-
ಗಮನ ಸೆಳೆದ ಮೊದಲ ದಿನದ ಸಲುಗೆ
ಹೀಗೆ ಇರಲಿ ಕೊನೆಯತನಕ ಬೆಸುಗೆ
ಇರುವಾಗ ನಿನ್ನ ಸಹವಾಸ ಬೇಕಿಲ್ಲ ಬೇರೆ ಇತಿಹಾಸ
ಪ್ರೀತಿ ಕನಸ್ಸಿನ ಮಳಿಗೆ ಪ್ರೇಮಿ ಅದರ ಒಳಗೆ
ಗಮನ ಸೆಳೆದ ಮೊದಲ ದಿನದ ಸಲುಗೆ
ಹೀಗೆ ಇರಲಿ ಕೊನೆಯತನಕ ಬೆಸುಗೆ
ಸಿಗುತ್ತಿಲ್ಲ ಅಂದಾಜು ವರ್ಣಿಸೋಕೆ ನಿನ್ನನ್ನು
ಸಿಗಬಹುದೆ ಜಾಮೀನು ನಿನ್ನ ಕದ್ದ ಮೇಲೂನು
ನಿನ್ನಂತ ಅಚ್ಚರಿ ಕಣ್ಮುಂದೆ ಇರುವಾಗ
ನಾನಂತು ಆಭಾರಿ ಪ್ರೀತಿಲಿ ಶುಭಯೋಗ
ನಾನು ನೀನು ಭೂಮಿ ಬಾನು ಒಂದೇ ಸಾರಾಂಶ
ಪ್ರೀತಿ ಕನಸ್ಸಿನ ಮಳಿಗೆ ಪ್ರೇಮಿ ಅದರ ಒಳಗೆ
||ಗಮನ ಸೆಳೆದ ಮೊದಲ ದಿನದ ಸಲುಗೆ
ಹೀಗೆ ಇರಲಿ ಕೊನೆಯತನಕ ಬೆಸುಗೆ||
ಮನಸ್ಸಿನ ಮಾತೆಲ್ಲ ಸುಪ್ರಭಾತ ಆದಂತೆ
ಸಿಹಿಯಾದ ಉಲ್ಲಾಸ ಜನ್ಮ ಪೂರ್ತಿ ಕಂಡಂತೆ
ಒಂದೆರಡು ಕನಸ್ಸು ಹಾಯಾಗಿ ಕುಳಿತು
ಗೀಚಿವೆ ಕವನ ನಮ್ಮನ್ನು ಕುರಿತು
ನಾನು ನೀನು ಭೂಮಿ ಬಾನು ಒಂದೇ ಸಾರಾಂಶ
ಪ್ರೀತಿ ಕನಸ್ಸಿನ ಮಳಿಗೆ ಪ್ರೇಮಿ ಅದರ ಒಳಗೆ
|| ಗಮನ ಸೆಳೆದ ಮೊದಲ ದಿನದ ಸಲುಗೆ
ಹೀಗೆ ಇರಲಿ ಕೊನೆಯತನಕ ಬೆಸುಗೆ
ಇರುವಾಗ ನಿನ್ನ ಸಹವಾಸ ಬೇಕಿಲ್ಲ ಬೇರೆ ಇತಿಹಾಸ
ಪ್ರೀತಿ ಕನಸ್ಸಿನ ಮಳಿಗೆ ಪ್ರೇಮಿ ಅದರ ಒಳಗೆ
ಪ್ರೀತಿ ಕನಸ್ಸಿನ ಮಳಿಗೆ ಪ್ರೇಮಿ ಅದರ ಒಳಗೆ||
-
ಗಮನ ಸೆಳೆದ ಮೊದಲ ದಿನದ ಸಲುಗೆ
ಹೀಗೆ ಇರಲಿ ಕೊನೆಯತನಕ ಬೆಸುಗೆ
ಇರುವಾಗ ನಿನ್ನ ಸಹವಾಸ ಬೇಕಿಲ್ಲ ಬೇರೆ ಇತಿಹಾಸ
ಪ್ರೀತಿ ಕನಸ್ಸಿನ ಮಳಿಗೆ ಪ್ರೇಮಿ ಅದರ ಒಳಗೆ
ಗಮನ ಸೆಳೆದ ಮೊದಲ ದಿನದ ಸಲುಗೆ
ಹೀಗೆ ಇರಲಿ ಕೊನೆಯತನಕ ಬೆಸುಗೆ
ಸಿಗುತ್ತಿಲ್ಲ ಅಂದಾಜು ವರ್ಣಿಸೋಕೆ ನಿನ್ನನ್ನು
ಸಿಗಬಹುದೆ ಜಾಮೀನು ನಿನ್ನ ಕದ್ದ ಮೇಲೂನು
ನಿನ್ನಂತ ಅಚ್ಚರಿ ಕಣ್ಮುಂದೆ ಇರುವಾಗ
ನಾನಂತು ಆಭಾರಿ ಪ್ರೀತಿಲಿ ಶುಭಯೋಗ
ನಾನು ನೀನು ಭೂಮಿ ಬಾನು ಒಂದೇ ಸಾರಾಂಶ
ಪ್ರೀತಿ ಕನಸ್ಸಿನ ಮಳಿಗೆ ಪ್ರೇಮಿ ಅದರ ಒಳಗೆ
||ಗಮನ ಸೆಳೆದ ಮೊದಲ ದಿನದ ಸಲುಗೆ
ಹೀಗೆ ಇರಲಿ ಕೊನೆಯತನಕ ಬೆಸುಗೆ||
ಮನಸ್ಸಿನ ಮಾತೆಲ್ಲ ಸುಪ್ರಭಾತ ಆದಂತೆ
ಸಿಹಿಯಾದ ಉಲ್ಲಾಸ ಜನ್ಮ ಪೂರ್ತಿ ಕಂಡಂತೆ
ಒಂದೆರಡು ಕನಸ್ಸು ಹಾಯಾಗಿ ಕುಳಿತು
ಗೀಚಿವೆ ಕವನ ನಮ್ಮನ್ನು ಕುರಿತು
ನಾನು ನೀನು ಭೂಮಿ ಬಾನು ಒಂದೇ ಸಾರಾಂಶ
ಪ್ರೀತಿ ಕನಸ್ಸಿನ ಮಳಿಗೆ ಪ್ರೇಮಿ ಅದರ ಒಳಗೆ
|| ಗಮನ ಸೆಳೆದ ಮೊದಲ ದಿನದ ಸಲುಗೆ
ಹೀಗೆ ಇರಲಿ ಕೊನೆಯತನಕ ಬೆಸುಗೆ
ಇರುವಾಗ ನಿನ್ನ ಸಹವಾಸ ಬೇಕಿಲ್ಲ ಬೇರೆ ಇತಿಹಾಸ
ಪ್ರೀತಿ ಕನಸ್ಸಿನ ಮಳಿಗೆ ಪ್ರೇಮಿ ಅದರ ಒಳಗೆ
ಪ್ರೀತಿ ಕನಸ್ಸಿನ ಮಳಿಗೆ ಪ್ರೇಮಿ ಅದರ ಒಳಗೆ||