ಅಯ್ಯಯ್ಯಯೋ ನನ್ನ ಒಪ್ಪುತಾಳ
ಶಿಳ್ಳೆ ಹೊಡೆದರೆ ತಿರುಗಿ ನೋಡುತಾಳ
ಕಣ್ಣು ಹೊಡೆದರೆ ನಂಗೆ ಬಯ್ಯುತ್ತಾಳ
ನನ್ನಾ ಬೈಕ್ನ ಹಿಂದೆ ಒಮ್ಮೆ ಕುರುತಾಳ
ಎದೆಯಲಿ ಎದುರಲಿ
ಅವಳದೇ ನೆನಪಿನ ಚಳುವಳಿ
|| ಅಯ್ಯಯ್ಯಯೋ ನನ್ನ ಒಪ್ಪುತಾಳ
ಶಿಳ್ಳೆ ಹೊಡೆದರೆ ತಿರುಗಿ ನೋಡುತಾಳ ||
ಅವಳ ಕಿರು ನಗೆಯು ನನ್ನ ತಲೆಗೆ ಏರೋ ಅಮಲು
ಹೃದಯವೇ ತೇಲಿ ಹೋಗಿದೆ ಹೆಜ್ಜೆ ಶಬ್ದ ಕೇಳಲು
ಅವಳ ಕಿರು ನಗೆಯು ನನ್ನ ತಲೆಗೆ ಏರೋ ಅಮಲು
ಹೃದಯವೇ ತೇಲಿ ಹೋಗಿದೆ ಹೆಜ್ಜೆ ಶಬ್ದ ಕೇಳಲು
ನೀ ಬದಲಿಸಿ ನನ್ನೆಲ್ಲ ಚಟುವಟಿಕೆ
ಕಲಿಸಿದೇ ಮೌನದಿ ಪದಬಳಕೆ
ಇರಲಿ ಬಿಡು ಕಣ್ಣಲ್ಲೇ ಕನವರಿಕೆ
ಹೆಸರೆಇಡು ಇಂತಹ ನೂತನ ಚಾಳಿಗೆ
|| ಅಯ್ಯಯ್ಯಯೋ ನನ್ನ ಒಪ್ಪುತಾಳ
ಶಿಳ್ಳೆ ಹೊಡೆದರೆ ತಿರುಗಿ ನೋಡುತಾಳ ||
ಮೊದಲನೇ ಸಲವೆ
ಒಂದು ಹರಕೆ ದೇವರಲ್ಲಿ
ದೋಚುವ ಕಲೆಯು ನಿಲ್ಲಲಿ
ಬೇರೆ ಹುಡುಗರ ಕಣ್ಣಲಿ
ಹೇ…..
ಮೊದಲನೇ ಸಲವೆ
ಒಂದು ಹರಕೆ ದೇವರಲ್ಲಿ
ದೋಚುವ ಕಲೆಯು ನಿಲ್ಲಲಿ
ಬೇರೆ ಹುಡುಗರ ಕಣ್ಣಲಿ
ಮನಸಿದು
ಸಂಪೂರ್ಣ ನಿನ್ನ ಕಡೆಗೆ
ಹಣೆಯಲಿ ಇವಳದೆ ಬರವಣಿಗೆ
ಸಾಗಲಿ ಕನಸಿನ ಮೆರವಣಿಗೆ
ನೆಡೆಸಿಕೊಡು ನನ್ನೆಲಾ ಜನುಮದ ಕೋರಿಕೆ
ಅಯ್ಯೋ....
ಅಯ್ಯಯ್ಯಯೋ ನನ್ನ ಒಪ್ಪುತಾಳ
ಶಿಳ್ಳೆ ಹೊಡೆದರೆ ತಿರುಗಿ ನೋಡುತಾಳ
ಅಯ್ಯಯ್ಯಯೋ ನನ್ನ ಒಪ್ಪುತಾಳ
ಅಬಬ್ಬಾ…. ನನ್ನ ಒಪ್ಪುತಾಳ
ಅಯ್ಯಯ್ಯಯೋ ನನ್ನ ಒಪ್ಪುತಾಳ
ಶಿಳ್ಳೆ ಹೊಡೆದರೆ ತಿರುಗಿ ನೋಡುತಾಳ
ಕಣ್ಣು ಹೊಡೆದರೆ ನಂಗೆ ಬಯ್ಯುತ್ತಾಳ
ನನ್ನಾ ಬೈಕ್ನ ಹಿಂದೆ ಒಮ್ಮೆ ಕುರುತಾಳ
ಎದೆಯಲಿ ಎದುರಲಿ
ಅವಳದೇ ನೆನಪಿನ ಚಳುವಳಿ
|| ಅಯ್ಯಯ್ಯಯೋ ನನ್ನ ಒಪ್ಪುತಾಳ
ಶಿಳ್ಳೆ ಹೊಡೆದರೆ ತಿರುಗಿ ನೋಡುತಾಳ ||
ಅವಳ ಕಿರು ನಗೆಯು ನನ್ನ ತಲೆಗೆ ಏರೋ ಅಮಲು
ಹೃದಯವೇ ತೇಲಿ ಹೋಗಿದೆ ಹೆಜ್ಜೆ ಶಬ್ದ ಕೇಳಲು
ಅವಳ ಕಿರು ನಗೆಯು ನನ್ನ ತಲೆಗೆ ಏರೋ ಅಮಲು
ಹೃದಯವೇ ತೇಲಿ ಹೋಗಿದೆ ಹೆಜ್ಜೆ ಶಬ್ದ ಕೇಳಲು
ನೀ ಬದಲಿಸಿ ನನ್ನೆಲ್ಲ ಚಟುವಟಿಕೆ
ಕಲಿಸಿದೇ ಮೌನದಿ ಪದಬಳಕೆ
ಇರಲಿ ಬಿಡು ಕಣ್ಣಲ್ಲೇ ಕನವರಿಕೆ
ಹೆಸರೆಇಡು ಇಂತಹ ನೂತನ ಚಾಳಿಗೆ
|| ಅಯ್ಯಯ್ಯಯೋ ನನ್ನ ಒಪ್ಪುತಾಳ
ಶಿಳ್ಳೆ ಹೊಡೆದರೆ ತಿರುಗಿ ನೋಡುತಾಳ ||
ಮೊದಲನೇ ಸಲವೆ
ಒಂದು ಹರಕೆ ದೇವರಲ್ಲಿ
ದೋಚುವ ಕಲೆಯು ನಿಲ್ಲಲಿ
ಬೇರೆ ಹುಡುಗರ ಕಣ್ಣಲಿ
ಹೇ…..
ಮೊದಲನೇ ಸಲವೆ
ಒಂದು ಹರಕೆ ದೇವರಲ್ಲಿ
ದೋಚುವ ಕಲೆಯು ನಿಲ್ಲಲಿ
ಬೇರೆ ಹುಡುಗರ ಕಣ್ಣಲಿ
ಮನಸಿದು
ಸಂಪೂರ್ಣ ನಿನ್ನ ಕಡೆಗೆ
ಹಣೆಯಲಿ ಇವಳದೆ ಬರವಣಿಗೆ
ಸಾಗಲಿ ಕನಸಿನ ಮೆರವಣಿಗೆ
ನೆಡೆಸಿಕೊಡು ನನ್ನೆಲಾ ಜನುಮದ ಕೋರಿಕೆ
ಅಯ್ಯೋ....
ಅಯ್ಯಯ್ಯಯೋ ನನ್ನ ಒಪ್ಪುತಾಳ
ಶಿಳ್ಳೆ ಹೊಡೆದರೆ ತಿರುಗಿ ನೋಡುತಾಳ
ಅಯ್ಯಯ್ಯಯೋ ನನ್ನ ಒಪ್ಪುತಾಳ
ಅಬಬ್ಬಾ…. ನನ್ನ ಒಪ್ಪುತಾಳ
Ayyayyo song lyrics from Kannada Movie Vishnu Circle starring Gururaj Jaggesh, Samhitha Vinya, Divya Gowda, Lyrics penned by Lakshmi Dinesh, Siddu Kodipura Sung by Vijay Prakash, Music Composed by Srivathsa, film is Directed by Lakshmi Dinesh and film is released on 2019