೆ ಏನಿದೆ
ನೀನೇ ಇಲ್ಲದೆ..
ಖಾಲಿ ಆಕಾಶ ನನ್ನೇ ನೋಡಿದೆ....
Khaali Akaasha song lyrics from Kannada Movie Window Seat starring Nirup Bhandari , Sanjana Anand, Amrutha Iyengar, Lyrics penned by Kaviraj Sung by Vijay Prakash, Music Composed by Arjun Janya, film is Directed by Sheetal Shettyand film is released on 2022