Moda Kavida – Male Lyrics

ಮೋಡ ಕವಿದ Lyrics

in Vishnu Circle

in ವಿಷ್ಣು ಸರ್ಕಲ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೋಡ ಕವಿದ ವಾತಾವರಣ ನನ್ನ ಹೃದಯದಲ್ಲೀಗ
ಮಳೆ ಬರೊ ಮುನ್ನವೆ ನನ್ನಲ್ಲೇಕೊ ಜಾರಿದೆ ಕಣ್ಣೀರೀಗ
 
ಹೃದಯ ಅಳುವ ದನಿಯ ಕೇಳಿ ನೆನಪು ಕೇಳಿದೆ ದಿನವು ಕೂಲಿ
ನಗುವ ಮರೆತ ಜೀವನಶೈಲಿ ಅವಳಿದ್ದ ಜಾಗವೆ ಖಾಲಿ ಖಾಲಿ
ಮನಸ್ಸಾರೆ ನೀ ನನಗಾಗಿಯೆ ದಿನ ಕಾಯುವ ಕ್ಷಣ ಬಾರದೆ
ನೀನಿಲ್ಲದೆ ನನ್ನ ಗುಂಡಿಗೆ ಬಡಿತವು ಬಡವಾಗಿದೆ
 
ನಿಂತಿದೆ ಗಡಿಯಾರವು ನನ್ನನ್ನು ಗಮನಿಸುತ ದಿನಚರಿ ಬದಲಿಸಿ
ಹೊರಟುಹೋದೆ ಗೊತ್ತು ಗೊತ್ತಿಲ್ಲದೆ
ಕೂಗಿದೆ ನಿನ್ನ ಹೆಸರ ಇದ್ದಲ್ಲೆ ಮೌನ ವಹಿಸಿ
ಕೇಳು ನೀ ಉಸಿರಲೆ ಮರೆಯದೆ ನೀ ನನ್ನ ಸುಳಿವಿಲ್ಲದೆ
ಮನಸ್ಸಾರೆ ನೀ ನನಗಾಗಿಯೆ ದಿನ ಕಾಯುವ ಕ್ಷಣ ಬಾರದೆ
ನೀನಿಲ್ಲದೆ ನನ್ನ ಗುಂಡಿಗೆ ಬಡಿತವು ಬಡವಾಗಿದೆ
 
ಮರೆತು ಬದುಕುವುದ ಕಲಿಸಿ ಹೋಗಲಿಲ್ಲ ನೀ
ತಿರುಗಿ ನೀ ಕನಸ್ಸನು ಬರವುದೆಲ್ಲಿ ಕಾದು ಕೂತಿರುವೆ ನಾ
ಏಕಾಂತ ಎದೆಯೊಳಗೆ ದುಃಖಾಂತ ಅನುಭವಿಸಿ
ಹೆದರಿಕೆ ಅನಿಸಿದೆ ನಿಂತರೆ ನನ್ನ ಉಸಿರಾಟವು
ಮನಸ್ಸಾರೆ ನಾ ದಿನ ಕಾಯುವೆ ನನ್ನ ಗುಂಡಿಗೆ ಬಡವಾಗಿದೆ

Moda Kavida ��� Male song lyrics from Kannada Movie Vishnu Circle starring Gururaj Jaggesh, Samhitha Vinya, Divya Gowda, Lyrics penned by Lakshmi Dinesh Sung by Santhosh Venky, Music Composed by Srivathsa, film is Directed by Lakshmi Dinesh and film is released
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ